ಪ್ಯಾರೇ ದೇಶ ವಾಸಿಯೋ ಗಮಸಿಸಿ…! ಹಾಲಿನ ದರ ಪ್ರತಿ ಲೀಟರ್ ಗೆ 12 ರೂ. ಏರಿಕೆ..?

1 min read

ಪ್ಯಾರೇ ದೇಶ ವಾಸಿಯೋ ಗಮಸಿಸಿ…! ಹಾಲಿನ ದರ ಪ್ರತಿ ಲೀಟರ್ ಗೆ 12 ರೂ. ಏರಿಕೆ..?

ನವದೆಹಲಿ : ದೇಶದಲ್ಲಿ ಪ್ರತಿಯೊಂದು ಸರಕು ಸೇವೆಗಳ ಬೆಲೆ ಗಗನಕ್ಕೇರುತ್ತಿದೆ. ಪೆಟ್ರೋಲ್ , ಅಡುಗೆ ಅನಿಲ ಸೇರಿ ಎಲ್ಲದರ ಬೆಲೆಯೂ ಹೆಚ್ಚಾಗ್ತಲೇ ಇದೆ. ಇದೀಗ ದೇಶದ ಜನತೆಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ರಾಷ್ಟ್ರರಾಜಧಾನಿ ದೆಹಲಿ ಸೇರಿ ಹಲವು ರಾಜ್ಯಗಳಲ್ಲಿ ಮಾರ್ಚ್ 1 ರಿಂದ ಹಾಲಿನ ದರ ಏರಿಕೆಯಾಗುವ ಸಾಧ್ಯತೆ ಇದೆ. ಮಾರ್ಚ್ 1 ರಿಂದ ದೆಹಲಿ, ಮಧ್ಯಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಹಾಲಿನ ದರ ಪ್ರತಿ ಲೀಟರ್ ಗೆ 12 ರೂ. ಹೆಚ್ಚಳವಾಗಲಿದ್ದು, ಮಾರ್ಚ್ 1 ರಿಂದಲೇ ನೂತನ ದರಗಳು ಜಾರಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಿಯಕರನ ಜೊತೆ ಜಗ: ಮಾಡಿಕೊಂಡು ನೀರಿನ ಟ್ಯಾಂಕ್ ಮೇಲಿಂದ ಹಾರಿದ ಯುವತಿ

ಅತ್ತೆ ಸಮಾಧಾನಕ್ಕೆ ಮೃತ ಸೊಸೆಯನ್ನ ನೇಣಿನ ಕುಣಿಕೆಗೆ ಹಾಕಿದ ಅಧಿಕಾರಿಗಳು..!

ಉದ್ಯೋಗಾಕಾಂಕ್ಷಿಗಳೇ ಗಮನಿಸಿ: 30 ಸಾವಿರ ನೌಕರರ ನೇಮಕಕ್ಕೆ `IT’ ಕಂಪನಿ ಸಜ್ಜು..!

ಮುಂಬೈನಲ್ಲಿ ಲಕ್ಷ್ಯೂರಿಯಸ್ ಫ್ಲಾಟ್ ಖರೀದಿಸಿದ್ದಾರಂತೆ ‘ಕಿರಿಕ್ ರಾಣಿ’…!

ತಮ್ಮನ ಆತ್ಮಹತ್ಯೆ ಸುದ್ದಿ ಕೇಳ್ತಿದ್ದಂತೆ ತಾನೂ ನೇಣಿಗೆ ಶರಣಾದ ಅಣ್ಣ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd