ಬಟ್ಟೆ ಸರಿಯಾಗಿಲ್ಲ ಅಂತ ಯುವತಿಗೆ ವಿಮಾನ ಹತ್ತಲು ಬಿಡದ ಸಿಬ್ಬಂದಿ..!
ವಿಮಾನ ಸಿಬ್ಬಂದಿ ಯುವತಿಯೊಬ್ಬಳಿಗೆ ಆಕೆಯ ಬಟ್ಟೆ ಕಾರಣಕ್ಕೆ ವಿಮಾನ ಏರಲು ಅವಕಾಶ ನೀಡದ ಘಟನೆ ವರ್ಜಿನ್ ಆಸ್ಟ್ರೇಲಿಯಾ ವಿಮಾನದಲ್ಲಿ ನಡೆದಿದೆ. 23 ವರ್ಷದ ಕ್ಯಾಥರೀನ್ ಬೆಂಪ್ಟನ್ ಎಂಬಾಕೆ, ಹೆಚ್ಚು ಮೈ ಕಾಣಿಸುವ ಬಟ್ಟೆ ಧರಿಸಿದ್ದ ಕಾರಣಕ್ಕೆ ವಿಮಾನ ಏರಲು ಅವಕಾಶ ನೀಡಲಾಗಿಲ್ಲ ಎನ್ನಲಾಗಿದೆ. ವಿಮಾನ ಅಡಿಲೇಡ್ ನಿಂದ ಗೋಲ್ಡ್ ಕೋಸ್ಟ್ ಗೆ ಹೋಗ್ತಿದ್ದ ವಿಎ1477 ವಿಮಾನದಲ್ಲಿ ಘಟನೆ ನಡೆದಿದೆ.
ಫೈಝರ್ ಲಸಿಕೆ ಅಡ್ಡಪರಿಣಾಮ : ನಾರ್ವೆಯಲ್ಲಿ ‘ಫೈಝರ್ ಲಸಿಕೆ’ಗೆ 23 ಹಿರಿಯ ನಾಗರೀಕರು ಬಲಿ
ಇನ್ನೂ ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಯುವತಿ ವಿಮಾನ ಏರುವ ಮೊದಲೇ ಸಿಬ್ಬಂದಿ ನನ್ನನ್ನು ಸಂಪರ್ಕಿಸಿದ್ದರು ಈ ಬಟ್ಟೆಯಲ್ಲಿ ಆಕೆ ದೇಹ ಹೆಚ್ಚು ಕಾಣ್ತಿದೆ ಎನ್ನುವ ಕಾರಣಕ್ಕೆ ಪೈಲಟ್ ನನ್ನನ್ನು ವಿಮಾನದಲ್ಲಿ ಹತ್ತಿಸಿಕೊಳ್ಳಲು ಒಪ್ಪುತ್ತಿಲ್ಲವೆಂದು ಎಲ್ಲರ ಮುಂದೆ ಸಿಬ್ಬಂದಿ ನನಗೆ ಹೇಳಿ ಅವಮಾನಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel