BIGGBOSS 8 – ಪ್ರಿಯಾಂಕಾ ತಿಮ್ಮೇಶ್ ಆರ್ಟಿಫಿಶಿಯಲ್ ಅಂದಿದ್ದೇಕೆ ಚಕ್ರವರ್ತಿ , ಸಂಬರಗಿ..?

1 min read

ಪ್ರಿಯಾಂಕಾ ತಿಮ್ಮೇಶ್ ಆರ್ಟಿಫಿಶಿಯಲ್ ಅಂದಿದ್ದೇಕೆ ಚಕ್ರವರ್ತಿ , ಸಂಬರಗಿ..?

ಬೆಂಗಳೂರು : ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿರುವ ಪ್ರಿಯಾಂಕಾ ತಿಮ್ಮೇಶ್ ಈಗಾಲೇ ನಿಧಿ , ದಿವ್ಯಾ ಸುರೇಶ್ ಸೇರಿದಂತೆ ಹಲವರ ಬಳಿ ವಿರೋಧ ಕಟ್ಟಿಕೊಂಡಿದ್ದಾರೆ. ಪ್ರಿಯಾಂಕಾ ತಿಮ್ಮೇಶ್ ಇಂಪ್ರೆಷನ್ ತುಂಬಾನೆ ಖರಾಬಾಗಿದೆ.

ಹೀಗಿರೋವಾಗ ಪ್ರಿಯಾಂಕಾ ಪೊಂದಲ್ಲಾ ಒಂಉ ವಿಚಾರಗಳಲ್ಲಿ ತೊಡಗಿ ಲೈಮ್ ಲೈಟ್ ನಲ್ಲೂ ಇದ್ದಾರೆ. ಇದೇ ವಿಚಾರವಾಗಿ ಚಕ್ರವರ್ತಿ ಹಾಗೂ ಸಂಬರಗಿ ಇಬ್ಬರೂ ಮಾತನಾಡಿಕೊಂಡಿದ್ದು, ಪ್ರಿಯಾಂಕಾ ಆರ್ಟಿಫಿಶಿಯಲ್ ಅಂದ್ರೆ ಫೇಕ್ ಎಂದು ಮಾತನಾಡಿಕೊಂಡಿದ್ದಾರೆ…

ಹೌದು.. ಪ್ರಿಯಾಂಕ ಚಾರ್ಮಿಂಗ್ ಗರ್ಲ್ ಹೇಗೆ ಆಡಬೇಕು ಅನ್ನೋದು ಗೊತ್ತಿದೆ ಅಂದ್ರು ಪ್ರಶಾಂತ್ ಸಂಬರಗಿ. ಮಂಜುಗೆ ಬಿಳಿ ಕೂದಲು ತೆಗೆಯೋದೇನು. ಶಮಂತ್ಗೆ ಲವ್ ಪ್ರಪೋಸ್ ಮಾಡದೇನು. ರಘು ತಲೆಗೆ ಎಣ್ಣೆ ಹಚ್ಚೋದೇನು. ಇದೆಲ್ಲ ಪ್ರಿಯಾಂಕಾ ಆರ್ಟಿಪಿಶಿಯಲ್ ಅನ್ನೋದು ಗೊತ್ತಾಗುತ್ತೆ ಅಲ್ಲವಾ ಎಂದು ಚಕ್ರವರ್ತಿ. ಕೇಳಿದರು. ಚೆನ್ನಾಗಿದೆ, ಮನೆಯಲ್ಲಿ ಎಲ್ಲರೂ ಬೇಕು. ಫಸ್ಟ್ ಡೇ ಬಂದಾಗ ಕೈ ನೋಯ್ತಾ ಇದೆ. ಮಸಾಜ್ ಮಾಡಿ ಅಂದಾಗ ಶಾಕ್ ಆದೆ. ಒಂದು ಕ್ಷಣ ಡಗ್ ಅನ್ನಿಸಿತು ಎಂದು ಸಂಬರಗಿ ಹೇಳಿದರು. ಮನೆಯಲ್ಲಿ ಯಾರನ್ನ ಹೇಗೆ ಸೆಟ್ ಮಾಡ್ಕೊಬೇಕು ಅನ್ನೋದು ಆ ಹುಡುಗಿಗೆ ತಿಳಿದಿದೆ ಎಂದು ಚಕ್ರವರ್ತಿ ಹೇಳಿದ್ರು. ಅವಳ ಗೇಮ್ ಪ್ಲಾನ್ ಮಾಡಿಕೊಳ್ಳಲಿ ಬಿಡು ಎಂದು ಪ್ರಶಾಂತ್ ಸಂಬರಗಿ ಹೇಳಿದ್ರು.

BIGGBOSS 8 – ದಿವ್ಯಾ – ಅರವಿಂದ್ ಜೋಡಿಯನ್ನು ದೂರ ಮಾಡಿದ ಮನೆ ಸದಸ್ಯರು..!

ಮತ್ತೊಂದು ಹೊಸ ಸಿನಿಮಾಗೆ ಒಂದಾಗಲಿದೆ ಆಶಿ – ಬೇಬಮ್ಮ’ ಜೋಡಿ..!

ಭಾವನಾತ್ಮಕ ಜಾಹೀರಾತಿನಲ್ಲಿ ಅಮಿತಾಭ್ ಬಚ್ಚನ್, ಜಯ ಬಚ್ಚನ್ ಮತ್ತು ನಟಿ ಕತ್ರಿನಾ ಕೈಫ್

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd