‘ಅಮ್ಮ’ ಎಂದೇ ಪ್ರಸಿದ್ಧವಾಗಿರುವ ಮಾತಾ ಅಮೃತಾನಂದಮಯಿ ಅಲಿಂಗನದ ಮೂಲಕ ಭಕ್ತರನ್ನು ಹರಸುತ್ತಾರೆ. ಇವರ ಆಶೀರ್ವಾದ ಪಡೆಯಲು ಅಮ್ಮನ ಮಠ ಅಮೃತಾಪುರಿ ಆಶ್ರಮಕ್ಕೆ ಭಕ್ತರು ತಂಡೋಪತಂಡವಾಗಿ ವಿಶ್ವದ ಎಲ್ಲಾ ಕಡೆಯಿಂದ ಆಗಮಿಸುತ್ತಾರೆ. ತಮ್ಮ ಮಮತೆಯ ಅಲಿಂಗನದ ಮೂಲಕ ಅಮ್ಮ ತನ್ನ ಭಕ್ತರಿಗೆ ಸಾಂತ್ವನ, ಆತ್ಮವಿಶ್ವಾಸವನ್ನು ತುಂಬುತ್ತಾರೆ.
ಆದರೆ ಕೊರೋನಾ ವೈರಸ್ ನ ಭೀತಿ ಅಮೃತಾಪುರಿ ಆಶ್ರಮವನ್ನು ಬಾಧಿಸಿದೆ. ಕೊರೋನಾ ವೈರಸ್ ತಡೆಯಲು ಮುಂಜಾಗ್ರತಾ ಕ್ರಮವಾಗಿ ಪರಸ್ಪರ ಸ್ಪರ್ಶ ಮಾಡದೆ, ಜನಜಂಗುಳಿಯಿಂದ ದೂರವಿರಬೇಕಾದ ಸನ್ನಿವೇಶ ಉಂಟಾಗಿರುವುದರಿಂದ ಭಕ್ತಾದಿಗಳಿಗೆ ಅಮ್ಮನ ದರ್ಶನಕ್ಕೆ ತೊಡಕಾಗಿದೆ. ಅಮೃತಾಪುರಿ ಆಶ್ರಮದ ವೆಬ್ ಸೈಟ್ ನಲ್ಲಿ ಭಕ್ತಾದಿಗಳಿಗೆ ಮಠಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಪ್ರಕಟಿಸಲಾಗಿದೆ.
ಅಯೋಗ್ಯ ಪಾಕ್ ಗೆ ಆಂಗ್ ಭಂಗ್ ಯೋಗ..
ಆಪರೇಷನ್ ಸಿಂಧೂರ... ಈ ರಣಬೇಟೆ..ಪಾಕಿಸ್ತಾನದ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತೆ ಮಾಡ್ಬಿಟ್ಟಿದೆ.. ತಮ್ಮದು ಕೆಚ್ಚೆದೆ.. ಕೆಚ್ಚೆದೆ ಅಂತಿದ್ದವರ ಗುಂಡಿಗೆ ಗಢಗಢನೇ ಅಲ್ಲಾಡಿ ಹೋಗಿದೆ... ಹೃದಯ ಒಂದ್ಸಾರಿ.. ಬಲಕ್ಕೆ ಓಡಿ...








