ADVERTISEMENT
Tuesday, June 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Bigg Boss 8

BIGGBOSS 8 : ದೊಡ್ಮನೆಯ 4ನೇ ಕ್ಯಾಪ್ಟನ್ ರೇಸರ್ ಅರವಿಂದ್..!

Namratha Rao by Namratha Rao
March 19, 2021
in Bigg Boss 8, Newsbeat, ಬಿಗ್ ಬಾಸ್ 8
Bike racer Arvind
Share on FacebookShare on TwitterShare on WhatsappShare on Telegram

BIGGBOSS 8 : ದೊಡ್ಮನೆಯ 4ನೇ ಕ್ಯಾಪ್ಟನ್ ರೇಸರ್ ಅರವಿಂದ್..!

ದೊಡ್ಮನೆಯ 4ನೇ ಕ್ಯಾಪ್ಟನ್ ಆಗಿ ಬೈಕ್ ರೇಸರ್ ಅರವಿಂದ್ ಆಯ್ಕೆಯಾಗಿದ್ದಾರೆ. ಮೊದಲಿಗೆ ಕ್ಯಾಪ್ಟನ್ಸಿಗಾಗಿ ಅರವಿಂದ್, ವಿಶ್ವನಾಥ್ ಹಾವೇರಿ, ದಿವ್ಯಾ ಉರುಡುಗ, ಮತ್ತು ದಿವ್ಯಾ ಸುರೇಶ್ ನಡುವೆ ಟಫ್ ಕಾಂಪಿಟೇಶನ್ ಏರ್ಪಟ್ಟಿತ್ತು. ಆದ್ರೆ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ದಿವ್ಯಾ ಉರುಡುಗ , ದಿವ್ಯಾ ಸುರೇಶ್ ಫೇಲ್ ಆದ್ರು. ಆದ್ರೆ ವಿಶ್ವನಾಥ್ ಹಾವೇರಿ ಮಾತ್ರ ಅರವಿಂದ್ ಗೆ ಟಫ್ ಕಾಂಪಿಟೇಶನ್ ನೀಡಿದ್ರು.
ಆದ್ರೆ ಉತ್ತಮ ಪ್ರದರ್ಶನ ನೀಡಿ ಅರವಿಂದ್ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ರು.

Related posts

ದಿನ ಭವಿಷ್ಯ (15-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (16-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

June 16, 2026
ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ

ಗೃಹಜ್ಯೋತಿ ಯೋಜನೆಯಲ್ಲಿ ಅಕ್ರಮ ಬಯಲು; ವ್ಯಾಪಾರಿಗಳಿಗೆ ಸಿಎಂ ಡಿಕೆಶಿ ಖಡಕ್ ಎಚ್ಚರಿಕೆ

June 16, 2026

ಟಾಸ್ಕ್ ಏನು..?

ಸ್ಪರ್ಧಿಗಳಿಗೆ ರಾಡ್ ಬಳಸಿ ‘ಸಿ’ ಆಕಾರದ ಉಪಕರಣವನ್ನು ಸಮತೋಲನಗೊಳಿಸಲು ಕೇಳಲಾಗಿತ್ತು. ಬಳಿಕ ದೀರ್ಘಕಾಲದವರೆಗೆ ರಾಡ್ ಹಿಡಿದಿಟ್ಟುಕೊಳ್ಳುವ ಸ್ಪರ್ಧಿಯನ್ನು ಮನೆಯ ಹೊಸ ನಾಯಕನಾಗಿ ಘೋಷಿಸಲಾಯಿತು.
ಈ ಟಾಸ್ಕ್ ನಲ್ಲಿ ಅರವಿಂದ್ ಹೆಚ್ಚು ಹೊತ್ತು ಟೂಲ್ ಅನ್ನ ಬ್ಯಾಲೆನ್ಸ್ ಮಾಡಿದ್ರು. ಹೀಗಾಗಿ ಮುಂದಿನ ವಾರದ ಕ್ಯಾಪ್ಟನ್ ಆಗಿ ಹೊರಹೊಮ್ಮಿದರು. ಇದಾದ ತಕ್ಷಣವೇ ಅರವಿಂದ್ ಅವರಿಗೆ ಅವರ ಸಹೋದರನ ವಾಯ್ಸ್ ಮೆಸೇಜ್ ಒಂದನ್ನ ಕಳುಹಿಸಲಾಗಿತ್ತು. ಇದನ್ನ ಕೇಳಿ ಅರವಿಂದ್ ಸಂತಸದಿಂದ ಭಾವುಕರಾಗಿದ್ದು ಕಂಡು ಬಂತು. ಮೊದಲ ವಾರ ಶಮಂತ್ ಗೌಡ, 2ನೇ ವಾರ ರಾಜೀವ್ , 3ನೇ ವಾರ ಲ್ಯಾಗ್ ಮಂಜು, 4ನೇ ವಾರ ಅರವಿಂದ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.

BIGGBOSS 8 : ರಘು ಗೌಡ ಈಗ ನಿಜವಾಗಿ ಆಟ ಆಡಲು ಶುರುಮಾಡಿದ್ದಾರೆ : ರಘುಗೌಡ ಪತ್ನಿ ವಿದ್ಯಶ್ರೀ

ಬಣ್ಣ ಬದಲಾಗಿದೆ…! ಆದ್ರೆ, ಅದೇ ಆತ್ಮವಿಶ್ವಾಸ.. ಅದೇ ಆಕ್ರಮಣಕಾರಿ ಪ್ರವೃತ್ತಿ.. ಇದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೊಸ ಮಂತ್ರ…!

BIGGBOSS 8 : ಬಿಗ್ ಬಾಸ್ ಮನೆಯಿಂದ ಆಚೆ ಹೋಗುವ 3ನೇ ಸ್ಪರ್ಧಿ ಯಾರು..?

ಸಿಎಂ ಪಿಣರಾಯಿ ವಿಜಯನ್ ವಿರುದ್ಧ ಹೇಳಿಕೆ ನೀಡುವಂತೆ ಸ್ವಪ್ನಾ ಸುರೇಶ್ ಗೆ ಒತ್ತಾಯ – ಇಡಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

 

Tags: bigboss8kannadabigbosskannadakicchha sudeepracer arvind
ShareTweetSendShare
Join us on:

Related Posts

ದಿನ ಭವಿಷ್ಯ (15-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (16-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
June 16, 2026
0

ದಿನ ಭವಿಷ್ಯ : 16-06-2026 ಮೇಷ ರಾಶಿ ಉದ್ಯೋಗ ಮತ್ತು ವ್ಯಾಪಾರ: ವೃತ್ತಿ ರಂಗದಲ್ಲಿ ಇಂದು ನಿಮಗೆ ಅತ್ಯುತ್ಸಾಹದ ದಿನ. ನಿಮ್ಮ ನಾಯಕತ್ವದ ಗುಣಗಳು ಮೇಲಧಿಕಾರಿಗಳ ಗಮನ...

ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ

ಗೃಹಜ್ಯೋತಿ ಯೋಜನೆಯಲ್ಲಿ ಅಕ್ರಮ ಬಯಲು; ವ್ಯಾಪಾರಿಗಳಿಗೆ ಸಿಎಂ ಡಿಕೆಶಿ ಖಡಕ್ ಎಚ್ಚರಿಕೆ

by Shwetha
June 16, 2026
0

ರಾಜ್ಯದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಯೋಜನೆಯಲ್ಲಿ ಕೆಲವು ಅಕ್ರಮಗಳು ಪತ್ತೆಯಾಗಿದ್ದು, ಮುಖ್ಯಮಂತ್ರಿ ಡಿಕೆ. ಶಿವಕುಮಾರ್ ಕಠಿಣ ಎಚ್ಚರಿಕೆ ನೀಡಿದ್ದಾರೆ. ಪ್ರಸ್ತುತ ಗೃಹಜ್ಯೋತಿ ಯೋಜನೆಯಡಿ 1.68 ಕೋಟಿಗೂ ಹೆಚ್ಚು ಫಲಾನುಭವಿಗಳು...

ಭಾರೀ ಮಳೆ; ಬೆಂಗಳೂರು ಜನತೆಗೆ ಹವಾಮಾನ ಇಲಾಖೆಯಿಂದ ಎಚ್ಚರಿಕೆ

ಭಾರೀ ಮಳೆ; ಬೆಂಗಳೂರು ಜನತೆಗೆ ಹವಾಮಾನ ಇಲಾಖೆಯಿಂದ ಎಚ್ಚರಿಕೆ

by Shwetha
June 16, 2026
0

ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ 30 ರಿಂದ 40 ಕಿ.ಮೀ. ವೇಗದ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು...

ಪ್ರಜಾಪ್ರಭುತ್ವಕ್ಕೆ ಎದುರಾಗಿದೆಯೇ ಆಪತ್ತು? ಬಿಜೆಪಿ ಗೆದ್ದರೆ ದೇಶದಲ್ಲಿ ಮತ್ತೆ ಚುನಾವಣೆಗಳೇ ನಡೆಯಲ್ವಾ? ಸಂಚಲನ ಮೂಡಿಸಿದ ಅಖಿಲೇಶ್ ಭವಿಷ್ಯ

ಪ್ರಜಾಪ್ರಭುತ್ವಕ್ಕೆ ಎದುರಾಗಿದೆಯೇ ಆಪತ್ತು? ಬಿಜೆಪಿ ಗೆದ್ದರೆ ದೇಶದಲ್ಲಿ ಮತ್ತೆ ಚುನಾವಣೆಗಳೇ ನಡೆಯಲ್ವಾ? ಸಂಚಲನ ಮೂಡಿಸಿದ ಅಖಿಲೇಶ್ ಭವಿಷ್ಯ

by Shwetha
June 16, 2026
0

ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ದೇಶದ ರಾಜಕೀಯ ಭವಿಷ್ಯದ ಕುರಿತು ಅತ್ಯಂತ ಗಂಭೀರವಾದ ಮತ್ತು ಸಂಚಲನ ಮೂಡಿಸುವಂತಹ...

ಗಾಂಧೀಜಿಗಿಂತ ದೊಡ್ಡವರಾ ಭಗವಾನ್?:ಭಗವಾನ್ ಅವರದ್ದು ತಿಕ್ಕಲುತನವೋ ಅಥವಾ ವಯಸ್ಸಿನ ಪ್ರಭಾವವೋ? ರಾಮನ ಬಗ್ಗೆ ಅವಹೇಳನಕ್ಕೆ ಉಗ್ರಪ್ಪ ಕಿಡಿ!

ಗಾಂಧೀಜಿಗಿಂತ ದೊಡ್ಡವರಾ ಭಗವಾನ್?:ಭಗವಾನ್ ಅವರದ್ದು ತಿಕ್ಕಲುತನವೋ ಅಥವಾ ವಯಸ್ಸಿನ ಪ್ರಭಾವವೋ? ರಾಮನ ಬಗ್ಗೆ ಅವಹೇಳನಕ್ಕೆ ಉಗ್ರಪ್ಪ ಕಿಡಿ!

by Shwetha
June 16, 2026
0

ಮಹರ್ಷಿ ವಾಲ್ಮೀಕಿ ಹಾಗೂ ರಾಮಾಯಣದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಪ್ರೊ. ಕೆ.ಎಸ್. ಭಗವಾನ್ ಅವರ ವಿರುದ್ಧ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಕಿಡಿಕಾರಿದ್ದಾರೆ. ಭಗವಾನ್ ಅವರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram