ADVERTISEMENT

ಕ್ರಿಕೆಟ್

Rohit Sharma

IND v ENG: ನಾಯಕತ್ವದಲ್ಲಿ ಹೊಸ ಮೈಲುಗಲ್ಲು ತಲುಪುವ ತವಕದಲ್ಲಿ ಹಿಟ್‌ಮ್ಯಾನ್‌ ರೋಹಿತ್‌

ತವರಿನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವನ್ನ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ, ಇಂಗ್ಲೆಂಡ್‌ ವಿರುದ್ಧದ ಪಂದ್ಯಕ್ಕಾಗಿ ಸಜ್ಜಾಗಿದ್ದು, ಆಂಗ್ಲರ ವಿರುದ್ಧದ ಪಂದ್ಯದ ಮೂಲಕ ನಾಯಕತ್ವದಲ್ಲಿ...

IND v NZ: ಭಾರತದ ಪರ ಏಕದಿನ ವಿಶ್ವಕಪ್‌ನಲ್ಲಿ ಇತಿಹಾಸ ಬರೆದ ಮೊಹಮ್ಮದ್‌ ಶಮಿ

IND v ENG: ಇಂಗ್ಲೆಂಡ್‌ ವಿರುದ್ಧ ಅದ್ಭುತ ದಾಖಲೆ ಹೊಂದಿರುವ ವೇಗಿ ಮೊಹಮ್ಮದ್‌ ಶಮಿ

ಏಕದಿನ ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನದ ಮೂಲಕ ಜಯದ ಅಲೆಯಲ್ಲಿ ತೇಲುತ್ತಿರುವ ಟೀಂ ಇಂಡಿಯಾ, ಅ.29ರಂದು ನಡೆಯುವ ಇಂಗ್ಲೆಂಡ್‌ ವಿರುದ್ಧದ ಮತ್ತೊಂದು ರೋಚಕ ಹಣಾಹಣಿಗೆ ಸಜ್ಜಾಗಿದೆ. ಈ ನಡುವೆ...

SA v PAK: ಚೆಪಾಕ್‌ನಲ್ಲಿ ಆಫ್ರಿಕಾ v ಪಾಕ್‌ ಕದನ: ಗೆಲುವಿನ ಒತ್ತಡದಲ್ಲಿ ಬಾಬರ್‌ ಆಜ಼ಂ ಪಡೆ

SA v PAK: ಚೆಪಾಕ್‌ನಲ್ಲಿ ಆಫ್ರಿಕಾ v ಪಾಕ್‌ ಕದನ: ಗೆಲುವಿನ ಒತ್ತಡದಲ್ಲಿ ಬಾಬರ್‌ ಆಜ಼ಂ ಪಡೆ

ಏಕದಿನ ವಿಶ್ವಕಪ್‌ನಲ್ಲಿ ಇಂದು ಸೌತ್‌ ಆಫ್ರಿಕಾ ಹಾಗೂ ಪಾಕಿಸ್ತಾನ ತಂಡಗಳು ಮಹತ್ವದ ಹಣಾಹಣಿಗೆ ಸಜ್ಜಾಗಿದ್ದು, ಉಭಯ ತಂಡಗಳ ನಡುವಿನ ರೋಚಕ ಕದನಕ್ಕೆ ಚೆನ್ನೈನ ಚೆಪಾಕ್‌ ಅಂಗಳ ಸಜ್ಜಾಗಿದೆ....

SA v PAK: ಏಕದಿನ ಕ್ರಿಕೆಟ್‌ನ ಮಹತ್ವದ ಮೈಲುಗಲ್ಲಿನ ಮೇಲೆ ಐಡೆನ್‌ ಮಾರ್ಕ್ರಂ ಕಣ್ಣು

SA v PAK: ಏಕದಿನ ಕ್ರಿಕೆಟ್‌ನ ಮಹತ್ವದ ಮೈಲುಗಲ್ಲಿನ ಮೇಲೆ ಐಡೆನ್‌ ಮಾರ್ಕ್ರಂ ಕಣ್ಣು

ಐಸಿಸಿ ವಿಶ್ವಕಪ್‌ನ ಹೈವೋಲ್ಟೇಜ್‌ ಪಂದ್ಯದಲ್ಲಿ ಸೌತ್‌ ಆಫ್ರಿಕಾ ಮತ್ತು ಪಾಕಿಸ್ತಾನ ಮುಖಾಮುಖಿಯಾಗುತ್ತಿದ್ದು, ಈ ನಡುವೆ ಸೌತ್‌ ಆಫ್ರಿಕಾದ ಬ್ಯಾಟಿಂಗ್‌ ಆಲ್ರೌಂಡರ್‌ ಐಡೆನ್‌ ಮಾರ್ಕ್ರಂ ಮಹತ್ವದ ಮೈಲುಗಲ್ಲಿನ ಮೇಲೆ...

CWC 2023: ಶುಭ್ಮನ್‌ ಗಿಲ್‌ ಜೊತೆಗೆ 2023ರ ಎಲೈಟ್‌ ಲಿಸ್ಟ್‌ ಸೇರಿದ ಪತುಮ್‌ ನಿಸ್ಸಂಕಾ

CWC 2023: ಶುಭ್ಮನ್‌ ಗಿಲ್‌ ಜೊತೆಗೆ 2023ರ ಎಲೈಟ್‌ ಲಿಸ್ಟ್‌ ಸೇರಿದ ಪತುಮ್‌ ನಿಸ್ಸಂಕಾ

ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಸತತ ಗೆಲುವಿನೊಂದಿಗೆ ಶ್ರೀಲಂಕಾ ಗೆಲುವಿನ ಲಯಕ್ಕೆ ಮರಳಿರುವ ಸಂತಸದ ಜೊತೆಗೆ ಲಂಕಾ ಪಡೆಯ ಆರಂಭಿಕ ಬ್ಯಾಟರ್‌ ಪತುಮ್‌ ನಿಸ್ಸಂಕಾ, 2023ರ ಎಲೈಟ್‌ ಲಿಸ್ಟ್‌...

ಇಂದಿನಿಂದ ವಿಶ್ವಕಪ್ ಮಹಾ ಸಮರ ಆರಂಭ

CWC 2023: ವಿಶ್ವಕಪ್‌ನ ಸೆಮೀಸ್‌ ಪ್ರವೇಶಿಸಲು ಪ್ರಮುಖ ತಂಡಗಳ ಹಗ್ಗ-ಜಗ್ಗಾಟ ಶುರು

ಐಸಿಸಿ ಏಕದಿನ ವಿಶ್ವಕಪ್‌ ಪಂದ್ಯಾವಳಿಯ ರೋಚಕತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಯಾವ ತಂಡಗಳು ಟೂರ್ನಿಯ ಸೆಮೀಸ್‌ ಪ್ರವೇಶಿಸಲಿವೆ ಎಂಬ ಕುತೂಹಲದ ನಡುವೆಯೇ, ಸೆಮಿಫೈನಲ್‌ ಅರ್ಹತೆ ಪಡೆಯಲು ಪ್ರಮುಖ...

SL v ENG: ಆಂಗ್ಲರ ವಿರುದ್ಧ ಲಂಕಾ ಪ್ರಾಬಲ್ಯ: ಏಕದಿನ ವಿಶ್ವಕಪ್‌ನಲ್ಲಿ ಸತತ 5ನೇ ಜಯ

SL v ENG: ಆಂಗ್ಲರ ವಿರುದ್ಧ ಲಂಕಾ ಪ್ರಾಬಲ್ಯ: ಏಕದಿನ ವಿಶ್ವಕಪ್‌ನಲ್ಲಿ ಸತತ 5ನೇ ಜಯ

ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಶ್ರೀಲಂಕಾ ತಂಡ, ಹಾಲಿ ಚಾಂಪಿಯನ್ನರ ವಿರುದ್ಧದ ತನ್ನ ಪ್ರಾಬಲ್ಯ ಮುಂದುವರಿಸಿದೆ. ಬೆಂಗಳೂರಿನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ...

SL v ENG: ಆಂಗ್ಲರ ವಿರುದ್ಧ ಲಂಕಾಗೆ ಜಯ: ಹಾಲಿ ಚಾಂಪಿಯನ್ಸ್‌ಗೆ ಹ್ಯಾಟ್ರಿಕ್‌ ಸೋಲಿನ ಆಘಾತ

SL v ENG: ಆಂಗ್ಲರ ವಿರುದ್ಧ ಲಂಕಾಗೆ ಜಯ: ಹಾಲಿ ಚಾಂಪಿಯನ್ಸ್‌ಗೆ ಹ್ಯಾಟ್ರಿಕ್‌ ಸೋಲಿನ ಆಘಾತ

ಪತುಮ್‌ ನಿಸ್ಸಂಕಾ(77*), ಸಮರ ವಿಕ್ರಮ(65*) ಅವರುಗಳ ಭರ್ಜರಿ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ದಾಳಿಯ ನೆರವಿನಿಂದ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ 8 ವಿಕೆಟ್‌ಗಳ ಭರ್ಜರಿ ಗೆಲುವು...

IND v NZ: ಶಮಿ ಮಿಂಚಿನ ದಾಳಿ, ಕೊಹ್ಲಿ ಅಬ್ಬರ: ಕಿವೀಸ್‌ ವಿರುದ್ಧ ಭಾರತಕ್ಕೆ 4 ವಿಕೆಟ್‌ಗಳ ಜಯ

CWC 2023: ಆಂಗ್ಲರ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಮರೆದಿರುವ ಕಿಂಗ್‌ ಕೊಹ್ಲಿ

ಪ್ರಸಕ್ತ ವಿಶ್ವಕಪ್‌ನಲ್ಲಿ ಅದ್ಭುತ ಬ್ಯಾಟಿಂಗ್‌ ಫಾರ್ಮ್‌ ಹೊಂದಿರುವ ಟೀಂ ಇಂಡಿಯಾದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ, ಇಂಗ್ಲೆಂಡ್‌ ವಿರುದ್ಧದ ಮತ್ತೊಂದು ಬಿಗ್‌ ಮ್ಯಾಚ್‌ಗಾಗಿ ಸಜ್ಜಾಗಿದ್ದಾರೆ. ಕ್ರಿಕೆಟ್‌ ಜನಕರ...

PAK v AFG: ಅಫ್ಘಾನಿಸ್ತಾನಕ್ಕೆ ಐತಿಹಾಸಿಕ ಜಯ: ಬಾಬರ್ ನೇತೃತ್ವದ ಪಾಕಿಸ್ತಾನಕ್ಕೆ ಮುಖಭಂಗ

PAK v AFG: ಅಫ್ಘಾನಿಸ್ತಾನಕ್ಕೆ ಐತಿಹಾಸಿಕ ಜಯ: ಬಾಬರ್ ನೇತೃತ್ವದ ಪಾಕಿಸ್ತಾನಕ್ಕೆ ಮುಖಭಂಗ

ಪ್ರಸಕ್ತ ವಿಶ್ವಕಪ್‌ನಲ್ಲಿ ಮತ್ತೊಂದು ಅದ್ಭುತ ಪ್ರದರ್ಶನ ನೀಡಿರುವ ಅಫ್ಘಾನಿಸ್ತಾನ ಸಂಘಟಿತ ಆಟದ ಮೂಲಕ ಪಾಕಿಸ್ತಾನದ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದೆ....

Page 78 of 283 1 77 78 79 283

FOLLOW US