ಪಾಕಿಸ್ತಾನದಲ್ಲಿ ಐವರು ಹಿಂದೂಗಳ ಕತ್ತು ಸೀಳಿ ಕೊಲೆ

1 min read
pakistan

(pakistan) ಪಾಕಿಸ್ತಾನದಲ್ಲಿ ಐವರು ಹಿಂದೂಗಳ ಕತ್ತು ಸೀಳಿ ಕೊಲೆ

ಪಾಕಿಸ್ತಾನ್ : ಇಸ್ಲಮಾಬಾದ್ ನಲ್ಲಿ ಹಿಂದೂ ಕುಟುಂಬವೊಂದರ ಐವರನ್ನ ಕತ್ತು ಸೀಳಿ ಕೊಲೆ ಮಾಡಲಾಗಿದೆ.

ಬೀರ್ ಬಲ್ ದಾಸ್, ಮೇಘ್ವಾಲ್ ಹಾಗೂ ರಾಮ್ ಛಾಂದ್ ಮೃತರಾಗಿದ್ದಾರೆ.

ಈ ಕುಟುಂಬ ಟೈಲರಿಂಗ್ ಅಂಗಡಿಯನ್ನು ನಡೆಸಿ ಜೀವನ ನಡೆಸುತ್ತಿದ್ದು, ಪಾಕಿಸ್ತಾನದ ಮುಲ್ತಾನ್ (ಮುಲ್ತಾನ್) ಜಿಲ್ಲೆಯ ರಹೀಂ ಯಾರ್ ಖಾನ್ ನಗರದಿಂದ 15 ಕಿ.ಮೀ ದೂರದಲ್ಲಿರುವ ಅಬುಧಾಬಿ ಕಾಲೋನಿಯ ಚಕ್ ನಂ 135-ಪಿ ಯಲ್ಲಿ ಈ ಘಟನೆ ನಡೆದಿದೆ ಎಂದು ದಿ ನ್ಯೂಸ್ ಇಂಟನ್ರ್ಯಾಷನಲ್ ವರದಿ ತಿಳಿಸಿದೆ.

pakistan
pakistan

 

ರಾಮ್ ಚಂದ್ ಅವರ ಪತ್ನಿ ಮತ್ತು ಮಕ್ಕಳು ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕೊಲೆಗಾರರು ಹರಿತವಾದ ಆಯುಧಗಳಿಂದ ಕತ್ತು ಸೀಳಿ ಈ ಐವರನ್ನ ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd