ತುಮಕೂರು: ಡ್ರಗ್ಸ್, ಗಾಂಜಾ ಬಗ್ಗೆ ಚರ್ಚೆ ಆಗುತ್ತಿರುವಾಗಲೇ ರಮ್ಮಿ, ಗುಟ್ಕಾ ಜಾಹೀರಾತುಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂಬ ನಟ ಚೇತನ್ ಹೇಳಿಕೆಗೆ ಕಿಚ್ಚ ಸುದೀಪ್ ಟಾಂಗ್ ನೀಡಿದ್ದಾರೆ.
ಚೇತನ್ ಬಹುಶಃ ಪ್ರಧಾನಿ ಮೋದಿ ಬಗ್ಗೆ ಮಾತನಾಡಿರಬೇಕು. ಜಾಹೀರಾತು ಪ್ರಸಾರ ಮಾಡಲು ಅನುಮತಿ ಕೊಟ್ಟಿರುವುದು ನರೇಂದ್ರ ಮೋದಿ. ಹೀಗಾಗಿ ಅವರು ಮೋದಿ ಬಗ್ಗೆ ಮಾತನಾಡಿರಬೇಕು ಎಂದು ಸುದೀಪ್ ಲೇವಡಿ ಮಾಡಿದ್ದಾರೆ.
ಇಂದ್ರಜಿತ್, ನಾನು ಯಾರ ಮೇಲೂ ಡಿಪೆಂಡ್ ಆಗಿಲ್ಲ
ಇಂದ್ರಜಿತ್ ಲಂಕೇಶ್ ಜತೆ ಸಿದ್ದಗಂಗಾಮಠಕ್ಕೆ ಬಂದಿರುವುದು ಹಾಗೂ ಇಂದ್ರಜಿತ್‍ಗೆ ಬೆದರಿಕೆ ಬರೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸುದೀಪ್, ಇಂದ್ರಜಿತ್, ನಾನು ಯಾರ ಮೇಲೂ ಡಿಪೆಂಡ್ ಆಗಿಲ್ಲ. ಇಂದ್ರಜಿತ್ ನನಗೆ ಗೊತ್ತಿರುವ ಹಾಗೆ ಅವರು ಇಡೀ ಲೈಫನ್ನು ನನಗೆ ಗೊತ್ತಿಲ್ಲದ ಹಾಗೆ ನಡೆಸಿಕೊಂಡು ಬಂದಿದ್ದಾರೆ. ಮುಂದೆನೂ ನಡೆಸುತ್ತಾರೆ. ನಾವು 1996ರಿಂದ ಸ್ನೇಹಿತರು. ಕೆಲ ಪ್ರಶ್ನೆಗಳನ್ನು ನಾನು ನನ್ನ ಪತ್ನಿಗೆ ಕೇಳುವುದಿಲ್ಲ. ಹಾಗಾಗಿ ಅವರ ಬೇರೆ ವಿಚಾರಗಳ ಬಗ್ಗೆ ನನಗೆ ಆಸಕ್ತಿ ಇಲ್ಲ. ಸಿದ್ದಗಂಗಾ ಮಠದಲ್ಲಿ ನನಗೆ ಯಾರ ಪರಿಚಯವೂ ಇಲ್ಲ. ಮಠಕ್ಕೆ ಭೇಟಿ ನೀಡಲು ಅವರನ್ನು ಸಂಪರ್ಕ ಮಾಡಿದ್ದೇನೆ ಅಷ್ಟೇ. ಅವರ ಜೊತೆ ಕಾಣಿಸಿಕೊಂಡ ಮಾತ್ರಕ್ಕೆ ಏನೂ ಆಗಿಲ್ಲ. ಅವ್ರ ಒಳ್ಳೆ, ಕೆಟ್ಟ ಕೆಲ್ಸ ಎಲ್ಲದಕ್ಕೂ ನಾನು ಭಾಗಿ ಆಗಿದ್ದೀನಿ ಅಂತಾನಾ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ.
ಕೇರಳ ಮತ್ತು ಕೊಳ್ಳೇಗಾಲದ ಮಹಾ ವಶೀಕರಣ ಮಾಂತ್ರಿಕರು ಮತ್ತು ತಾಂತ್ರಿಕರು ಪಂಡಿತ್ ಸಂತೋಷ್ ಆಚಾರ್ಯ ಗುರೂಜಿ
ಇವರು ನಿಮ್ಮ ಸಮಸ್ಯೆಗಳಾದ ವಶೀಕರಣ, ವಿವಾಹ, ಸಂತಾನ, ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಹೋಗಿದ್ರೆ, ಇಷ್ಟ ಪಟ್ಟ ಪುರುಷ ಮತ್ತು ಸ್ತ್ರಿ ನಿಮ್ಮ ವಶ ಆಗಬೇಕಾದರೆ ಮತ್ತು ಲೈಂಗಿಕ ಸಮಸ್ಯೆ, ಸಾಲಬಾಧೆ, ಗುಪ್ತ ಸಮಸ್ಯೆಗಳಿಗೆ ಕೇರಳದ ಭದ್ರಕಾಳಿ ದೇವಿ ಶಕ್ತಿಯಿಂದ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ದೂರವಾಣಿ ಸಂಖ್ಯೆ 9901005534
ಕರೆ ಅಥವಾ ವಾಟ್ಸಾಪ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.









