ಲವ್ ಕಮ್ ಅರೇಂಜ್ ಮ್ಯಾರೇಜ್ ನಲ್ಲಿ ದುರಂತ : ವರನ ಬೈಕ್ ಡಿಮ್ಯಾಂಡ್ ನಿಂದ ವಧುವಿನ ಪ್ರಾಣವೇ ಹೋಯ್ತು..!

1 min read
periods on wedding

ಲವ್ ಕಮ್ ಅರೇಂಜ್ ಮ್ಯಾರೇಜ್ ನಲ್ಲಿ ದುರಂತ : ವರನ ಬೈಕ್ ಡಿಮ್ಯಾಂಡ್ ನಿಂದ ವಧುವಿನ ಪ್ರಾಣವೇ ಹೋಯ್ತು..!

ಉತ್ತರಪ್ರದೇಶ : ವರದಕ್ಷಿಣೆ ಕೊಡುವುದು ತೆಗೆದುಕೊಳ್ಳುವುದು ಕಾನೂನುಬಾಹಿರ ಅಪರಾಧ ಆಗಿದ್ದರೂ ಇನ್ನೂವರೆಗೂ ಈ ವರದಕ್ಷಿಣೆ ಪಿಡುಗು ಮಾತ್ರ ಕಡಿಮೆಯಾಗಿಲ್ಲ.  ಎಷ್ಟೋ ಬಾರಿ ವರದಕ್ಷಿಣೆ ಕಿರುಕುಳುದಿಂದ ಮಹಿಳೆಯರು ಆತ್ಮಹತ್ಯೆ ಮಾಡಿಕಂಡಿದ್ರೆ ಇನ್ನೂ ಕೆಲ ಪ್ರಕರಣಗಳಲ್ಲಿ ಮಹಿಳೆಯರನ್ನ ಕೊಲೆ ಮಾಡಲಾಗಿದೆ. ಆದ್ರೆ  ಉತ್ತರಪ್ರದೇಶದಲ್ಲಿ ವರನೊಬ್ಬ ವರದಕ್ಷಿಣೆ ರೂಪದಲ್ಲಿ ಬೈಕ್ ಗಾಗಿ ಡಿಮ್ಯಾಂಡ್ ಮಾಡಿದ್ದಕ್ಕೆ ವಧು ಏನ್ ಮಾಡಿದ್ದಾಳೆ  ನೋಡಿ..

ವರನ ಕಡೆಯವರು ಬೈಕ್ ಕೊಡಿಸುವಂತೆ ಹುಡುಗಿ ಮನೆಯವರಿಗೆ ಟಾರ್ಚರ್ ಮಾಡಿದ್ದಕ್ಕೆ ವಧು ಮನನೊಂದು ತನ್ನಿಂದ ತನ್ನ ಕುಟುಂಬ ಕಷ್ಟ ಪಡಬೇಕೆಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬೈಕ್ ಕೊಡಿಸುವಂತೆ ವರ ಬೇಡಿಕೆಯಿಟ್ಟಿದ್ದ. ಆದರೆ ಇದನ್ನು ನೀಡಲು ವಧುವಿನ ಮನೆಯವರಿಗೆ ಶಕ್ತಿಯಿರಲಿಲ್ಲ. ಹೀಗಾಗಿ ಬೈಕ್ ಕೊಡಿಸಲ್ಲವೆಂದು ವರ ಮದುವೆಯನ್ನೇ ರದ್ದು ಮಾಡಿದ್ದ. ಇದರಿಂದ ವಧು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಶಿವಸೇನೆ ಕಿರಿಕ್ : ಅಂತರರಾಜ್ಯ ಸಾರಿಗೆ ಬಸ್ ಸಂಚಾರ ಸ್ಥಗಿತ

ಇನ್ನೂ ಆಗಾತಕಾರಿ ವಿಚಾರ ಎಂದ್ರೆ ಇದು ಮನೆಯವರು ನಿಶ್ಚಯಿಸಿದ್ದ ಮದುವೆಯಲ್ಲ. ಹೌದು. ಇದು ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿತ್ತು. ಇಷ್ಟಾದ್ರೂ ಯುವಕ ಮಾತ್ರ ಬೈಕ್ ಗೆ ಬೇಡಿಕೆಯಿಟ್ಟು ಯುವತಿಯ ಪರಿಸ್ಥಿತಿ ಅರ್ಥ ಮಾಡಿಕೊಳ್ಳದೇ ಆಕೆಯ ಸಾವಿಗೆ ಕಾರಣವಾಗಿದ್ದು ವಿಪರ್ಯಾಸವೇ ಸರಿ.

ಮದುವೆಯಾದ ನಂತರ ಬೈಕ್ ಕೊಡಿಸುವುದಾಗಿ ವಧುವಿನ ಕಡೆಯವರು ಹೇಳಿದ್ದಾರೆ. ಆದ್ರೆ ವರನ ಕಡೆಯವರು ಮಾತ್ರ ಇದಕ್ಕೆ ಒಪ್ಪಿರಲಿಲ್ಲ. ಇದರಿಂದ ಮನನೊಂದ ವಧು ನೇಣಿಗೆ ಶರಣಾಗಿದ್ದಾಳೆ. ಇತ್ತ ವರ ನಾಪತ್ತೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ.

ಅಮೆರಿಕದಲ್ಲಿ ಮ್ಯಾನ್ಮಾರ್ ನ ಪ್ರಜೆಗಳಿಗೆ ತಾತ್ಕಾಲಿಕ ರಕ್ಷಣೆ : ಜೋ ಬೈಡೆನ್ ಸರ್ಕಾರದಿಂದ ಆದೇಶ..!

ದಾಖಲೆಗಳು ದಿಕ್ಕಾಪಾಲು.. `ಬಾಕ್ಸ್ ಆಫೀಸ್ ಸುಲ್ತಾನ’ ಅನ್ನೋದು ಇದಕ್ಕೆ..!

ಚಾಮರಾಜನಗರ : ಪಾಳು ಬಾವಿಗೆ ಬಿದ್ದ ಕಾಡುಹಂದಿಗಳು

ವಿಶ್ವ ಟೆಸ್ಟ್ ಕ್ರಿಕೆಟ್ ನಲ್ಲಿ ಟೀಮ್ ಇಂಡಿಯಾನೇ ಅಗ್ರಮಾನ್ಯ..!

ರಾಗಿಣಿ ಹೊಸ ಸಾಧನೆ : ಶಿವರಾತ್ರಿ ದಿನ ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದೇನು..!

‘ಫೀಲ್ ದ ಪವರ್’ ನಲ್ಲಿ ಅಪ್ಪು ಪವರ್ ಸೂಪರ್..! ಮಸ್ತಾಗಿದೆ ಯುವರತ್ನ ಲಿರಿಕಲ್ ಸಾಂಗ್

ಶಿವರಾತ್ರಿಯಂದು ಕಿಚ್ಚ ಸುದೀಪ್ ರನ್ನು ನೆನಪು ಮಾಡಿಕೊಂಡಿದ್ದೇಕೆ ರಾಗಿಣಿ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd