ಆರೋಗ್ಯ ಸಚಿವಾಲಯ ಕೊರೋನಾ ವೈರಸ್ ನಿಂದ ಸಾರ್ವಜನಿಕರು ಹೇಗೆ ಸುರಕ್ಷಿತರಾಗಿರಬೇಕೆಂದು ತುರ್ತು ಅಧಿಸೂಚನೆ ಹೊರಡಿಸಿದೆ.
ಕೊರೋನಾ ವೈರಸ್ ಸೊಂಕಿಗೆ ಒಳಗಾದರೆ ಯಾವುದೇ ಚಿಕಿತ್ಸೆ ಇಲ್ಲವಾದ ಕಾರಣ , ಇದನ್ನು ತಡೆಗಟ್ಟಲು ಗಂಟಲನ್ನು ಸದಾಕಾಲ ತೇವವಾಗಿರಿಸಿಕೊಳ್ಳಬೇಕು. ಗಂಟಲು ಒಣಗಿದ 10 ನಿಮಿಷಗಳಲ್ಲಿ ಕೊರೋನಾ ವೈರಸ್ ದೇಹವನ್ನು ಸೇರುವ ಕಾರಣ ಸದಾಕಾಲವೂ ಸ್ವಲ್ಪ ಸ್ವಲ್ಪ ನೀರನ್ನು ಕುಡಿಯುವ ಮೂಲಕ ಗಂಟಲನ್ನು ತೇವಾಂಶವಾಗಿ ಇರಿಸಿಕೊಳ್ಳಬೇಕು.
ವಯಸ್ಕರು 50-80ಸಿಸಿ ಬೆಚ್ಚಗಿನ ನೀರನ್ನು ಮತ್ತು ಮಕ್ಕಳು 30-50ಸಿಸಿ ಬೆಚ್ಚಗಿನ ನೀರನ್ನು ಕುಡಿಯುತ್ತಿರಬೇಕು. ಜನದಟ್ಟಣೆಯ ಪ್ರದೇಶಗಳಿಗೆ ಪಯಣವನ್ನು ನಿಷೇಧಿಸಿ. ಹೋಗಲೇ ಬೇಕಾದ ಸಂದರ್ಭ ಬಂದಾಗ ಮುಖವಾಡ ಧರಿಸಿ ಪ್ರಯಾಣಿಸಿ.
ಮಸಾಲೆಯುಕ್ತ ಆಹಾರ ಪದಾರ್ಥಗಳಿಂದ ದೂರವಿದ್ದು, ವಿಟಮಿನ್ ಸಿ ಇರುವ ಆಹಾರವನ್ನು ಸೇವಿಸಲು ಸಲಹೆ ನೀಡಿದೆ.
ಕಾಂಗ್ರೆಸ್ ಶಾಸಕ ನಂಜೇಗೌಡ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್
ಬೆಂಗಳೂರು, ಸೆ.16: ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ (Congress) ಶಾಸಕ ಕೆವೈ ನಂಜೇಗೌಡ (KY Nanjegowda) ಅವರ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್ ಅಸಿಂಧುಗೊಳಿಸಿ ಆದೇಶ ಹೊರಡಿಸಿದೆ. ಅಲ್ಲದೇ, ಮತ...








