ADVERTISEMENT
Saturday, August 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Bigg Boss 8

BIGG BOSS 8 : ಗಳಗಳನೆ ಕಣ್ಣೀರಿಟ್ಟ ದಿವ್ಯಾ, ಮನಸಾಕ್ಷಿ ಬಿಟ್ಟು ಸಮಾಧಾನ ಮಾಡೋದಕ್ಕೆ ಆಗಲ್ಲ ಎಂದ ಲ್ಯಾಗ್ ಮಂಜು..!

Namratha Rao by Namratha Rao
March 12, 2021
in Bigg Boss 8, Newsbeat, ಬಿಗ್ ಬಾಸ್ 8
Share on FacebookShare on TwitterShare on WhatsappShare on Telegram

BIGG BOSS 8 : ಗಳಗಳನೆ ಕಣ್ಣೀರಿಟ್ಟ ದಿವ್ಯಾ, ಮನಸಾಕ್ಷಿ ಬಿಟ್ಟು ಸಮಾಧಾನ ಮಾಡೋದಕ್ಕೆ ಆಗಲ್ಲ ಎಂದ ಲ್ಯಾಗ್ ಮಂಜು..!

ಬಿಗ್ ಬಾಸ್ 8 ನೇ ಆವೃತ್ತಿ 2ನೇ ವಾರ ಮತ್ತಷ್ಟು ರೋಚಕತೆ ಪಡೆದುಕೊಂಡಿದೆ. ಮನುಷ್ಯರು ಮತ್ತು ವೈರಸ್ ಟಾಸ್ಕ್ ನಿಂದಾಗಿ ಮನೆಯಲ್ಲಿ ಗಲಾಟೆ ಗದ್ದಲಗಳು ಶುರುವಾಗಿದೆ. ಈ ನಡುವೆ ವೈರಸ್ ಟೀ ಸೋತು ಹೋಗಿದ್ದು, ವೈರಸ್ ತಂಡ ಸೋಲೋದಕ್ಕೆ ಪ್ರಮುಖ ಕಾರಣ ದಿವ್ಯಾ ಸುರೇಶ್  ಎಂದೇ ಮನೆ ಮಂದಿಯಲ್ಲಾ ಬಿಂಬಿಸುತ್ತಿದ್ದಾರೆ.

Related posts

dr-moodambail-ravi-shetty-appointed-president-of-tulu-mahasabha-international-qatar-unit

Mangaluru – ತುಳುವ ಮಹಾಸಭೆ ಇಂಟರ್ ನ್ಯಾಷನಲ್ ಕತಾರ್ ಘಟಕದ ಅಧ್ಯಕ್ಷರಾಗಿ ಡಾ. ಮೂಡಂಬೈಲ್ ರವಿ ಶೆಟ್ಟಿ ನೇಮಕ

August 1, 2026
nagara-panchami-2026-puja-importance-and-rituals

Astro- ನಾಗರ ಪಂಚಮಿಯಂದು ನಾಗದೇವರಿಗೆ ಪೂಜೆ, ಉಪವಾಸ ಆಚರಣೆಗೆ ಮಹತ್ವ

August 1, 2026

ಬುಧವಾರ ನಡೆದ ಈ ಟಾಸ್ಕ್ ನಲ್ಲಿ ಮನೆಯ ಸದಸ್ಯರ ನಿರ್ಲಕ್ಷ್ಯ ಕಂಡು ಗರಂ ಆಗಿದ್ದ ಬಿಗ್ ಬಾಸ್ ಟಾಸ್ಕ್ ಅನ್ನ ಅಲ್ಲಿಗೇ ರದ್ದುಗೊಳಿಸಿದ್ರು.  ಈ ಆಟದಲ್ಲಿ ವೈರಸ್ ತಂಡ ಸೋಲನುಭವಿಸಿತ್ತು. ಮೊದಲನೇ ಭಾಗದಲ್ಲಿ ಅತಿ ಹೆಚ್ಚು ಬಾರಿ ಸೋತ್ರೂ 2ನೇ ಭಾಗದಲ್ಲಿ ಮನುಷ್ಯರ ತಂಡ ಗೆದ್ದಿತ್ತು. ಆದ್ರೆ ವೈರಸ್ ತಂಡದ ಸೋಲಿಗೆ ಪ್ರಮುಖ ಕಾರಣ ದಿವ್ಯಾ ಸುರೇಶ್ ಎಂದೇ ಚರ್ಚೆಗಳು ನಡೆದಿತ್ತು. ದಿವ್ಯಾ ಆಟವನ್ನ ಅರ್ಧಕ್ಕೆ  ಕೈಬಿಟ್ಟಿದ್ದರು. ಇದೇ ಸೋಲಿಗೆ ಕಾರಣವಾಯ್ತು ಎಂದು ಮನೆ ಮಂದಿ ಅಭಿಪ್ರಾಯಗಳನ್ನ ಹೊರಹಾಕಿದ್ದರು.  ಇದು ದಿವ್ಯಾ ಮನಸ್ಸಿಗೆ ಬಹಳ ನೋವುಂಟು ಮಾಡಿದೆ. ಇದರಿಂದಾಗಿ ದಿವ್ಯಾ ಗಳಗಳನೆ ಅತ್ತಿದ್ದರು. ಇತ್ತ ಮತ್ತೊಂದೆಡೆ ಲ್ಯಾಗ್ ಮಂಜು ನಾನು ಮನಸಾಕ್ಷಿ ಬಿಟ್ಟು ಹೋಗಿ ಸಮಾಧಾನ ಮಾಡಲು ಆಗಲ್ಲ ಎಂದು ಸಹ ಹೇಳಿದ್ದು, ಅವರು ಈ ರೀತಿ ಹೇಳಿದ್ದು ಯಾಕೆ ಎಂಬುದು ಸರಿಯಾಗಿ ಅರ್ಥವಾಗಿಲಿಲ್ಲ.

‘ಹರಿ ಹರ ವೀರ ಮಲ್ಲು’ ಆದ ಪವನ್ ಕಲ್ಯಾಣ್..!

ಇದೇ ವಿಚಾರವಾಗಿ ಮಂಜು ದಿವ್ಯಾ ಜೊತೆ ಬೆಳಿಗ್ಗೆ ಮಾತನಾಡಿ, ಪಂದ್ಯವನ್ನು ಯಾಕೆ ಅರ್ಧಕ್ಕೆ ಬಿಟ್ಟೆ. ಅಷ್ಟೇಲ್ಲಾ ಕಷ್ಟಪಟ್ಟು, ಅಷ್ಟು ಮಂದಿ ಹುಡುಗರ ಮದ್ಯೆ ಸಮವಾಗಿ ಆಟ ಆಡಿದ್ದೀಯಾ. ಏಕಾಂಗಿಯಾಗಿ ಆಟವಾಡಲು ಆರಂಭಿಸಿದಾಗ ನೀನು ನಿನ್ನ ಬಲವನ್ನು ತೋರಿಸಬೇಕಿತ್ತು. ಸೋತರೂ ಪರವಾಗಿಲ್ಲ ಕೇವಲ ಪಂದ್ಯದಲ್ಲಿ ಭಾಗವಹಿಸಬೇಕಾಗಿತ್ತು.  ನೀನು ಒಬ್ಬಳು ಕ್ರೀಡಾಪಟುವಾಗಿ ನಿನ್ನ ಬಲವನ್ನು ಪ್ರದರ್ಶಿಸಬೇಕಿತ್ತು. ನೀನು ಮಾಡಿದ್ದು ತಪ್ಪಲ್ಲವ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ  ಈ ವಿಚಾರವಾಗಿ ನನಗೆ ನಿನ್ನ ಮೇಲೆ ಬಹಳ ಸಿಟ್ಟಿತ್ತು. ಹಾಗಾಗಿ ಸಲುಗೆಯಲ್ಲಿ ಏನಾದರೂ ತಪ್ಪಾಗಿ ಮಾತನಾಡಿಬಿಡುತ್ತೇನೆ ಎಂದು ನಾನು ನಿನ್ನೊಂದಿಗೆ ಮಾತನಾಡಿಲ್ಲ ಎಂದಿದ್ದಾರೆ.

ಅಲ್ದೇ ನಾವು ಇಲ್ಲಿಗೆ ಬರಲು ಬೇರೆಯವರ ಮಾತನ್ನು ಕೇಳಿಕೊಂಡು ಬಂದಿಲ್ಲಾ, ಬೇರೆ ಯಾರು ಹೇಗಾದರೂ ಆಡಿಕೊಳ್ಳಲಿ ಅದು ನಮಗೆ ಸಂಬಂಧವಿಲ್ಲದ ವಿಚಾರ. ನಾವು ನಮ್ಮ ಆಟವನ್ನ ಏಕಾಂಗಿಯಾಗಿ ಆಡಬೇಕು. ಕೊನೆಯವರೆಗೂ ಹೋರಾಡಬೇಕು.  ನೀನು ಮಾಡಿದ್ದು 100% ತಪ್ಪು ಎಂದು ತಿಳಿ ಹೇಳಿದ್ದಾರೆ.

ಶಿವಣ್ಣನ 125ನೇ ಸಿನಿಮಾ ಘೋಷಣೆ : 4ನೇ ಬಾರಿಗೆ ಒಂದಾದ ಭಜರಂಗಿ ಕಾಂಬೋ..!

ಇದೇ ವೇಳೆ ಬೇಸರದಿಂದ ಮಾತನಾಡಿರೋ ದಿವ್ಯಾ ಪಂದ್ಯ ಸೋಲುವುದಕ್ಕೆ ನಾನೇ ಕಾರಣ ಎಂದು ಲ್ಯಾಗ್ ಮಂಜು ಹೇಳಿದ್ದಾರೆ ಎಂದು ಎಂದು ರಾಜೀವ್‍  ಹೇಳುತ್ತಿದ್ದರು ಎಂದಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿರುವ ಮಂಜು  ಬೇರೆಯವರು ಹೇಳುವ ಮಾತನ್ನು ನೀನು ನಂಬಿ ಬಿಡುತ್ತೀಯಾ. ಹಾಗಾದ್ರೆ ನಿನ್ನ ಸ್ವಂತ ಬುದ್ದಿಗೆ ಏನಾಗಿದೆ ಎಂದು ಪ್ರಶ್ನೆ ಮಾಡಿದ್ರು.

ಇದೇ ವೇಳೆ ಈ ಬಗ್ಗೆ ಇನ್ನೂ ಕೆಲ ಹೊತ್ತು ಇದೇ ವಿಚಾರವಾಗಿ ಲ್ಯಾಗ್ ಮಂಜು ಹಾಗೂ ದಿವ್ಯಾ ಮಾತಕತೆ ನಡೆಸಿದ್ದು, ಇನ್ಮುಂದೆ ಮತ್ತೆ ಈ ರೀತಿ ಮಾಡುವುದಿಲ್ಲ ಎಂದು ದಿವ್ಯಾ ಮಂಜು ಬಳಿ ಹೇಳಿಕೊಂಡಿದ್ದಾರೆ. ಬಳಿಕ ಮನೆಯವರ ಬಳಿಯೂ ದಿವ್ಯಾ ಕ್ಷಮೆ ಯಾಚಿಸಿದ್ದಾರೆ. ಇದೇ ವೇಳೆ ದಿವ್ಯಾಗೆ ಶುಭಾ ಪುಂಜಾ ಕೂಡ ಬುದ್ದಿ ಮಾತನ್ನ ಹೇಳಿದ್ದಾರೆ. ಮತ್ತೆ ದಿವ್ಯಾ ಕಣ್ಣೀರಿಟ್ಟಿದ್ದು, ಮಂಜು, ರಾಜೀವ್ ಹಾಗೂ ಶಮಂತ್ ಆಕೆಯನ್ನ ಸಮಾಧಾನ ಪಡಿಸಿದ್ರು.

Tags: bigboss 8bigboss 8 kannadadivya sureshkicchha sudeeppavagada manju
ShareTweetSendShare
Join us on:

Related Posts

dr-moodambail-ravi-shetty-appointed-president-of-tulu-mahasabha-international-qatar-unit

Mangaluru – ತುಳುವ ಮಹಾಸಭೆ ಇಂಟರ್ ನ್ಯಾಷನಲ್ ಕತಾರ್ ಘಟಕದ ಅಧ್ಯಕ್ಷರಾಗಿ ಡಾ. ಮೂಡಂಬೈಲ್ ರವಿ ಶೆಟ್ಟಿ ನೇಮಕ

by admin
August 1, 2026
0

ಮಂಗಳೂರು: 2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆ, ವಿಶ್ವದಾದ್ಯಂತ ನೆಲೆಸಿರುವ ತುಳುವರನ್ನು ಸಂಘಟಿಸುವುದು ಹಾಗೂ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ ಮತ್ತು ಪರಂಪರೆಯ ಸಂರಕ್ಷಣೆ...

nagara-panchami-2026-puja-importance-and-rituals

Astro- ನಾಗರ ಪಂಚಮಿಯಂದು ನಾಗದೇವರಿಗೆ ಪೂಜೆ, ಉಪವಾಸ ಆಚರಣೆಗೆ ಮಹತ್ವ

by admin
August 1, 2026
0

› ಉಪವಾಸ ಮಾಡಿ › ನಾಗ ದೇವರಿಗೆ ಪೂಜೆ ಸಲ್ಲಿಸಿ : ನಾಗರಪಂಚಮಿಯಂದು ನಾಗಗಳಿಗೆ ಪೂಜೆ ಸಲ್ಲಿಸುವುದು ಎಂದರೆ ನಾಗದೇವತೆಯನ್ನು ಪ್ರಸನ್ನಗೊಳಿಸುವುದು. ನಾಗಗಳ ಪೂಜೆ ಅಂದರೆ ಸಗುಣ...

glasgow-commonwealth-games-2026-closing-ceremony-ahmedabad-2030-gujarat-culture

CWG-2026: ಗ್ಲಾಸ್ಗೋ ಕಾಮನ್‍ವೆಲ್ತ್ ಗೇಮ್ಸ್ ಸಮಾರೋಪದಲ್ಲಿ ಗುಜರಾತ್‍ನ ಸಾಂಸ್ಕøತಿಕ ವೈಭವ ಅನಾವರಣ..!

by admin
August 1, 2026
0

2026ರ ಗ್ಲಾಸ್ಗೋ ಕಾಮನ್‍ವೆಲ್ತ್ ಗೇಮ್ಸ್‍ನ ಸಮಾರೋಪ ಸಮಾರಂಭದಲ್ಲಿ ಭಾರತದ ಸಂಸ್ಕøತಿ ಅನಾವರಣಗೊಳ್ಳಲಿದೆ. 2030ರ ಶತಮಾನೋತ್ಸವ ಕಾಮನ್‍ವೆಲ್ತ್ ಕ್ರೀಡಾಕೂಟದ ಆತಿಥ್ಯವನ್ನು ಭಾರತದ ಅಹಮದಾಬಾದ್ ನಗರ ವಹಿಸಲಿದೆ. ಸಮಾರೋಪ ಸಮಾರಂಭದಲ್ಲಿ...

tenginakayi-deepa-aradhane-puja-vidhana-kannada

Astro- ಮನೆಯಲ್ಲಿನ ಪ್ರತಿ ಹಣಕಾಸು,ಆರೋಗ್ಯ,ಕಲಹ ಸಮಸ್ಯೆ ಕಳೆದು ದೈವಬಲ ಹೆಚ್ಚಿಸಲು ತೆಂಗಿನಕಾಯಿ ದೀಪಾರಾಧನೆ ಮಾಡಿ.. ಬದಲಾವಣೆ ನೋಡಿ..!

by admin
August 1, 2026
0

ತೆಂಗಿನಕಾಯಿ ದೀಪಾರಾಧನೆ ಹೇಗೆ ಮಾಡಬೇಕು..? ಧಾರ್ಮಿಕ ಮಹತ್ವ ಮತ್ತು ಪೂಜೆ ವಿಧಾನ ನಾವು ನಿತ್ಯವು ದೇವರ ಮುಂದೆ ದೀಪವನ್ನು ಬೆಳಗುತ್ತೆವೆ.ಅದೇ ತರಹ ವಿಶೇಷವಾಗಿ ನಮ್ಮ ಕೋರಿಕೆಗಳು, ಕಷ್ಟಗಳು...

asmita-dey-judo-gold-commonwealth-games-2026-inspiring-story

cwg-2026-ಅಪ್ಪ – ಅಮ್ಮನ ತ್ಯಾಗಕ್ಕೆ ಮಗಳ ಚಿನ್ನದ ಉಡುಗೊರೆ..! ಇದು ತ್ರಿಪುರಾದ ಅಸ್ಮಿತಾ ಡೇಯ ಸುವರ್ಣಗಾಥೆ..!

by admin
August 1, 2026
0

ಕೆಲವು ವರ್ಷಗಳ ಹಿಂದೆ..! ಅದು ತ್ರಿಪುರಾದ ಬೆಲೋನಿಯಾ ಪ್ರದೇಶದ ಒಂದು ಸಣ್ಣ ಗ್ರಾಮ. ಅಲ್ಲೊಂದು ಮಣ್ಣಿನ ಗೋಡೆಯ ಮನೆಯಲ್ಲಿ ಬಡ ಕುಟುಂಬದ ವಾಸ. ದಿನದ ದುಡಿಮೆಯಲ್ಲೇ ಜೀವನ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram