ಕಿವುಡ, ಮೂಕ ಬಾಲಕಿಯ ಮೇಲೆ ಅತ್ಯಾಚಾರಗೈದು ಆಕೆಯ ಕಣ್ಣನ್ನೂ ಹಾನಿಗೊಳಿಸಿದ ಪಾಪಿಗಳು ..!
1 min read
ಕಿವುಡ, ಮೂಕ ಬಾಲಕಿಯ ಮೇಲೆ ಅತ್ಯಾಚಾರಗೈದು ಆಕೆಯ ಕಣ್ಣನ್ನೂ ಹಾನಿಗೊಳಿಸಿದ ಪಾಪಿಗಳು ..!
ಬಿಹಾರ: 15 ವರ್ಷದ ಕಿವುಡ, ಮೂಕ ಬಾಲಕಿಯ ಮೇಲೆ ಕಿಡಿಗೇಡಿಗಳು ಸಾಮೂಹಿಕ ಅತ್ಯಚಾರವೆಸಗಿ ಕ್ರೌರ್ಯತೆ ಮೆರೆದಿದ್ದಾರೆ. ಅಷ್ಟೇ ಅಲ್ಲದೇ ಆರೋಪಿಗಳನ್ನ ಗುರುತಿಸಬಾರದು ಅನ್ನೋ ಕಾರಣಕಕ್ಕೆ ಬಾಲಕಿಯ ಕಣ್ಣಿಗೆ ಚೂಪಾದ ವಸ್ತುವಿನಿಂದ ಚುಚ್ಚಿ ಹಾನಿಗೊಳಿಸಿ ವಿಕೃತಿ ಮೆರರೆದಿದ್ದಾರೆ.
ತವರಿಗೆ ಹೋಗಿ ಬರುತ್ತೀನಿ ಅಂತ ಹೋದ ವಧು, ಲವರ್ ಜೊತೆ ಎಸ್ಕೇಪ್… ಪಾಪ ಆಕೆಗಾಗಿ ಕಾಯ್ತಿದ್ದ ವರನ ಕಥೆ ಏನು..!
ಬಿಹಾರದ ಮಧುಬನಿ ಜಿಲ್ಲೆಯ ಕೌವಾಹ ಬರ್ಹಿ ಗ್ರಾಮದಲ್ಲಿ ಈ ಘಟನೆ ನಡೆದಿಇದೆ. ಬಾಲಕಿಯ ಎರಡೂ ಕಣ್ಣುಗಳು ಹಾನಿಗೊಂಡಿದ್ದು ಆಕೆ ಸಂಪೂರ್ಣವಾಗಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ. ಸದ್ಯ ಆಸ್ಪತ್ರೆಯಲ್ಲಿ ಬಾಲಕಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಇನ್ನೂ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.
4ನೇ ಮಹಡಿಯಿಂದ ಜಿಗಿದ ಯುವತಿಯ ಪ್ರಾಣ ಉಳಿಸಿದ ಆಟೋ..!
ಮೇಕೆ ಮೇಯಿಸಲು ಹೋದ ವೇಳೆ ಕಿಡಿಗೇಡಿಗಳು ಆಕೆಯನ್ನ ಅಪಹರಿಸಿ ಈ ಕೃತ್ಯವೆಸಗಿದ್ದಾರೆ. ಇನ್ನೂ ಬಾಲಕಿಯ ಮೇಲೆ ನಡೆದ ಪೈಶಾಚಿಕ ಕೃತ್ಯದ ಕುರಿತಂತೆ ಆಕೆಯ ಜತೆಗೆ ತೆರಳಿದ್ದ ಮಕ್ಕಳು ಆಕೆಯ ಕುಟುಂಬಕ್ಕೆ ತಿಳಿಸಿದ್ದು ಆಕೆಯ ಕುಟುಂಬ ಸದಸ್ಯರು ಧಾವಿಸಿ ಬಂದಾಗ ಹತ್ತಿರದ ಗ್ರಾಮದ ಪಾಳು ಗದ್ದೆಯಲ್ಲಿ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯನ್ನ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel