ಬಾಹ್ಯಕಾಶಕ್ಕೆ ಫುಡ್ ಡೆಲೆವರಿ ಮಾಡಿದ ಉಬರ್ ಈಟ್ಸ್…..
ಭೂಮಿ ಮೇಲೆ ಎಲ್ಲರು ಫುಡ್ ಡಿಲೆವರಿ ಮಾಡ್ತಾರೆ ಆಂದ್ರೆ ಉಬರ್ ಈಟ್ಸ ಕಂಪನಿ ಒಂದು ಹೆಜ್ಜೆ ಮುಂದೆ ಹೊಗಿ ಬಾಹ್ಯಕಾಶದಲ್ಲಿಯು ಫುಡ್ ಡೆಲೆವರಿ ಮಾಡುವ ಮೂಲಕ ಹೊಸ ಸಾಧನೆ ಮಾಡಿದೆ.
ಈ ಮೂಲಕ ಬಾಹ್ಯಕಾಶಕ್ಕೆ ಪುಡ್ ಡಿಲೆವರಿ ಮಾಡಿ ಜಾಗತೀಕವಾಗಿ ಹೆಜ್ಜೆ ಗುರುತೊಂದನು ಮೂಡಿಸಿದೆ… ಜಪಾನಿನ ವಾಣಿಜ್ಯೋದ್ಯಮಿ ಕೋಟ್ಯಾದಿಪತಿ ಯುಸಾಕು ಮಜಾವಾ ಅವರ ಜೊತೆ ಕೈಜೋಡಿಸಿ ಊಬರ್ ಈ ಡೆಲೆವರಿ ಮಾಡಿದೆ.
https://twitter.com/i/status/1470695123398934531
ಯುಸಕಾ ಮಜಾವ 12 ದಿನಗಳ ಕಾಲ ಬಾಹ್ಯಾಕಾಶ ಪ್ರವಾಸ ಮಾಡಿದ್ದು, ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ್ದಾರೆ, ಶೂನ್ಯ- ಗುರತ್ವಾಕರ್ಷಣಾ ನಿಲ್ದಾಣದಲ್ಲಿ ಜಪಾನೀಸ್ ಭಕ್ಷ್ಯಗಳಿರುವ ಉಬರ್ ಈಟ್ಸ್ ಹ್ಯಾಂಡ್ ಬ್ಯಾಗ್ ಇರುವ ತೆಗೆದುಕೊಂಡು ಹೋಗುವ ದೃಶ್ಯವನ್ನ ಬಿಡುಗಡೆ ಮಾಡಲಾಗಿದೆ..