ಅಲ್ಪಸಂಖ್ಯಾತ ಮತ ವಿಭಜಿಸಲು ಬಿಜೆಪಿ ಪ್ಲಾನ್ ಎಂದ ದೀದಿ..!
ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣಾ ಕಾವು ದಿನದಿಂದ ದಿನ ರಂಗೇರುತ್ತಿದ್ದು, BJP ಹಾಗೂ TMC ನಡುವೆ ನೆಕ್ ಟು ನೆಕ್ 100% ಟಫ್ ಕಾಂಪಿಟೇಶನ್ ಏರ್ಪಡಲಿದೆ. ಇದರ ನಡುವೆ ಬಿಜೆಪಿ ಕಾಂಗ್ರೆಸ್ ನಡುವೆ ಆರೊಪ ಪ್ರತ್ಯಾರೋಪ ಜಟಾಪಟಿಗಳು, ರಾಜಕೀಯ ರಣತಂತ್ರಗಳ ಹೆಣೆಯುವಿಕೆ ಜೋರಾಗಿದೆ.
ಇದೀಗ ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತೆ ಬಿಜೆಪಿ ವಿರುದ್ಧ ಗುಡುಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಲ್ಪಸಂಖ್ಯಾತ ಮತಗಳನ್ನು ವಿಭಜಿಸಲು ಬಿಜೆಪಿ ಬಂಗಾಳದಲ್ಲಿ ಹೊಸ ರಾಜಕೀಯ ಪಕ್ಷವೊಂದನ್ನು ಬೆಂಬಲಿಸುತ್ತಿದೆ ಎಂದು ಆರೋಪ ಮಾಡಿದ್ದಾರೆ.
ಇನ್ನೂ ಅಲ್ಪ ಸಂಖ್ಯಾತ ಮತಗಳ ವಿಭಜಿಸಲು ಬಿಜೆಪಿಗೆ ಸಹಾಯ ಮಾಡಲು ಬಿಜೆಪಿಯ ಆದೇಶದ ಮೇರೆಗೆ ರಾಜ್ಯದಲ್ಲಿ ಹೊಸ ರಾಜಕೀಯ ಸಂಘಟನೆಯನ್ನು ಆರಂಭಿಸಲಾಗಿದೆ .ದಯವಿಟ್ಟು ಆ ಸಂಘಟನೆಯ ಅಭ್ಯರ್ಥಿಗೆ ಮತ ಚಲಾಯಿಸಬೇಡಿ ಎಂದು ಜನರಲ್ಲಿ ದೀದಿ ಮನವಿ ಮಾಡಿಕೊಂಡಿದ್ದಾರೆ.
ಪಿಸಿದರು.
ಅಕ್ಕಿ ಇಡುತ್ತೇನೆ ಎಂದು ಬಂದವ ಯುವತಿಯನ್ನ ಬೆತ್ತಲೆ ಮಾಡಿ ಬ್ಲಾಕ್ ಮೇಲ್ ಮಾಡಿದ..!
ಮನೆಯ ಕರೆಂಟ್ ಕಡಿತಗೊಳಿಸಿದ್ದರಿಂದ ರೋಸಿಹೋದ ವ್ಯಕ್ತಿ ಆತ್ಮಹತ್ಯೆ ಯತ್ನ