ಚಿರಂಜೀವಿ ಸರ್ಜಾ ಅವರ ‘ರಣಂ’ ಸಿನಿಮಾ ನಾಳೆ ರಿಲೀಸ್..!
ಸ್ಯಾಂಡಲ್ವುಡ್ ಯುವ ಸಾಮ್ರಾಟನಾಗಿ ಅಭಿಮಾನಿಗಳ ಮನದಲ್ಲಿ ಅಮರವಾಗಿರುವ ನಟ ಧ್ರುವ ಸರ್ಜಾ ಅಭಿನಯದ ‘ರಣಂ’ ಸಿನಿಮಾ ನಾಳೆ ಥಿಯೇಟರ್ ಗಳಲ್ಲಿ ರಿಲೀಸ್ ಆಗಿದೆ.
ರಾಜ್ಯಾದ್ಯಂತ ಸಿನಿಮಾ ರಿಲೀಸ್ ಆಗಲಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಂದ್ಹಾಗೆ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ.
ಆರ್ ಎಸ್ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣವಾಗಿರುವ ಸಿನಿಮಾಗೆ ಶ್ರೀನಿವಾಸ್ ಕನಕಪುರ ಅವರು ಬಂಡವಾಳ ಹೂಡಿದ್ದಾರೆ.
ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಜೊತೆ ವರಲಕ್ಷ್ಮೀ ಶರತ್ ಕುಮಾರ್ ಹಾಗೂ ಚೇತನ್ , ಬುಲೆಟ್ ಪ್ರಕಾಶ್, ಸಾಧು ಕೋಕಿಲ, ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.
ಯೂಟ್ಯೂಬ್ ನೋಡಿ ತಲೆಗೆ ಬೆಂಕಿ ಹಚ್ಚಿಕೊಂಡ 12ರ ಬಾಲಕ ಸಾವು..!
ಮಾರ್ಚ್ 29 ಕ್ಕೆ ಬರ್ತಿದೆ ‘ವಕೀಲ್ ಸಾಹೇಬ್’ ಟ್ರೇಲರ್..!
ಅಲ್ಪಸಂಖ್ಯಾತ ಮತ ವಿಭಜಿಸಲು ಬಿಜೆಪಿ ಪ್ಲಾನ್ ಎಂದ ದೀದಿ..!
BIGGBOSS 8 : ದೊಡ್ಮನೆಯಲ್ಲಿ ಬರೀ ಪ್ರಶಾಂತ್ ಸಂಬರಗಿಯದ್ದೇ ಮಾತು..!
ವಿಜಯ್ ಸಿನಿಮಾದಿಂದ ರಶ್ಮಿಕಾಗೆ ಗೇಟ್ ಪಾಸ್ – ಕನ್ನಡದ ಪೂಜಾ ಹೆಗ್ಡೆಗೆ ಚಾನ್ಸ್..!