ರುಚಿಕರ ಅಡುಗೆಗಳ ರೆಸಿಪಿಗಳು ನಿಮಗಾಗಿ..!

1 min read

ರುಚಿಕರ ಅಡುಗೆಗಳ ರೆಸಿಪಿಗಳು ನಿಮಗಾಗಿ..!

ಪೂರ್ಣ ಸುದ್ದಿ ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ

ಮನೆಯಲ್ಲೇ ಸುಲಭವಾಗಿ ತಯಾರಿಸಿ ಚಾಕೊಲೇಟ್‌

ಮನೆಯಲ್ಲೇ ಸುಲಭವಾಗಿ ತಯಾರಿಸಿ ಚಾಕೊಲೇಟ್‌

ಬೇಕಾಗುವ ಸಾಮಗ್ರಿಗಳು

ಅಮುಲ್ ಹಾಲಿನಪುಡಿ – 3 ಕಪ್
ಕೊಕೊ ಪುಡಿ – 1 ಕಪ್
ಸಕ್ಕರೆ – 2 ಕಪ್
ಬೆಣ್ಣೆ – 1/2 ಕಪ್
ಅಗತ್ಯವಿರುವಷ್ಟು ಗೋಡಂಬಿ, ಪಿಸ್ತಾ ಚೂರುಗಳು ಪೂರ್ಣ ಸುದ್ದಿ ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ

Saakshatv cooking recipes chocolate

ಕಡಲೆಕಾಯಿ/ನೆಲಗಡಲೆ/ಶೇಂಗಾ ಚಿಕ್ಕಿ ಮಾಡುವ ಸುಲಭ ವಿಧಾನ

ಕಡಲೆಕಾಯಿ/ನೆಲಗಡಲೆ/ಶೇಂಗಾ ಚಿಕ್ಕಿ ಮಾಡುವ ಸುಲಭ ವಿಧಾನ

ಬೇಕಾಗುವ ಸಾಮಗ್ರಿಗಳು

ನೆಲಗಡಲೆ/ಶೇಂಗಾ/ಕಡಲೆಕಾಯಿ – 2 ಕಪ್
ಬೆಲ್ಲ – 1  1/2 ಕಪ್
‌ಎಣ್ಣೆ 4 ಟೀಸ್ಪೂನ್
2 ಟೀಸ್ಪೂನ್ ನೀರು ಪೂರ್ಣ ಸುದ್ದಿ ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ

Saakshatv cooking recipes peanut chikki

ಮಂಗಳೂರು ಅಕ್ಕಿ ಪುಂಡಿ

ಮಂಗಳೂರು ಅಕ್ಕಿ ಪುಂಡಿ

ಪುಂಡಿಯನ್ನು ಎರಡು ವಿಧಾನದಲ್ಲಿ ಮಾಡಬಹುದು.ಮೊದಲನೆಯ ವಿಧಾನ ಅಕ್ಕಿ ನೆನೆಸಿ,ರುಬ್ಬಿ, ಹಿಟ್ಟನ್ನು ತಯಾರು ಮಾಡಿಕೊಂಡು ನಂತರ ಸಣ್ಣ ಉರಿಯಲ್ಲಿ ಬೇಯಿಸುತ್ತ ಮಿಶ್ರಣವನ್ನು ದಪ್ಪವಾಗಿಸುವುದು.ನಂತರ ಆ ಮಿಶ್ರಣದಿಂದ ಉಂಡೆ ಕಟ್ಟಿ ಹಬೆಯಲ್ಲಿ ಬೇಯಿಸುವುದು. ಇನ್ನೊಂದು ವಿಧಾನವೆಂದರೆ ಅಕ್ಕಿಯನ್ನು ನೆನೆಸಿ ರುಬ್ಬುವ ಬದಲು ಅಕ್ಕಿ ರವೆಯನ್ನು ಬಳಸುವುದು. ಇಂದು ನಾವು ಅಕ್ಕಿ ರವೆಯಲ್ಲಿ ಪುಂಡಿ ಮಾಡುವ ವಿಧಾನ ತಿಳಿಯೋಣ.  ಪೂರ್ಣ ಸುದ್ದಿ ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ

 

Saakshatv cooking recipes rice ball

ಮಂಗಳೂರು ಶೀರಾ/ಕೇಸರಿಬಾತ್

ಮಂಗಳೂರು ಶೀರಾ/ಕೇಸರಿಬಾತ್

ಬೇಕಾಗುವ ಸಾಮಾಗ್ರಿಗಳು :

1/4 ಕಪ್ ರವೆ
1 ದೊಡ್ಡ ಗಾಜಿನ ನೀರು
1/2 ಕಪ್ ಸಕ್ಕರೆ
2 ಪಿಂಚ್ ಕೇಸರಿ ಬಣ್ಣ
4 ದೊಡ್ಡ ಚಮಚ ತುಪ್ಪ
1/4 ಚಮಚ ಏಲಕ್ಕಿ ಪುಡಿ
8-10 ಕೇಸರಿ ಎಳೆಗಳು
ಅಗತ್ಯವಿರುವಷ್ಟು ಗೋಡಂಬಿ, ಡ್ರೈಫ್ರೂಟ್ಸ್ ಪೂರ್ಣ ಸುದ್ದಿ ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿSaakshatv cooking recipes Mangalore sheera

ಮೊಳಕೆ ಬರಿಸಿದ ಹೆಸರು ಬೇಳೆ ದೋಸೆ

ಬೇಕಾಗುವ ಪದಾರ್ಥಗಳು

3/4 ಕಪ್ ಮೊಳಕೆ ಬರಿಸಿದ ಹೆಸರು ಬೇಳೆ
3/4 ಕಪ್ ನೆನೆಸಿದ ನವಣೆ ಅಕ್ಕಿ
1 ಇಂಚು ತಾಜಾ ಶುಂಠಿ ತುಂಡು
1-2 ಹಸಿರು ಮೆಣಸಿನಕಾಯಿಗಳು
1 ಟೀಸ್ಪೂನ್ ಜೀರಿಗೆ
ರುಚಿಗೆ ತಕ್ಕಂತೆ ಉಪ್ಪು
ತಾಜಾ ಕೊತ್ತಂಬರಿ ಸೊಪ್ಪು
ಎಣ್ಣೆ/ತುಪ್ಪ ಪೂರ್ಣ ಸುದ್ದಿ ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ Saakshatv cooking recipes moong dosa

ಬಾಳೆ ಹಣ್ಣಿನ ಮಿಲ್ಕ್ ಶೇಕ್ ಮಾಡುವ 3 ವಿಧಾನಗಳು – ಸಿಂಪಲ್ ಅಂಡ್ ಟೇಸ್ಟಿ..! ರಿಫ್ರೆಶ್ಶಿಂಗ್..!

ಬಾಳೆ ಹಣ್ಣಿನ ಮಿಲ್ಕ್ ಶೇಕ್ ಮಾಡುವ 3 ವಿಧಾನಗಳು – ಸಿಂಪಲ್ ಅಂಡ್ ಟೇಸ್ಟಿ..! ರಿಫ್ರೆಶ್ಶಿಂಗ್..!

ಮೊದಲನೇ ವಿಧಾನಕ್ಕೆ ಬೇಕಾದ ಪದಾರ್ಥಗಳು
ಪಚ್ಚು ಬಾಳೆ ಹಣ್ಣು -2
ಗಟ್ಟಿ ಹಾಲು -2 ಕಪ್
ಸಕ್ಕರೆ – 2 ಟೇಬಲ್ ಸ್ಪೂನ್ ( ನಿಮ್ಮ ರುಚಿಗೆ ತಕ್ಕಷ್ಟು)
ಮಾಡುವ ವಿದಾನ – ಮೊದಲಿಗೆ ಒಂದು ಜ್ಯೂಸ್ ಮೇಕರ್ ಗೆ 2 ಪಚ್ಚು ಬಾಳೆಹಣ್ಣುಗಳನ್ನ ರಫ್ ಆಗಿ ಕಟ್ ಮಾಡಿ ಹಾಕಿ. ಅದಕ್ಕೆ ಹಾಲು ಹಾಕಿ. ಬಳಿಕ ಸಕ್ಕರೆ ಹಾಕಿ ನಂತರ ಜಾರಿನ ಮುಚ್ಚಳ ಮುಚ್ಚಿ ಮೊದಲಿಗೆ 1 ರೌಂಡ್ ಹಾಗೇ ರಫ್ ಆಗಿ ಗ್ರೈಂಡ್ ಮಾಡಿ. ನಂತರ ಮತ್ತೆ ಒಂದು 10 ಸೆಕೆಂಡ್ಸ್ ರುಬ್ಬಿ. ಬಾಳೆ ಹಣ್ಣು ಬೇಗ ನುಣ್ಣಗಾಗುವುದ್ರಿಂದ ಅದು ಬೇಗ ಲೋಳೆಯಂತಾಗುವ ಚಾನ್ಸ್ ಸ್ ತುಂಬಾನೆ ಇರುತ್ತೆ ಹೀಗಾಗಿ ನೋಡಿಕೊಂಡು ರುಬ್ಬಬೇಕು. ಇದಾದ ಬಳಿಕ ಹಾಲು ತೆಗೆದುಕೊಂಡಿದ್ದ ಕಪ್ ನಲ್ಲಿ 2 ಕಪ್ ನೀರು ಹಾಕಿ ಮತ್ತೊಮ್ಮೆ 10 ಸೆಕೆಂಡ್ ಗ್ರೈಂಡ್ ಮಾಡಿ ಟೆಕ್ಚರ್ ಸ್ಮೂತಿ ರೀತಿಯಲ್ಲಿ ಇರುತ್ತೆ. ಈಗ ಒಂದು ಗ್ಲಾಸ್ ಗೆ ಹಾಕಿ ನಿಮಗೆ ಬೇಕಿದ್ರೆ, ಅದರ ಜೊತೆಗೆ ಐಸ್ ಕ್ಯೂಬ್ಸ್ ಹಾಕಿ ಕುಡಿಯಬಹುದು.

2ನೇಯ ವಿಧಾನ
ಪಚ್ಚು ಬಾಳೆ ಹಣ್ಣು -2
ಗಟ್ಟಿ ಹಾಲು -2 ಕಪ್
ಸಕ್ಕರೆ – 2 ಟೇಬಲ್ ಸ್ಪೂನ್
ಏಲಕ್ಕಿ – 2-3 ಏಲಕ್ಕಿ
ಕಾಮ ಕಸ್ತೂರಿ ಬೀಜ / ತಂಪಿನ ಬೀಜ
ಪೆಪ್ಪರ್ ಪೌಡರ್. ಪೂರ್ಣ ಸುದ್ದಿ ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ

ಮಂಗಳೂರು ಗೋಳಿ ಬಜೆ

ಮಂಗಳೂರು ಗೋಳಿ ಬಜೆ

ಬೇಕಾಗುವ ಸಾಮಗ್ರಿಗಳು

11/2 ಕಪ್ ಮೈದಾ ಹಿಟ್ಟು
1/4 ಟೀಸ್ಪೂನ್ ಅಡಿಗೆ ಸೋಡಾ
ಚಿಟಕಿ ಇಂಗು
ರುಚಿಗೆ ತಕ್ಕಷ್ಟು ಉಪ್ಪು
1 ಕಪ್ ಮಜ್ಜಿಗೆ
2 ಟೀಸ್ಪೂನ್ ನುಣ್ಣಗೆ ಕತ್ತರಿಸಿದ ಕರಿಬೇವಿನ ಸೊಪ್ಪುಗಳು
ಚಿಕ್ಕದಾಗಿ ಕತ್ತರಿಸಿದ 2 ಹಸಿಮೆಣಸಿನಕಾಯಿ
ಸಣ್ಣಗೆ ಕತ್ತರಿಸಿದ 1 ಇಂಚಿನ ಶುಂಠಿ
2 ಟೀಸ್ಪೂನ್ ಸಣ್ಣದಾಗಿ ಕತ್ತರಿಸಿದ ಕೊಬ್ಬರಿ
ಹುರಿಯಲು ಎಣ್ಣೆ ಪೂರ್ಣ ಸುದ್ದಿ ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ
Saakshatv cooking recipes goli baje

ಮಂಗಳೂರು ಬಿಸ್ಕೂಟ್ ಅಂಬಡೆ

ಮಂಗಳೂರು ಬಿಸ್ಕೂಟ್ ಅಂಬಡೆ

ಬೇಕಾಗುವ ಸಾಮಗ್ರಿಗಳು:

1¼ ಕಪ್ ಸ್ವಚ್ಛಗೊಳಿಸಿದ ಉದ್ದಿನ ಬೇಳೆ

ನುಣ್ಣಗೆ ಕತ್ತರಿಸಿದ 2 – 3 ಹಸಿರು ಮೆಣಸಿನಕಾಯಿಗಳು
ಸಣ್ಣದಾಗಿ ಕತ್ತರಿಸಿದ 1 ಇಂಚಿನ ಶುಂಠಿ ತುಂಡು
ಕರಿಬೇವಿನ ಸೊಪ್ಪು ಸುಮಾರು 10 – 12 ಎಲೆಗಳು ಚಿಕ್ಕದಾಗಿ ಕತ್ತರಿಸಿ ಇಟ್ಟು ಕೊಳ್ಳಿ. Mangalore biscuit ambade recipes

1/2 ಟೀಸ್ಪೂನ್ ತಾಜಾ ಕರಿಮೆಣಸು ಹುಡಿ
ರುಚಿಗೆ ತಕ್ಕಷ್ಟು ಉಪ್ಪು
2 ಟೀಸ್ಪೂನ್ ತುರಿದ ಕೊಬ್ಬರಿ
ಹುರಿಯಲು ಸಾಕಷ್ಟು ಎಣ್ಣೆ ಪೂರ್ಣ ಸುದ್ದಿ ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ
Saakshatv cooking recipes biscuit ambade

ದಿಢೀರ್ ಸೆಟ್ ದೋಸೆ

ದಿಢೀರ್ ಸೆಟ್ ದೋಸೆ
ಬೇಕಾಗುವ ಸಾಮಗ್ರಿಗಳು

1 ಕಪ್ ರವೆ
1/2 ಕಪ್ ಅವಲಕ್ಕಿ
1/2 ಕಪ್ ಮೊಸರು
ಚಿಟಕಿ ಅಡುಗೆ ಸೋಡಾ
1.25 ಕಪ್ ನೀರು
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ/ ತುಪ್ಪ

ಪೂರ್ಣ ಸುದ್ದಿ ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ
Saakshatv cooking recipes set dosa

ಬ್ರೆಡ್ ಗುಲಾಬ್ ಜಾಮೂನ್

ಬ್ರೆಡ್ ಗುಲಾಬ್ ಜಾಮೂನ್

ಪದಾರ್ಥಗಳು

1 ಕಪ್ ಸಕ್ಕರೆ
1/2 ಕಪ್ ನೀರು
1 1/2 ಟೀಸ್ಪೂನ್ ಏಲಕ್ಕಿ ಪುಡಿ
3 ಟೀಸ್ಪೂನ್ ನಟ್ಸ್( ಗೋಡಂಬಿ ಬೀಜಗಳು, ಬಾದಾಮಿ, ಪಿಸ್ತಾ)
1 ಟೀಸ್ಪೂನ್ ಗುಲ್ಕಂಡ್ / ರೋಸ್ ಪೆಟಲ್ ಜಾಮ್
6 ಬ್ರೆಡ್ ಚೂರುಗಳು
ಒಂದು ಪಿಂಚ್ ಅಡಿಗೆ ಸೋಡಾ
ಅಗತ್ಯವಿರುವಷ್ಟು ಹಾಲು  ಪೂರ್ಣ ಸುದ್ದಿ ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ
Saakshatv cooking recipes Gulabjamun

ಮಂಗಳೂರು ಬನ್ಸ್

ಮಂಗಳೂರು ಬನ್ಸ್ – Saakshatv cooking recipes buns

ಬೇಕಾಗುವ ಪದಾರ್ಥಗಳು

ಮೈದಾ ಹಿಟ್ಟು – 3 ಕಪ್
ಸಕ್ಕರೆ – ಅರ್ಧ ಕಪ್
ಮೊಸರು – ಅರ್ಧ ಕಪ್
ಅಡುಗೆ ಸೋಡಾ – 1 ಚಿಟಿಕೆ
ಚೆನ್ನಾಗಿ ಹಣ್ಣಾದ ಬಾಳೆಹಣ್ಣು – 2
ಜೀರಿಗೆ – ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಕರಿಯಲು ಎಣ್ಣೆ ಪೂರ್ಣ ಸುದ್ದಿ ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ
Saakshatv cooking recipes buns

ಹೋಳಿಗೆ

ಹೋಳಿಗೆ Saakshatv cooking recipes holige

ಬೇಕಾದ ಪದಾರ್ಥಗಳು
ಹೊರಗಿನ ಪದರದ ಹಿಟ್ಟಿಗೆ
2 ಕಪ್ ಮೈದಾ
ಒಂದು ಪಿಂಚ್ ಅರಿಶಿನ ಪುಡಿ
ರುಚಿಗೆ ಉಪ್ಪು
ನೀರು
ಎಣ್ಣೆ
ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಮೃದುವಾದ ಹಿಟ್ಟನ್ನು ಮಾಡಿ. ದುವಾದ ಹಿಟ್ಟನ್ನು ಮಾಡಿ. ಪೂರ್ಣ ಸುದ್ದಿ ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿSaakshatv cooking recipes holige

 

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd