ಕ್ಯಾಮೆರಾ ಮುಂದೆ ಮೈಗೆ ಕಟ್ಟಿಕೊಂಡಿದ್ದ ಟವೆಲ್ ಬಿಚ್ಚಿದ ನಿವೇದಿತಾ :  ಚಂದನ್ ಶಾಕ್   

1 min read

ಕ್ಯಾಮೆರಾ ಮುಂದೆ ಮೈಗೆ ಕಟ್ಟಿಕೊಂಡಿದ್ದ ಟವೆಲ್ ಬಿಚ್ಚಿದ ನಿವೇದಿತಾ :  ಚಂದನ್ ಶಾಕ್

ಬಿಗ್ ಬಾಸ್ ಮೂಲಕ ಪರಿಚಿತರಾಗಿ ನಂತರ ಆಪ್ತತೆ ಹೆಚ್ಚಾಗಿ , ಪ್ರೀತಿ ವಿವಾಹದಲ್ಲಿ ಕೊನೆಯಾದ ಜೋಡಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ.. ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುತ್ತಾರೆ.. ಫನ್ನಿ ವಿಡಿಯೋಗಳು , ಡ್ಯಾನ್ಸ್ ವಿಡಿಯೋಗಳನ್ನ ಮಾಡ್ತಾ ರೀಲ್ಸ್ ಮಾಡಿ ಹಂಚಿಕೊಳ್ತಿರುತ್ಥಾರೆ..

ಈ ನಡುವೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಇಂತಹದ್ದೇ ಒಂದು ವಿಡಿಯೋ ಹರಿಬಿಟ್ಟಿದ್ದಾರೆ.. ನಿವೇದಿತಾಋ ಈ ವಿಡಿಯೋ ನೆಟ್ಟಿಗರು ಮತ್ತು ಚಂದನ್ ಶೆಟ್ಟಿ ಇಬ್ಬರನ್ನು ಶಾಕ್ ಗೆ ಈಡು ಮಾಡಿದೆ.. ಅಷ್ಟೇ ಅಲ್ಲ ನಿವೇದಿತಾರ ಈ ವಿಡಿಯೋಗೆ ನೆಟ್ಟಿಗರು ನೆಗೆಟಿವ್ ಆಗು ಕಮೆಂಟ್ ಗಳನ್ನ ಮಾಡ್ತಾ ಟ್ರೋಲ್ ಮಾಡ್ತಿದ್ದಾರೆ..

ಈ ವಿಡಿಯೋದಲ್ಲಿ ನಿವೇದಿತಾ ಮೈಗೆ ಟವೆಲ್ ಸುತ್ತುಕೊಂಡಿದ್ದು ಕ್ಯಾಮೆರಾ ಮುಂದೆ ಡ್ಯಾನ್ಸ್ ಮಾಡಿದ್ದಾರೆ.. ಹಿಂದೆ ಚಂದನ್ ಶೆಟ್ಟಿ ಲ್ಯಾಪ್ ಟಾಪ್ ಮುಂದೆ ಕುಳಿತಿದ್ರೆ , ಸಡನ್ ಆಗಿ ನಿವೇದಿತಾಕ್ಯಾಮೆರಾ ಮುಂದೆ ಟವೆಲ್ ಕಳಚಿದ್ದಾರೆ.. ಚಂದನ್ ಶೆಟ್ಟಿ ಶಾಕ್ ಆಗಿ ಓಡಿಬಂದು ಅವರನ್ನ  ಹಿಂದಕ್ಕೆ ಎಳೆದುಕೊಂಡಿದ್ದಾರೆ.. ಆದ್ರೆ ನಿವೇದಿತಾ ಟವೆಲ್ ಒಳಗೆ ಉಡುಪು ಧರಿಸಿದ್ದರು.. ಆದ್ರೆ ಈ ವಿಡಿಯೋ ಸ್ಕ್ರಿಪ್ಟೆಡ್ ನಂತೆ ಕಾಣ್ತಿದೆ ಎಂದು ನೆಟ್ಟಿಗರು ಕಮೆಂಟ್ ಗಳನ್ನ ಮಾಡ್ತಿದ್ದಾರೆ..

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd