Hijab Controvercy : ನಾನು ಯಾವ ಸಚಿವರಿಗೂ ಉತ್ತರ ಕೊಡಲ್ಲಾ – ಡಿಕೆಶಿ
ಹಿಜಬ್ – ಕೇಸರಿ ಶಾಲು ವಿವಾದ ರಾಜ್ಯದ್ಯಂತ ಭುಗಿಲೆದ್ದಿದ್ದು ಸದ್ಯ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ವಿವಾದದ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂಬ ಸಚಿವರ ಹೇಳಿಕೆ ವಿಚಾರವಾಗಿ ಇದೀಗ ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ.
Hijab controvercy : ವಿಧ್ಯಾರ್ಥಿಗಳು ಮತೀಯ ಶಕ್ತಿಗಳ ಕೈಯಲ್ಲಿ ಸ್ವಾಸ್ತ್ಯ ಕೆಡಿಸುವ ಅಸ್ತ್ರಗಳಾಗಬಾರದು : ಆರಗ ಜ್ಞಾನೇಂದ್ರ
ನಾನು ಯಾವ ಸಚಿವರಿಗೂ ಉತ್ತರ ಕೊಡಲು ಹೋಗುವುದಿಲ್ಲ.. ಯಾರ್ ಯಾರ್ ರಾಜಕಾರಣ ಮಾಡಕೋಬೇಕು, ಯಾರ್ ಯಾರ್ ಸೀಮೆ ಹಾಕೋಬೇಕು , ಯಾರ್ ಯಾರ್ ಎಷ್ಟೆಷ್ಟು ಶಾಲುಗಳಿಗೆ ಆರ್ಡರ್ ಕೊಟ್ಟಿದ್ದಾರೆ ಎಂದು ಗೊತ್ತಿದೆ.
Chikkaballapur: ಗುಬ್ಬಚ್ಚಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಗ್ರಾಮಸ್ಥರು
ಮಿನಿಸ್ಟರ್ ಪಾಲಿಟಿಕ್ಸ್, ಬಿಜೆಪಿ ಪಾಲಿಟಿಕ್ಸ್, ಸಂಘಪರಿವಾರದ ಪಾಲಿಟಿಕ್ಸ್, ಕಾಂಗ್ರೆಸ್ ಪಾಲಿಟಿಕ್ಸ್, ಎಸ್.ಡಿ ಪಿ ಐ ಪಾಲಿಟಿಕ್ಸ್ ಇವೆಲ್ಲ ಈಗ ಬೇಡ. ಮಕ್ಕಳ ಮನಸ್ಸಿನಲ್ಲಿ ವಿಷ ಬಿಜ ಬಿತ್ತುವುದು ಬೇಡ, ಕೋರ್ಟ್ ಕೊಟ್ಟ ಆದೇಶ ತಲೆ ಬಾಗಬೇಕು ಎಂದಿದ್ದಾರೆ..