Cooking : ಸಿಂಪಲ್ ಆಗಿ ಟೇಸ್ಟಿ ತಯಾರಿಸಿ ಟೊಮಾಟೋ ಸೂಪ್..

1 min read

Cooking : ಸಿಂಪಲ್ ಆಗಿ ಟೇಸ್ಟಿ ತಯಾರಿಸಿ ಟೊಮಾಟೋ ಸೂಪ್..

ಬೇಕಾಗಿರುವ ಪದಾರ್ಥಗಳು :

ಬೆಣ್ಣೆ  –  2 -3  ಟೇಬಲ್ ಸ್ಪೂನ್

ಮೈದಾ ಹಿಟ್ಟು – 2 ಟೇಬಲ್ ಸ್ಪೂನ್

4 ಕಪ್ ಹೆಚ್ಚಿಟ್ಟುಕೊಂಡ ಟೊಮಾಟೋ

2 ಕಪ್ ರಫ್ ಆಗಿ ಕಟ್ ಮಾಡಿಟ್ಟುಕೊಂಡ ಈರುಳ್ಳಿ

2 ಟೇಬಲ್ ಸ್ಪೂನ್ ಸಕ್ಕರೆ

ಉಪ್ಪು  – ರುಚಿಗೆ ತಕ್ಕಷ್ಟು

 

ಮಾಡುವ ವಿದಾನ :

ಮೊದಲಿಗೆ ಒಂದು ಪ್ಯಾನ್ ಲೋ ಫ್ಲೇಮ್ ನಲ್ಲಿಟ್ಟು  ಬೆಣ್ಣೆಯನ್ನ ಮೆಲ್ಟ್ ಮಾಡುವುದು..  ಅದಕ್ಕೆ ಮೈದಾ ಹಿಟ್ಟು ಹಾಕಿ ಕಂದು ಬಣ್ಣಕ್ಕೆ ತಿರುಗುವರೆಗೂ ಬಾಡಿಸಿಕೊಳ್ಳಬೇಕು.. ನಂತರ ಉಳಿದ ಪದಾರ್ಥಗಳನ್ನೂ ಹಾಕಿ ಬಾಡಿಸಿಕೊಳ್ಳುವುದು.. ಬೇಕಿದ್ದಲ್ಲಿ ಒಂದು ಮೆಣಸಿನಕಾಯಿ ಅಥವ ಒಂದು ಸ್ಪೂನ್ ಕಾರದ ಪುಡಿ ಹಾಕಿಕೊಳ್ಳಿ..  ಚನ್ನಾಗಿ ಬಾಡಿಸಿ ಜಾರಿಗೆ ಹಾಕಿ ನಿಮ್ಮ ಹದಕ್ಕೆ ಬೇಕಾದ ಪ್ರಮಾಣದಲ್ಲಿ ನೀರು ಹಾಕಿ ರುಬ್ಬಿಕೊಳ್ಳಿ ಮತ್ತೆ ಪ್ಯಾನ್ ಗೆ ಹಾಕಿ ಹಸಿ ವಾಸನೆ ಹೋಗುವವರೆಗೂ ನೀರು ಹಾಕಿ ಕುದಿಸುತ್ತಾ ಸೂಪ್ ಹದಕ್ಕೆ ತನ್ನಿ… ಈ ವೇಳೆ ನೀವು ಅದಕ್ಕೆ ಕ್ರೀಮ್ ಹಾಕಿಯಾದರೂ ಸೇವಿಸಬಹುದು.. ಇಲ್ಲ ಬೆಣ್ಣೆಯನ್ನಾದ್ರೂ ಸೇರಿಸಿಕೊಳ್ಳಬಹುದು…

Imran Khan : ನನ್ನ ಪದಚ್ಯುತಿ ವಿದೇಶಿ ಸಂಚು : ಇಮ್ರಾನ್ ಖಾನ್

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd