ಗಾಢ ನಿದ್ರೆಗೆ ಜಾರಿದ್ದ ಪ್ರಿಯಕರನ ಮರ್ಮಾಂಗವನ್ನೇ ಕಟ್ ಮಾಡಿ ಕಮೋಡ್ ಗೆ ಹಾಕಿದ ಮಹಿಳೆ..!
ತೈವಾನ್: 40 ವರ್ಷದ ಮಹಿಳೆಯೊಬ್ಬಳು ತನ್ನ ಪ್ರಿಯಕರ ಚಿಕನ್ ನೂಡಲ್ಸ್ ತಿಂದು ವೈನ್ ಕುಡಿದು ಗಾಢ ನಿದ್ರೆಗೆ ಜಾರಿದ್ದಾಗ ಆತನ ಮರ್ಮಾಂಗವನ್ನೇ ಕಟ್ ಮಾಡಿ ಅದನ್ನ ಕಮೋಡ್ ಒಳಗೆ ಹಾಕಿ ಫ್ಲಶ್ ಮಾಡಿದ್ದಾನೆ. ಇತ್ತ ತೀವ್ರ ರಕ್ತಸ್ರಾವ ನೋವಿಂದೆಚ್ಚರಗೊಂಡ ವ್ಯಕ್ತಿಗೆ ದೊಡ್ಡ ಆಘಾತವಾಗಿದೆ. ಇಂತಹ ಘಟನೆ ನಡೆದಿರೋದು ತೈವಾನ್ ನಲ್ಲಿ. 52 ವರ್ಷದ ಪ್ರಿಯಕರ ತನಗೆ ಮೋಸ ಮಾಡುತ್ತಿದ್ದಾನೆ ಎಂಬ ಅನುಮಾನದಮೇಲೆ ಈಕೆ ಇಂತಹ ಕೃತ್ಯವೆಸಗಿದ್ದು, ಬಳಿಕ ತಾನೇ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾಳೆ.
ಈತ ಗಾಯಾಳು ವ್ಯಕ್ತಿಯನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಆದ್ರೆ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಕತ್ತರಿಸಿ ಬಿಸಾಡಿರುವ ಅಂಗ ಸಿಕ್ಕಿಲ್ಲ ಎನ್ನಲಾಗಿದೆ. ಆತನಿಗೆ ಕೃತಕ ಜನನಾಂಗ ಜೋಡಿಸುವ ಕುರಿತು ವೈದ್ಯರು ಚಿಂತನೆ ನಡೆಸಿದ್ದಾರೆ. ಆತನ ವೃಷಣಗಳಿಗೆ ಯಾವುದೇ ಹಾನಿಯಾಗಿಲ್ಲ. ಮರ್ಮಾಂಗದ ತುದಿ ಕತ್ತರಿಸಲಾಗಿದೆ ಎಂದು ಹೇಳಲಾಗಿದೆ.
ದೇವರ ಮೇಲಿನ ಸಿಟ್ಟಿಗೆ ದೇವಸ್ಥಾನಕ್ಕೆ ಕಲ್ಲು ಹೊಡೆದ..!
ಮನೆಕೆಲಸದವಳ ಮೇಲೆ ಪ್ರೀತಿಗಾಗಿ ಹೆಂಡತಿ ಮಕ್ಕಳನ್ನೇ ಆಚೆ ಹಾಕಿದ ಪತಿ..!
ಜಿಮ್ ಗಳ ಬಂದ್ ಆದೇಶ ಹಿಂಪಡೆದು 50 % ಸಾಮರ್ಥ್ಯದ ನಿರ್ಬಂಧ ವಿಧಿಸಿದ ಸರ್ಕಾರ..!