Friday, February 3, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

BSF Raising Day : ಗಡಿ ಭದ್ರತಾ ಪಡೆಯ ಸಂಸ್ಥಾಪನಾ ದಿನಕ್ಕೆ ಶುಭಾಶಯ ಕೋರಿದ ಪ್ರಧಾನಿ… 

ಪ್ರಧಾನಿ ನರೇಂದ್ರ ಮೋದಿಯವರು   ಬಿಎಸ್ಎಫ್ ಸೇನಾ ಸಿಬ್ಬಂದಿಗಳಿಗೆ ಗಡಿ ಭದ್ರತಾ ಪಡೆಯ ಸಂಸ್ಥಾಪನಾ ದಿನದಂದು ಶುಭಾಶಯಗಳನ್ನ ಕೋರಿದ್ದಾರೆ ಮತ್ತು ಅವರ ಕಾರ್ಯವನ್ನ ಶ್ಲಾಘಿಸಿದ್ದಾರೆ. 

Naveen Kumar B C by Naveen Kumar B C
December 1, 2022
in Newsbeat, National, ದೇಶ - ವಿದೇಶ
BSF Raising Day
Share on FacebookShare on TwitterShare on WhatsappShare on Telegram

BSF Raising Day : ಗಡಿ ಭದ್ರತಾ ಪಡೆಯ ಸಂಸ್ಥಾಪನಾ ದಿನಕ್ಕೆ ಶುಭಾಶಯ ಕೋರಿದ ಪ್ರಧಾನಿ…

ಭಾರತದ ಗಡಿ ರಕ್ಷಣೆಯಲ್ಲಿ ಮೊದಲ ಸಾಲಿನಲ್ಲಿ ನಿಲ್ಲಿವ ಗಡಿ ಭದ್ರತಾ ಪಡೆ  (BSF)  ಡಿಸೆಂಬರ್ 1 ರಂದು ತನ್ನ ರೈಸಿಂಗ್ ಯನ್ನ ಆಚರಿಸುತ್ತಿದೆ.  ಭಾರತದ ಗಡಿಯಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು BSF ಅನ್ನು 1 ಡಿಸೆಂಬರ್ 1965 ರಂದು ಸ್ಥಾಪಿಸಲಾಯಿತು. ಪ್ರಸ್ತುತ, BSF 2.65 ಲಕ್ಷ ಸಿಬ್ಬಂದಿಯನ್ನು ಒಳಗೊಂಡಿದೆ. ಭಾರತದಾದ್ಯಂತ 58 ರೈಸಿಂಗ್ ಡೇ ಯನ್ನ ಆಚರಿಸಲಾಗುತ್ತಿದೆ.

 

Related posts

Venkateshwara

Astrology : ಅಖಿಲಾಂಡ ಕೋಟಿ ಬ್ರಹ್ಮಂಡ ನಾಯಕನ ಈ ದಿವ್ಯಮಂತ್ರವನ್ನು ಸಂಕಲ್ಪಿಸಿದರೆ ಅಖಂಡ ಪುಣ್ಯ ಸುಖ ಶಾಂತಿ ನೆಮ್ಮದಿ ಪ್ರಾಪ್ತಿ…. 

February 2, 2023
Marathon

Marathon : ನವದೆಹಲಿ ಮ್ಯಾರಥಾನ್ –  ಹಾಂಗ್ಝೂ ಏಷ್ಯನ್ ಗೇಮ್ಸ್ ಅರ್ಹತೆ ಮೇಲೆ ಭಾರತದ ಅಗ್ರ ಓಟಗಾರರ ಕಣ್ಣು…

February 2, 2023

ಪ್ರಧಾನಿ ನರೇಂದ್ರ ಮೋದಿಯವರು   ಬಿಎಸ್ಎಫ್ ಸೇನಾ ಸಿಬ್ಬಂದಿಗಳಿಗೆ ಗಡಿ ಭದ್ರತಾ ಪಡೆಯ ಸಂಸ್ಥಾಪನಾ ದಿನದಂದು ಶುಭಾಶಯಗಳನ್ನ ಕೋರಿದ್ದಾರೆ ಮತ್ತು ಅವರ ಕಾರ್ಯವನ್ನ ಶ್ಲಾಘಿಸಿದ್ದಾರೆ.

 

ಈ ಕುರಿತು ಟ್ವಿಟ್ ಮಾಡಿರುವ ಪ್ರಧಾನಿ  ಮೊದಿ ಅವರು  ಎಲ್ಲಾ ಬಿಎಸ್ಎಫ್  ಸಿಬ್ಬಂಧಿ ಮತ್ತು ಅವರ ಕುಟುಂಬಗಳಿಗೆ ದಿನದ ಶುಭಾಶಯಗಳು.  ಇದು ಭಾರತವನ್ನ ರಕ್ಷಿಸುವ  ನಮ್ಮ ರಾಷ್ಟ್ರವನ್ನ ಅತ್ಯಂತ  ಶ್ರದ್ದೆಯಿಂದ ಸೇವೆ ಮಾಡುವ ಅತ್ಯುತ್ತಮ ದಾಖಲೆಯ ಶಕ್ತಿಯಾಗಿದೆ.  ನೈಸರ್ಗಿಕ ವಿಕೋಪಗಳಂತಹ ಸವಾಲಿನ  ಸಂದರ್ಭದಲ್ಲಿ BSF  ನ ಉದಾತ್ತ ಕೆಲಸವನ್ನ ನಾನು  ಪ್ರಶಂಸಿಸುತ್ತೇನೆ ಎಂದು  ಟ್ವಿಟ್ ಮಾಡಿದ್ದಾರೆ.

BSF Raising Day: Prime Minister wished the foundation day of the Border Security Force…

Tags: BSF Raising Day
ShareTweetSendShare
Join us on:

Related Posts

Venkateshwara

Astrology : ಅಖಿಲಾಂಡ ಕೋಟಿ ಬ್ರಹ್ಮಂಡ ನಾಯಕನ ಈ ದಿವ್ಯಮಂತ್ರವನ್ನು ಸಂಕಲ್ಪಿಸಿದರೆ ಅಖಂಡ ಪುಣ್ಯ ಸುಖ ಶಾಂತಿ ನೆಮ್ಮದಿ ಪ್ರಾಪ್ತಿ…. 

by Naveen Kumar B C
February 2, 2023
0

ಅಖಿಲಾಂಡ ಕೋಟಿ ಬ್ರಹ್ಮಂಡ ನಾಯಕನ ಈ ದಿವ್ಯಮಂತ್ರವನ್ನು ಸಂಕಲ್ಪಿಸಿದರೆ ಅಖಂಡ ಪುಣ್ಯ ಸುಖ ಶಾಂತಿ ನೆಮ್ಮದಿ ಪ್ರಾಪ್ತಿ....   ಲಕ್ಷಾಂತರ ಜನರ ಬದುಕು ಬದಲಿಸಿದ 'ಶ್ರೀನಿವಾಸ ಐಶ್ವರ್ಯ...

Marathon

Marathon : ನವದೆಹಲಿ ಮ್ಯಾರಥಾನ್ –  ಹಾಂಗ್ಝೂ ಏಷ್ಯನ್ ಗೇಮ್ಸ್ ಅರ್ಹತೆ ಮೇಲೆ ಭಾರತದ ಅಗ್ರ ಓಟಗಾರರ ಕಣ್ಣು…

by Naveen Kumar B C
February 2, 2023
0

ನವದೆಹಲಿ ಮ್ಯಾರಥಾನ್ -  ಹಾಂಗ್ಝೂ ಏಷ್ಯನ್ ಗೇಮ್ಸ್ ಅರ್ಹತೆ ಮೇಲೆ ಭಾರತದ ಅಗ್ರ ಓಟಗಾರರ ಕಣ್ಣು… ಬಹುನಿರೀಕ್ಷಿತ ೭ನೇ ಆವೃತ್ತಿಯ ನವದೆಹಲಿ ಮ್ಯಾರಥಾನ್ ಓಟ ಫೆಬ್ರವರಿ 26ರಂದು...

IND vs NZ

IND vs NZ 3rd T20 :  ಭಾರತ ವಿರುದ್ಧ ಅನಗತ್ಯ ದಾಖಲೆ ಬರೆದ ನ್ಯೂಜಿಲೆಂಡ್…

by Naveen Kumar B C
February 2, 2023
0

IND vs NZ 3rd T20 :  ಭಾರತ ವಿರುದ್ಧ ಅನಗತ್ಯ ದಾಖಲೆ ಬರೆದ ನ್ಯೂಜಿಲೆಂಡ್... ಟೀಮ್ ಇಂಡಿಯಾ ವಿರುದ್ಧ ನ್ಯೂಜಿಲೆಂಡ್ ಟಿ20 ಸರಣಿಯನ್ನು ಸೋಲುವ ಮೂಲಕ...

Jofra Archer

Mumbai Indians :  ಮುಂಬೈ ಫ್ಯಾನ್ಸ್ ಗೆ  ಸಿಹಿ ಸುದ್ದಿ ತಂದ  ಜೋಫ್ರಾ ಆರ್ಚರ್

by Naveen Kumar B C
February 2, 2023
0

Mumbai Indians :  ಮುಂಬೈ ಫ್ಯಾನ್ಸ್ ಗೆ  ಸಿಹಿ ಸುದ್ದಿ ತಂದ  ಜೋಫ್ರಾ ಆರ್ಚರ್ ದಕ್ಷಿಣ ಆಫ್ರಿಕಾ (South Africa) ಮತ್ತು ಇಂಗ್ಲೆಂಡ್ (England) ನಡುವಿನ 3-ಪಂದ್ಯಗಳ...

Shubhman Gill virat

Shubman Gill: ವಿರಾಟ್ ದಾಖಲೆ ಮುರಿದ ಶುಭ್ ಮನ್ ಗಿಲ್…  

by Naveen Kumar B C
February 2, 2023
0

Shubman Gill: ವಿರಾಟ್ ದಾಖಲೆ ಮುರಿದ ಶುಭ್ ಮನ್ ಗಿಲ್… ನ್ಯೂಜಿಲೆಂಡ್  ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 168 ರನ್ ಗಳಿಂದ ಭರ್ಜರಿ ಜಯ...

Load More

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Venkateshwara

Astrology : ಅಖಿಲಾಂಡ ಕೋಟಿ ಬ್ರಹ್ಮಂಡ ನಾಯಕನ ಈ ದಿವ್ಯಮಂತ್ರವನ್ನು ಸಂಕಲ್ಪಿಸಿದರೆ ಅಖಂಡ ಪುಣ್ಯ ಸುಖ ಶಾಂತಿ ನೆಮ್ಮದಿ ಪ್ರಾಪ್ತಿ…. 

February 2, 2023
Marathon

Marathon : ನವದೆಹಲಿ ಮ್ಯಾರಥಾನ್ –  ಹಾಂಗ್ಝೂ ಏಷ್ಯನ್ ಗೇಮ್ಸ್ ಅರ್ಹತೆ ಮೇಲೆ ಭಾರತದ ಅಗ್ರ ಓಟಗಾರರ ಕಣ್ಣು…

February 2, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram