KSRTC ಅಧ್ಯಕ್ಷ ಸ್ಥಾನ ಆಮಿಷ : ಆರೋಪಿ ಎದುರಿಸುತ್ತಿರುವ ಯುವರಾಜ್ ಜಾಮೀನು ಅರ್ಜಿ ವಜಾ..!
KSRTC ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ಕೋಟಿ ಕೋಟಿ ವಂಚನೆ ಆರೋಪ ಎದುರಿಸುತ್ತಿರುವ ಆರೋಪಿ ಸ್ವಾಮಿ ಯುವರಾಜ್ ಜಾಮೀನು ಅರ್ಜಿ ವಜಾ ಆಗಿದೆ. ಸುರೇಂದ್ರೆ ರೆಡ್ಡಿ ಎಂಬುವವರಿಗೆ ವಂಚನೆ ಆರೋಪದ ಕೇಸ್ ನ ವಿಚಾರಣೆ ನಡೆಸಿದ 67ನೇ ಸೆಷನ್ಸ್ ಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸಿದೆ. ನ್ಯಾಯಾಧೀಶರಾದ ಕಾತ್ಯಾಯಿನಿ ಅವರು ಈ ಆದೇಶ ಹೊರೆಡಿಸಿದ್ದಾರೆ. ಸಿಸಿಬಿ ಪೊಲೀಸರು ಸುರೇಂದ್ರ ರೆಡ್ಡಿ ಕೇಸ್ ತನಿಖೆ ನಡೆಸುತ್ತಿದ್ದು, ಸಿಸಿಬಿ ಪರ ಸರ್ಕಾರಿ ಅಭಿಯೋಜಕರು ಬಿ.ಎಸ್ ಪಾಟೀಲ್ ವಾದಿಸಿದ್ರು. ವಾದ ಆಲಿಸಿದ ನ್ಯಾಯಾಧೀಶರು ಅರ್ಜಿ ವಜಾ ಮಾಡಿದ್ದಾರೆ.
ಬೆಂಗಳೂರು – ವಿದ್ಯುತ್ ಸ್ಪರ್ಷ : ಸ್ಥಳದಲ್ಲೇ ಲೈನ್ ಮ್ಯಾನ್ ಸಾವು
ಸಾಮ್ರಾಜ್ಯ ಉಳಿಸಿಕೊಳ್ಳಲು ನಮ್ಮ ಮಕ್ಕಳು ರಾಜಕೀಯಕ್ಕೆ ಬರ್ತಾರೆ
ಮಹಾರಾಷ್ಟ್ರದಲ್ಲಿ ಸಂಪೂರ್ಣವಾಗಿ ಕಾನೂನು ಸತ್ತುಹೋಗಿದೆ – ಬಿಜೆಪಿ ನಾಯಕ ರಾಮ್ ಕದಂ
ಸಾರಿಗೆ ನೌಕರರಿಗೆ ಬಿಗ್ ಶಾಕ್ : ಈ ತಿಂಗಳು ಅರ್ಧ ಸಂಬಳ
“ಸರ್ಕಾರಿ ನೌಕರರು ಹೊಟ್ಟೆ ಬೆಳೆಸಿಕೊಳ್ಳೋದನ್ನ ಕಡಿಮೆ ಮಾಡಿ”
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel