ADVERTISEMENT
Wednesday, July 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಶಕ್ತಿಶಾಲಿ ಶನೈಶ್ಚರ ದೇವನನ್ನು ನೆನೆಯುತ್ತಾ ಈ ಶನಿವಾರದ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಿ..!!

admin by admin
March 20, 2021
in Astrology, Newsbeat, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

ಶಕ್ತಿಶಾಲಿ ಶನೈಶ್ಚರ ದೇವನನ್ನು ನೆನೆಯುತ್ತಾ ಈ ಶನಿವಾರದ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಿ..!!

Saakshatv Horoscope Today: Astrological prediction for March 20

Related posts

Cristiano Ronaldo

fifa wolrd cup 2026- ಫಿಫಾ ವಿಶ್ವಕಪ್‍ನ ಮುಕುಟವಿಲ್ಲದ ಫುಟ್‍ಬಾಲ್ ಜಗತ್ತಿನ ಚಕ್ರವರ್ತಿಕ್ರಿಸ್ಟಿಯಾನೊ ರೊನಾಲ್ಡೊ… 🐍⚽🔥..!

July 8, 2026
ಇಂಗ್ಲೆಂಡ್ ಮೈದಾನದಲ್ಲಿ ಭಾರತದ ಬ್ಯಾಟಿಂಗ್ ಚಿಂದಿ ಚಿತ್ರಾನ್ನ ಪವರ್ ಪ್ಲೇನಲ್ಲೇ ಮಕಾಡೆ ಮಲಗಿದ ಸ್ಟಾರ್‌ಗಳು

ಇಂಗ್ಲೆಂಡ್ ಮೈದಾನದಲ್ಲಿ ಭಾರತದ ಬ್ಯಾಟಿಂಗ್ ಚಿಂದಿ ಚಿತ್ರಾನ್ನ ಪವರ್ ಪ್ಲೇನಲ್ಲೇ ಮಕಾಡೆ ಮಲಗಿದ ಸ್ಟಾರ್‌ಗಳು

July 8, 2026

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್
ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ, ಅಂಜನ ಶಾಸ್ತ್ರ, ದೈವಪ್ರಶ್ನೆ ,ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ 85489 98564
ವಿಶೇಷ ಸೂಚನೆ:- ಗ್ರಹದೋಷ ,ಗ್ರಹಚಾರ ಫಲ, ಜಾತಕ ವಿಮರ್ಶೆ ,ದುಷ್ಟಶಕ್ತಿಗಳ ಉಚ್ಚಾಟನೆ, ಮಾನಸಿಕ ಕಿರಿಕಿರಿ, ವ್ಯವಹಾರದಲ್ಲಿ ಅಭಿವೃದ್ಧಿ, ಇಷ್ಟಪಟ್ಟವರು ನಿಮ್ಮಂತೆ ಆಗಲು ಇನ್ನೂ ಹಲವಾರು ಘೋರ ನಿಗೂಡ ಸಮಸ್ಯೆಗಳಿಗೆ ಪರಿಹಾರ ಸಿಗದೇ ನೊಂದಿದ್ದರೆ,ದೈವಿಕ ಪೂಜಾ ಶಕ್ತಿಯಿಂದ ಶಾಸ್ತ್ರಆಧಾರಿತವಾಗಿ ಅತ್ಯಮೂಲ್ಯ ಮಂತ್ರ ಸಿದ್ದಿಗಳ ಮೂಲಕ ಸಮಸ್ಯೆಗಳನ್ನು ಸಂಶೋಧಿಸಿ ಸೂಕ್ತ ಪರಿಹಾರ ಮಾರ್ಗದರ್ಶನ ನೀಡುತ್ತಾರೆ 8548998564

ಮೇಷ ರಾಶಿ
ಈ ದಿನ ನಿಮ್ಮ ಆಲೋಚನೆಗಳಿಗೆ ಸೂಕ್ತ ರೀತಿಯ ಫಲ ದೊರೆಯುವುದಿಲ್ಲ. ಈ ದಿನ ಹಿತ ಶತ್ರುಗಳು ನಿಮ್ಮ ಬುದ್ದಿವಂತಿಕೆ ಪ್ರಶ್ನೆ ಮಾಡುವ ಹಂತಕ್ಕೆ ತಲುಪುತ್ತಾರೆ. ಈ ದಿನ ನಿಮ್ಮ ಜೀವನದ ಗೌಪ್ಯ ಮಾಹಿತಿಗಳು ಯಾರಿಗೂ ಸಹ ತಿಳಿಯದ ರೀತಿಯಲ್ಲಿ ನೋಡಿಕೊಳ್ಳಿರಿ. ಈ ದಿನ ನಿಮ್ಮ ಶ್ರಮಕ್ಕೆ ತಕ್ಕಂತೆ ಆದಾಯ ಮಾಡುತ್ತೀರೀ.
ಸಾಹಿತ್ಯಿಕವಾಗಿ ಮಹತ್ವವಾದ ವಿಚಾರದಲ್ಲಿ ನಿಮಗೆ ಅನೇಕ ರೀತಿಯ ಯಶಸ್ಸುಗಳು ದೊರೆಯುವವು. ಇದರ ಸಂಗಡ ಮಂತ್ರಸಿದ್ಧಿ ದೊರೆಯುವ ಲಕ್ಷ ಣವಿದ್ದು ಗುರು ಮುಖೇನ ಇಷ್ಟದೇವತೆಯ ಮಂತ್ರ ದೀಕ್ಷೆ ಪಡೆಯಿರಿ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೬. ನಿಮಗೆ ಸಾಧ್ಯ ಆದ್ರೆ ಕಪ್ಪು ಬಟ್ಟೆ ದಾನ ಮಾಡಬಹುದು, ನಿಮಗೆ ಒಳ್ಳೆಯದು ಆಗುತ್ತೆ.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ವೃಷಭ ರಾಶಿ
ಈ ದಿನ ನಿಮ್ಮ ಮಡದಿ ಅಥವ ಪ್ರೇಯಸಿ ನಿಮ್ಮ ಮೇಲೆ ಅಹಂಕಾರ ಮಾತುಗಳು ಆಡುತ್ತಾರೆ. ಈ ದಿನ ನಿಮ್ಮ ಆತ್ಮವಿಶ್ವಾಸ ಸಾಕಷ್ಟು ಹೆಚ್ಚಿಗೆ ಆಗಲಿದೆ. ಈ ದಿನ ಶುಭ ಕಾರ್ಯಗಳು ಮುಂದೂಡುವ ಸಾಧ್ಯತೆ ಸಹ ಇರುತ್ತದೆ. ಈ ದಿನ ನಿಮ್ಮ ಆಪ್ತ ಸ್ನೇಹಿತರ ರಹಸ್ಯ ನಿಮಗೆ ತಿಳಿಯಬಹುದು. ಈ ದಿನ ಸಂಜೆ ನಂತರ ಆರೋಗ್ಯದಲ್ಲಿ ಜಾಗ್ರತೆ ಇರಲಿ.ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವಂತಹ ಪರಿಸ್ಥಿತಿ ಇದೆ. ಹೆಚ್ಚಿನ ಶುಭಫಲ ಪಡೆಯಲು ಕಾಲ ಪಕ್ವವಾಗಿಲ್ಲ. ಹಾಗಾಗಿ ಹರಿಯ ಒಲುಮೆ ಆಗುವವರೆಗೂ ಅರಿತು ಸುಮ್ಮನಿರುವುದೇ ಲೇಸು. ನಿಮ್ಮ ಕಾರ್ಯದಲ್ಲಿ ಯಶಸ್ಸು ನಿಧಾನವಾದರೂ ಪ್ರಧಾನವಾಗುವುದು.ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೫. ನಿಮಗೆ ಸಾಧ್ಯ ಆದ್ರೆ ಕಪ್ಪು ಬಟ್ಟೆ ದಾನ ಮಾಡಬಹುದು, ನಿಮಗೆ ಒಳ್ಳೆಯದು ಆಗುತ್ತೆ.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಮಿಥುನ ರಾಶಿ
ಈ ದಿನ ಶುಭ ಕಾರ್ಯಗಳು ನಿಮ್ಮಿಂದ ಚಾಲನೆ ಆಗಲಿದೆ. ಈ ದಿನ ಸಂಗಾತಿ ಹೇಳುವ ಮಾತುಗಳು ಕೇಳಿ ಮನೆಯಲ್ಲಿ ಭಿನ್ನಾಭಿಪ್ರಾಯ ಉಂಟು ಆಗಬಹುದು. ಈ ದಿನ ಸ್ತ್ರೀಯರು ಹೆಚ್ಚಿನ ಹಣ ಖರ್ಚು ಮಾಡುತ್ತಾರೆ. ಈ ದಿನ ಐವತ್ತು ವರ್ಷ ದಾಟಿರುವ ಹಿರಿಯರು ನಿಮ್ಮ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿರಿ.
ಹೆಚ್ಚಿನ ವಿದ್ಯಾಭ್ಯಾಸದ ಯೋಜನೆ ಹಾಕಿಕೊಂಡಿದ್ದರೆ ಕನಸು ನನಸಾಗುವ ಅವಕಾಶ ಲಭ್ಯವಿರುತ್ತದೆ. ಗುರು ಮಹಾರಾಜರು ನಿಮಗೆ ಎಲ್ಲಾ ರೀತಿಯ ಬೆಂಬಲ ಸೂಚಿಸುವರು. ಪ್ರಯಾಣದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೪. ನಿಮಗೆ ಸಾಧ್ಯ ಆದ್ರೆ ಕಪ್ಪು ಬಟ್ಟೆ ದಾನ ಮಾಡಬಹುದು, ನಿಮಗೆ ಒಳ್ಳೆಯದು ಆಗುತ್ತೆ.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಕಟಕ ರಾಶಿ
ಈ ದಿನ ನಿಮ್ಮ ಕಣ್ತಪ್ಪಿ ಹಲವು ರೀತಿಯ ಪ್ರಕ್ರಿಯೆ ಉಂಟು ಆಗಬಹುದು. ಈ ದಿನ ಸಣ್ಣ ರೀತಿಯ ವ್ಯಾಪಾರ ಮಾಡುತ್ತಾ ಇರೋ ಜನರಿಗೆ ಹೆಚ್ಚಿನ ಲಾಭ ಸಹ ಆಗುವುದು. ಈ ದಿನ ಆರೋಗ್ಯದ ವಿಷಯದಲ್ಲಿ ಸಣ್ಣ ರೀತಿಯ ವೈಪರಿತ್ಯ ಕಂಡರೂ ಸಹ ನೀವು ವೈದ್ಯರ ಮೊರೆ ಹೋಗುವುದು ಸೂಕ್ತ. ಈ ದಿನ ನಿಮಗೆ ಅಧಿಕ ಪ್ರಯಾಣ ಆಗಲಿದೆ.ಕಾಯ್ದೆ ಕಾನೂನುಗಳಿಗೆ ಸಂಬಂಧಿಸಿದ ದೀರ್ಘಕಾಲೀನ ವಿವಾದವೊಂದಕ್ಕೆ ಪರಿಹಾರ ಸಿಗಲಿದೆ. ಆದರೆ ಮನೆಯ ಸದಸ್ಯರೇ ನಿಮಗೆ ಬೆಂಬಲ ನೀಡದಿರುವುದು ಬೇಸರ ಮೂಡಿಸುವುದು. ಆದಷ್ಟು ಮೌನದಿಂದ ಇರಿ.ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೮. ನಿಮಗೆ ಸಾಧ್ಯ ಆದ್ರೆ ಕಪ್ಪು ಬಟ್ಟೆ ದಾನ ಮಾಡಬಹುದು, ನಿಮಗೆ ಒಳ್ಳೆಯದು ಆಗುತ್ತೆ.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

Saakshatv Horoscope Today: Astrological prediction for March 20

ಸಿಂಹ ರಾಶಿ
ಈ ದಿನ ನೀವು ಮಾಡುವ ಕೆಲಸ ಕಾರ್ಯಗಳಿಗೆ ಮನೆಯಲ್ಲಿ ಒಮ್ಮತ ಇರುವುದಿಲ್ಲ. ಕುಟುಂಬದ ವಿಷ್ಯದಲ್ಲಿ ಐಕ್ಯತೆ ಇದ್ದಲ್ಲಿ ಮಾತ್ರ ನೀವು ಗೆಲುವು ಸಾಧನೆ ಮಾಡಲು ಆಗಲಿದೆ. ಈ ದಿನ ಮಿತ್ರರ ಒಂದಿಷ್ಟು ಮಾತುಗಳು ನಿಮಗೆ ಬೇಸರ ಉಂಟು ಮಾಡುತ್ತದೆ. ಈ ದಿನ ಹಲವು ರೀತಿಯ ವಿಶೇಷ ಕಾರ್ಯಕ್ರಮಗಳಿಗೆ ನೀವು ಭಾಗಿ ಆಗುತ್ತೀರಿ. ಈ ದಿನ ವಿದ್ಯುತ್ ಉಪಕರಣಗಳಿಂದ ನೀವು ಹೆಚ್ಚಿನ ಜಾಗ್ರತೆಯಲ್ಲಿ ಇರುವುದು ಸೂಕ್ತ.ವ್ಯಾವಹಾರಿಕ ಜಗತ್ತಿನ ನಯವಂಚಕತನ ನಿಮಗೆ ಜಿಗುಪ್ಸೆ ತರಿಸುವುದು. ಆದರೆ ವಿಚಲಿತರಾಗದಿರಿ. ನೀವು ಇಟ್ಟಿರುವ ಹೆಜ್ಜೆ ಉತ್ತಮವಾಗಿದೆ. ಶ್ರೇಯಾಂಸಿ ಬಹು ವಿಘ್ನಾನಿ ಎಂದು ಹೇಳುವಂತೆ ಕಾರ್ಯಗಳು ಕಾರ್ಯಗತವಾಗಲು ಕೆಲವು ವಿಘ್ನಗಳನ್ನು ಎದುರಿಸಲೇಬೇಕಿದೆ.ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 6. ನಿಮಗೆ ಸಾಧ್ಯ ಆದ್ರೆ ಕಪ್ಪು ಬಟ್ಟೆ ದಾನ ಮಾಡಬಹುದು, ನಿಮಗೆ ಒಳ್ಳೆಯದು ಆಗುತ್ತೆ.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಕನ್ಯಾ ರಾಶಿ
ಈ ದಿನ ಆಫೀಸಿನಲ್ಲಿ ಆಗಿರುವ ಒತ್ತಡಗಳು ತುಂಬಾ ನಾಜೂಕಾಗಿ ನಿಭಾಯಿಸುವ ಬುದ್ದಿವಂತಿಕೆ ನಿಮ್ಮಲ್ಲಿ ಇರುತ್ತದೆ. ಈ ದಿನ ಆರ್ಥಿಕವಾಗಿ ನಿಮಗೆ ಸಾಕಷ್ಟು ಒಳಿತು ಆಗಲಿದೆ. ಈ ದಿನ ಮಕ್ಕಳ ಆರೋಗ್ಯದ ವಿಷ್ಯದಲ್ಲಿ ಹೆಚ್ಚಿನ ಕಾಳಜಿ ತೆಗೆದುಕೊಳ್ಳುವುದು ಅಗತ್ಯವಾಗಿದೆ. ಈ ದಿನ ತಾಯಿಯ ಜೊತೆಗೆ ಹೆಚ್ಚಿನ ಸಂವಹನ ನಡೆಸುತ್ತೀರಿ.
ಸರ್ಕಾರಿ ಆಫೀಸಿನಲ್ಲಿ ಕಹಿ ಅನುಭವಗಳು ಉಂಟಾಗುವ ಸಾಧ್ಯತೆ ಇದೆ. ನಿಮ್ಮ ತಾಳ್ಮೆ ದೃಢವಾಗಿರಲಿ. ಗುರುಹಿರಿಯರ ಆಶೀರ್ವಾದದಿಂದ ಕೆಲಸಗಳು ಸುಗಮವಾಗಿ ನಡೆಯುವವು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುವುದು.ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 3. ನಿಮಗೆ ಸಾಧ್ಯ ಆದ್ರೆ ಕಪ್ಪು ಬಟ್ಟೆ ದಾನ ಮಾಡಬಹುದು, ನಿಮಗೆ ಒಳ್ಳೆಯದು ಆಗುತ್ತೆ.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ತುಲಾ ರಾಶಿ
ಈ ದಿನ ಮದ್ವೆ ಮಾತುಕತೆ ಪ್ರಸ್ತಾವನೆ ಆಗಲಿದೆ. ಈ ದಿನ ಉದ್ಯೋಗದ ವಿಷಯದಲ್ಲಿ ಏನೇ ಅಡೆ ತಡೆಗಳು ಇದ್ದರು ಸಹ ಅವುಗಳು ನಿಮಗೆ ನಿವಾರಣೆ ಆಗಲಿದೆ. ಈ ದಿನ ಧಾರ್ಮಿಕ ಕಾರ್ಯಕ್ರಮದಲ್ಲಿ ನಿಮಗೆ ಹೆಚ್ಚಿನ ಒಲವು ದೊರೆಯಲಿದೆ. ಈ ದಿನ ಸಾಮಾಜಿಕ ಜೀವನದ ಜವಾಬ್ದಾರಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತೀರಿ.ನಿಮ್ಮ ವೈಚಾರಿಕ ಆಳ ಅಗಲಗಳು ನಿಮ್ಮನ್ನು ಬಹಳ ಉತ್ತಮ ಸ್ಥಿತಿಗೆ ತಲುಪಿಸುತ್ತವೆ. ವಿವಿಧ ಮೂಲಗಳಿಂದ ಹಣ ಬರುವುದು. ನಿಮ್ಮ ಹಳೆಯ ಸ್ನೇಹಿತರು ನಿಮಗೆ ಸಹಾಯ ನೀಡುವ ಸಾಧ್ಯತೆ ಇದೆ.ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೭. ನಿಮಗೆ ಸಾಧ್ಯ ಆದ್ರೆ ಕಪ್ಪು ಬಟ್ಟೆ ದಾನ ಮಾಡಬಹುದು, ನಿಮಗೆ ಒಳ್ಳೆಯದು ಆಗುತ್ತೆ.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ವೃಶ್ಚಿಕ ರಾಶಿ
ನಿಮ್ಮ ರಾಶಿಯಲ್ಲಿ ಚಂದ್ರ ಉತ್ತಮ ಸ್ಥಾನಮಾನದಲ್ಲಿ ಇರುವ ಕಾರಣದಿಂದ ನಿಮ್ಮ ಆಸೆಗಳು ನೆರವೇರುತ್ತದೆ. ಹಾಗೆಯೇ ಈ ದಿನ ಮನೆಯಲ್ಲಿ ಹೆಚ್ಚಿನ ಸಂತೋಷದ ವಾತಾವರಣ ಸಹ ನಿರ್ಮಾಣ ಆಗಲಿದೆ. ಈ ದಿನ ಕುಟುಂಬ ಜನರಿಂದ ನಿಮಗೆ ಹೆಚ್ಚಿನ ಅನುಕೂಲ ಸಹ ದೊರೆಯಲಿದೆ. ಈ ದಿನ ಸಂಜೆ ನಂತರ ಧನ ಲಾಭ ಆಗಲಿದೆ.ಕೀಳರಿಮೆ ಬಿಡಿ. ನಿಮ್ಮಲ್ಲಿನ ಪ್ರತಿಭೆ ಅಗಾಧವಾದುದು. ಒಳ್ಳೆಯ ವಿಚಾರಗಳನ್ನು ಕೇಳುವಿರಿ. ಹಲವು ದಿನದಿಂದ ಕಾಡುತ್ತಿದ್ದ ಮನಸ್ಸಿನ ತುಮುಲಕ್ಕೆ ಒಂದು ಶಾಶ್ವತ ಪರಿಹಾರ ದೊರೆಯಲಿದೆ.ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೧. ನಿಮಗೆ ಸಾಧ್ಯ ಆದ್ರೆ ಕಪ್ಪು ಬಟ್ಟೆ ದಾನ ಮಾಡಬಹುದು, ನಿಮಗೆ ಒಳ್ಳೆಯದು ಆಗುತ್ತೆ.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಧನಸ್ಸು ರಾಶಿ
ಈ ದಿನ ನಿಮಗೆ ಬರುತ್ತಾ ಇರುವ ಆದಾಯದಲ್ಲಿ ಕೊಂಚ ಕಡಿಮೆ ಆಗಲಿದೆ. ಈ ದಿನ ಪಾಲುದಾರಿಕೆ ವ್ಯವಹಾರದಲ್ಲಿ ಹೆಚ್ಚಿನ ಕಿರಿ ಕಿರಿ ಆಗುತ್ತದೆ. ಈ ದಿನ ಸ್ತ್ರೀಯರಿಗೆ ಹಲವು ಆಯ್ಕೆಗಳು ನಿಮ್ಮ ಮುಂದೆ ಬರಲಿದೆ. ಈ ದಿನ ನೂತನ ವಸ್ತುಗಳು ಖರೀದಿ ಮಾಡಲು ಹೆಚ್ಚಿನ ಸಮಯ ಮತ್ತು ಹಣ ಮೀಸಲು ಇಡುತ್ತೀರಿ ಸಂಜೆ ನಂತರ ವಾಹನ ಚಾಲನೆ ಬೇಡ.ಮನಸ್ಸಿನ ಸಂಕಲ್ಪ ಕಾರ‍್ಯಗತವಾಗುವ ಸೂಚನೆಗಳಿಗೆ ಅವಕಾಶ ಕೂಡಿ ಬರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷೆ ಮೀರಿ ಲಾಭ ಕಂಡುಬರುವುದು. ವಿಷ್ಣು ದೇವಾಲಯಕ್ಕೆ ತುಳಸಿಮಾಲೆ ಸಮರ್ಪಿಸಿ.ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೮. ನಿಮಗೆ ಸಾಧ್ಯ ಆದ್ರೆ ಕಪ್ಪು ಬಟ್ಟೆ ದಾನ ಮಾಡಬಹುದು, ನಿಮಗೆ ಒಳ್ಳೆಯದು ಆಗುತ್ತೆ.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಮಕರ ರಾಶಿ
ಈ ದಿನ ಸ್ನೇಹಿತರ ವಿಶ್ವಾಸ ನಿಮಗೆ ಹೆಚ್ಚಿಗೆ ದೊರೆಯಲಿದೆ. ಈ ದಿನ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಸಹ ಬೆಳೆಯುತ್ತದೆ. ಈ ದಿನ ಬಟ್ಟೆ ವ್ಯಾಪಾರ ಮಾಡುತ್ತಾ ಇರೋ ಜನಕ್ಕೆ ಅಧಿಕ ಲಾಭ ಆಗುತ್ತದೆ. ಈ ದಿನ ನೀವು ಕುಟುಂಬ ಜನರ ಜೊತೆಗೆ ಹೆಚ್ಚಿನ ಸಮಯ ಕಳೆಯುವ ಅವಕಾಶ ದೊರೆಯಲಿದೆ. ಏನೋ ಮಾಡಲು ಹೋಗಿ ಇನ್ನೇನೋ ಅನರ್ಥ ಆಗುವುದು ಬೇಡ. ನಿಮಗೆ ಪರಿಚಯವಿರುವುದನ್ನೇ ಅಥವಾ ತಿಳಿದಿದ್ದನ್ನೇ ಮಾಡಿ. ಅದರಿಂದ ಜೀವನದಲ್ಲಿ ಒಳಿತಿಗೆ ದಾರಿ ಆಗುವುದು. ಅನವಶ್ಯಕ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು.ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೩. ನಿಮಗೆ ಸಾಧ್ಯ ಆದ್ರೆ ಕಪ್ಪು ಬಟ್ಟೆ ದಾನ ಮಾಡಬಹುದು, ನಿಮಗೆ ಒಳ್ಳೆಯದು ಆಗುತ್ತೆ.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಕುಂಭ ರಾಶಿ
ಈ ದಿನ ದೇಹದ ಆಯಾಸ ಹೆಚ್ಚಿಗೆ ಆಗಲಿದೆ. ಹಾಗೆಯೇ ನಿಮಗೆ ನೀಡಿರುವ ಜವಾಬ್ದಾರಿ ದುಪ್ಪಟ್ಟು ಸಹ ಆಗಲಿದೆ. ಈ ದಿನ ಹಿರಿಯರ ಪ್ರಶಂಶೆಗೆ ಪಾತ್ರರಾಗುತ್ತೀರಿ. ಈ ದಿನ ಸ್ವಯಂ ಉದ್ಯೋಗ ಮಾಡುತ್ತಾ ಇರೋ ಜನರಿಗೆ ಹೆಚ್ಚಿನ ಲಾಭ ಆಗಲಿದೆ. ಈ ದಿನ ತಂದೆ ತಾಯಿ ಮತ್ತು ಸಹೋದರಿಯಿಂದ ನಿಮಗೆ ಸಾಕಷ್ಟು ಒಳಿತು ಆಗಲಿದೆ.
ಆರೋಗ್ಯದ ವಿಚಾರವಾಗಿ ಯಾವಾಗಲೂ ಒಬ್ಬ ವೈದ್ಯರನ್ನು ನಂಬಬೇಕು. ಈ ನಂಬಿಕೆಯಲ್ಲಿ ವ್ಯತ್ಯಾಸವಾದಲ್ಲಿ ಅವುಗಳ ಪರಿಣಾಮ ವ್ಯತಿರಿಕ್ತವಾಗುವುದು. ಹಾಗಾಗಿ ಏಕದೇವತಾ ಉಪಾಸನೆ ಮಾಡುವುದು ಒಳ್ಳೆಯದು.ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೬. ನಿಮಗೆ ಸಾಧ್ಯ ಆದ್ರೆ ಕಪ್ಪು ಬಟ್ಟೆ ದಾನ ಮಾಡಬಹುದು, ನಿಮಗೆ ಒಳ್ಳೆಯದು ಆಗುತ್ತೆ.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಮೀನ ರಾಶಿ
ಈ ದಿನ ಉದ್ಯೋಗದ ವಿಷಯದಲ್ಲಿ ಸಾಕಷ್ಟು ಏರಿಳಿತ ಕಾಣುತ್ತದೆ. ಈ ದಿನ ಕೃಷಿಯಲ್ಲಿ ಉತ್ತಮ ಲಾಭ ಸಹ ನಿರೀಕ್ಷೆ ಮಾಡಿರಿ. ಈ ದಿನ ದೇಹಕ್ಕೆ ಹೆಚ್ಚಿನ ವಿಶ್ರಾಂತಿ ನೀಡುವುದು ನಿಮ್ಮ ಕರ್ತವ್ಯ ಆಗಿದೆ. ಈ ದಿನ ಸಂಸಾರಿಕ ಜೀವನದ ನೆಮ್ಮದಿ ಹೆಚ್ಚಿಗೆ ದೊರೆಯಲಿದೆ. ಈ ದಿನ ವಿದ್ಯಾರ್ಥಿಗಳು ಶ್ರಮ ಹಾಕುವುದು ಒಳ್ಳೆಯದು.
ನಿಮ್ಮ ಕೆಲಸ ಕಾರ್ಯಗಳಲ್ಲಿನ ವಿನಯ ಹಾಗೂ ಶಿಸ್ತು ಹೊಸದಾದ ತೂಕವನ್ನು ಕೊಡಲಿವೆ. ಸಮಾಜದಲ್ಲಿ ಕೀರ್ತಿ ಗೌರವಗಳು ಹೆಚ್ಚಾಗುವವು. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರುತ್ತದೆ.ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೧.ನಿಮಗೆ ಸಾಧ್ಯ ಆದ್ರೆ ಕಪ್ಪು ಬಟ್ಟೆ ದಾನ ಮಾಡಬಹುದು, ನಿಮಗೆ ಒಳ್ಳೆಯದು ಆಗುತ್ತೆ.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

#SaakshatvHoroscope #HoroscopeToday #Astrologicalprediction #bengaluru #astrology #karnataka

Tags: #astrology#saakshatvAstrologicalpredictionbengaluruHoroscopeTodayKannadakarnatakasaakshatvHoroscope
ShareTweetSendShare
Join us on:

Related Posts

Cristiano Ronaldo

fifa wolrd cup 2026- ಫಿಫಾ ವಿಶ್ವಕಪ್‍ನ ಮುಕುಟವಿಲ್ಲದ ಫುಟ್‍ಬಾಲ್ ಜಗತ್ತಿನ ಚಕ್ರವರ್ತಿಕ್ರಿಸ್ಟಿಯಾನೊ ರೊನಾಲ್ಡೊ… 🐍⚽🔥..!

by admin
July 8, 2026
0

ಫಿಫಾ ವಿಶ್ವಕಪ್‍ನ ಮುಕುಟವಿಲ್ಲದ ಫುಟ್‍ಬಾಲ್ ಜಗತ್ತಿನ ಚಕ್ರವರ್ತಿಕ್ರಿಸ್ಟಿಯಾನೊ ರೊನಾಲ್ಡೊ..! ಆ ಒಂದು ಸೋಲು..! ಆ ಒಂದು ಪಂದ್ಯ..! ತನ್ನ ಪಾಲಿನ ಫಿಫಾ ವಿಶ್ವಕಪ್‍ನ ಕೊನೆಯ ಪಂದ್ಯವಾಗಿರಲಿಲ್ಲ. ಅದು...

ಇಂಗ್ಲೆಂಡ್ ಮೈದಾನದಲ್ಲಿ ಭಾರತದ ಬ್ಯಾಟಿಂಗ್ ಚಿಂದಿ ಚಿತ್ರಾನ್ನ ಪವರ್ ಪ್ಲೇನಲ್ಲೇ ಮಕಾಡೆ ಮಲಗಿದ ಸ್ಟಾರ್‌ಗಳು

ಇಂಗ್ಲೆಂಡ್ ಮೈದಾನದಲ್ಲಿ ಭಾರತದ ಬ್ಯಾಟಿಂಗ್ ಚಿಂದಿ ಚಿತ್ರಾನ್ನ ಪವರ್ ಪ್ಲೇನಲ್ಲೇ ಮಕಾಡೆ ಮಲಗಿದ ಸ್ಟಾರ್‌ಗಳು

by Shwetha
July 8, 2026
0

ಮೂರನೇ ಟಿ20 ಕದನದಲ್ಲಿ ಇಂಗ್ಲೆಂಡ್ ತಂಡದ ಆರ್ಭಟಕ್ಕೆ ಭಾರತದ ಬ್ಯಾಟಿಂಗ್ ಪಡೆ ತರಗೆಲೆಯಂತೆ ಉದುರಿಹೋಗಿದೆ. ಇಂಗ್ಲೆಂಡ್ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟುವ ಆತುರದಲ್ಲಿ ಟೀಮ್ ಇಂಡಿಯಾ ತನ್ನ...

ಮಲ್ಲೇಶ್ವರಂ ಫುಟ್‌ಪಾತ್ ತೆರವು ಸಮರ: ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಲು ವ್ಯಾಪಾರಿಗಳಿಂದ ತಲಾ 5 ಸಾವಿರ ವಸೂಲಿಗಿಳಿದ ಯೂನಿಯನ್;ವ್ಯಾಪಾರಿಗಳ ಶೋಷಣೆಯೋ ಅಥವಾ ನ್ಯಾಯಕ್ಕಾಗಿ ಹೋರಾಟವೋ

ಮಲ್ಲೇಶ್ವರಂ ಫುಟ್‌ಪಾತ್ ತೆರವು ಸಮರ: ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಲು ವ್ಯಾಪಾರಿಗಳಿಂದ ತಲಾ 5 ಸಾವಿರ ವಸೂಲಿಗಿಳಿದ ಯೂನಿಯನ್;ವ್ಯಾಪಾರಿಗಳ ಶೋಷಣೆಯೋ ಅಥವಾ ನ್ಯಾಯಕ್ಕಾಗಿ ಹೋರಾಟವೋ

by Shwetha
July 8, 2026
0

ಬೆಂಗಳೂರು : ಮಲ್ಲೇಶ್ವರದ ಪ್ರಸಿದ್ಧ ಸಂಪಿಗೆ ರಸ್ತೆಯಲ್ಲಿ ನಡೆದ ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆ ಈಗ ಹೊಸ ತಿರುವು ಪಡೆದುಕೊಂಡಿದೆ. ಬಿಬಿಎಂಪಿ ಅಧಿಕಾರಿಗಳ ಕ್ರಮದ ವಿರುದ್ಧ ಕೋರ್ಟ್...

ಮೈಸೂರು ದಸರಾ 2026: ಗಜಪಡೆ ಆಯ್ಕೆ ಪ್ರಕ್ರಿಯೆಗೆ ಚಾಲನೆ

ಮೈಸೂರು ದಸರಾ 2026: ಗಜಪಡೆ ಆಯ್ಕೆ ಪ್ರಕ್ರಿಯೆಗೆ ಚಾಲನೆ

by Shwetha
July 8, 2026
0

ಮೈಸೂರು ದಸರಾ–2026ರ ಮಹೋತ್ಸವಕ್ಕಾಗಿ ಗಜಪಡೆ ಆಯ್ಕೆ ಪ್ರಕ್ರಿಯೆಗೆ ಅಧಿಕೃತ ಚಾಲನೆ ನೀಡಲಾಗಿದೆ. ಇಂದು ಮತ್ತಿಗೋಡು ಆನೆ ಶಿಬಿರ ಹಾಗೂ ದುಬಾರೆ ಆನೆ ಶಿಬಿರಗಳಲ್ಲಿ ಪಶುವೈದ್ಯರ ತಂಡವು 20ಕ್ಕೂ...

ರಾಮ ಮಂದಿರ ಕಾಣಿಕೆ ಎಣಿಸುವವನೇ ಮಹಾ ವಂಚಕ : ಗೆಳತಿಗೆ ಐಫೋನ್ ಗಿಫ್ಟ್, ಅಣ್ಣನಿಗೆ ಅದ್ದೂರಿ ಮದುವೆ ಮಾಡಿಸಿದ ಕಿರಾತಕ

ರಾಮ ಮಂದಿರ ಕಾಣಿಕೆ ಎಣಿಸುವವನೇ ಮಹಾ ವಂಚಕ : ಗೆಳತಿಗೆ ಐಫೋನ್ ಗಿಫ್ಟ್, ಅಣ್ಣನಿಗೆ ಅದ್ದೂರಿ ಮದುವೆ ಮಾಡಿಸಿದ ಕಿರಾತಕ

by Shwetha
July 8, 2026
0

ಅಯೋಧ್ಯೆ : ಅಯೋಧ್ಯೆಯ ಪವಿತ್ರ ಶ್ರೀರಾಮ ಮಂದಿರದ ಕಾಣಿಕೆ ಪೆಟ್ಟಿಗೆಗೆ ಕನ್ನ ಹಾಕಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಈಗ ಬೆಚ್ಚಿಬೀಳಿಸುವ ಸತ್ಯಗಳು ಲಭ್ಯವಾಗಿವೆ. ಭಕ್ತರು ಭಕ್ತಿಯಿಂದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram