ADVERTISEMENT
Sunday, June 15, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

Astrology: ಹೋಮಕ್ಕೆ ಯಾವ ಪದಾರ್ಥ ಹಾಕಿದರೆ ಏನು ಫಲ..ಹೋಮದ ರಕ್ಷೇಯನ್ನು ಹೇಗೆ ಧರಿಸಬೇಕು

Vivek Biradar by Vivek Biradar
April 21, 2022
in Astrology, Newsbeat, ಜ್ಯೋತಿಷ್ಯ
Astrology Saaksha Tv
Share on FacebookShare on TwitterShare on WhatsappShare on Telegram

ಹೋಮಕ್ಕೆ ಯಾವ ಪದಾರ್ಥ ಹಾಕಿದರೆ ಏನು ಫಲ..ಹೋಮದ ರಕ್ಷೇಯನ್ನು ಹೇಗೆ ಧರಿಸಬೇಕು.

ಹೋಮದ ಪದಾರ್ಥಗಳನ್ನು ಉಪಯೋಗಿಸುವಾಗ ಆಯಾಗ್ರಹದ ಪ್ರಾರ್ಥನೆ ಮಾಡಿ,ನಂತರ ಹೋಮ ಕಾರ್ಯ ನಡೆಸಬೇಕು..
ಪದಾರ್ಥಗಳು ದೇವತಾಸ್ವರೂಪವಾದದ್ದು, ಆದುದರಿಂದ ಕಾಲಿನಿಂದ ತುಳಿಯವುದು, ಚೆಲ್ಲುವುದು, ಎಂಜಲು ಮಾಡುವುದು, ದಾಟುವುದು ಮಾಡಬಾರದು..
ಕೋಪ ಮಾಡಿಕೊಂಡು ಕೂಡ ಹೋಮ ಮಾಡಬಾರದು..
೧. ತುಪ್ಪದಿಂದ ಹೋಮ ಮಾಡಿದರೆ ಸಕಲ ದೋಷ ನಿವಾರಣೆ, ಸಕಲ ಗ್ರಹ ಶಾಂತಿಗೂ ಬರುತ್ತದೆ..
ಇಷ್ಟಾರ್ಥಸಿದ್ಧಿಯಾಗುತ್ತದೆ..

Related posts

ಹಣೆಬರಹ ಬದಲಾಗ ಬೇಕು ಎಂದರೆ – ಈ ಬ್ರಹ್ಮ ಗಾಯತ್ರಿ ಮಂತ್ರವನ್ನು ನಂಬಿ ಜಪಿಸಿ

ಹಣೆಬರಹ ಬದಲಾಗ ಬೇಕು ಎಂದರೆ – ಈ ಬ್ರಹ್ಮ ಗಾಯತ್ರಿ ಮಂತ್ರವನ್ನು ನಂಬಿ ಜಪಿಸಿ

June 15, 2025
ಚೋಕರ್ಸ್ ಅಲ್ಲ… ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..!

ಚೋಕರ್ಸ್ ಅಲ್ಲ… ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..!

June 15, 2025

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

೨. ಭತ್ತವನ್ನು ತುಪ್ಪದಲ್ಲಿ ಕಲೆಸಿ ಹೋಮ ಮಾಡಿದರೆ, ಹಣದ ತೊಂದರೆ ನಿವಾರಣೆಯಾಗುತ್ತದೆ ..
(ಹೋಮದ ಮಂತ್ರ ವಿಶೇಷವಾಗಿರುತ್ತೆ)
೩. ಭತ್ತವನ್ನು ಎಳ್ಳಿಗೆ ಸೇರಿಸಿ, ತುಪ್ಪದಲ್ಲಿ ಕಲೆಸಿ ಹೋಮ ಮಾಡಿದರೆ, ಅಪಮೃತ್ಯು ಭಯ, ಅಪಘಾತ ಭಯ ನಿವಾರಣೆಯಾಗುತ್ತದೆ ..
(ಮೃತ್ಯುಸಂಜೀವಿನಿ, ಮೃತ್ಯುಂಜಯ ಹೋಮ ಮಾಡಿಸುವಾಗ ಬರುತ್ತದೆ..)
೪. ಗೋಧಿಯಿಂದ ಮಾಡಿದ ರವೆ ಪಾಯಸದಿಂದ ಹೋಮ ಮಾಡಿದರೆ, ಆರೋಗ್ಯಭಾಗ್ಯ, ಸಂತಾನ ಭಾಗ್ಯವಾಗುವುದು..
(ತುಂಬಾ ಸರಿಯಾಗಿ ತಿಳಿದುಕೊಂಡಿರುವ ಪುರೋಹಿತರಿಂದ ಮಾಡಿಸಿ, ಮೂಲಮಂತ್ರಗಳಿಂದ)
೫. ಹೆಸರುಬೇಳೆ ಕೋಸಂಬರಿಯಿಂದ ಹೋಮ ಮಾಡಿದರೆ, ಮಾಂಗಲ್ಯ ಬಲ ಉಂಟಾಗಿ ವಿವಾಹವಾಗುವುದು..
ಒಡೆದು ಹೋಗಿರುವ ಸಂಸಾರ ಮತ್ತೆ ಒಂದಾಗುವುದು..
ಸಂಸಾರದಲ್ಲಿನ ಮನಸ್ತಾಪಗಳೆಲ್ಲ ದೂರವಾಗಿ ಸುಖ ಸಂಸಾರ ನಡೆಸುವರು..
(ಅದ್ಭುತವಾದ ಶಕ್ತಿ ಇದೆ, ದೇವಿ ಮೂಲಮಂತ್ರ, ಶ್ರೀಚಕ್ರ ಮೂಲ ಮಂತ್ರ, ಹೋಮ ಮಾಡಿ, ಜಪ ಮಾಡಬೇಕು)
೬. ಕೊಬ್ಬರಿ ಒಬ್ಬಟ್ಟಿನಿಂದ ಹೋಮ ಮಾಡಿದರೆ ..
ಕುಜದೋಷ ನಿವಾರಣೆಯಾಗುತ್ತದೆ
ಕಾಳಸರ್ಪದೋಷ ನಿವಾರಣೆಯಾಗುತ್ತದೆ ..
ಸ್ತ್ರೀ ಶಾಪ ನಿವಾರಣೆಯಾಗುತ್ತದೆ ..
(ಇದು ಹೋಮಕ್ಕೆ ಮುನ್ನ 48 ದಿನದ ಪೂಜೆ ಮತ್ತು ಜಪ ಆಗಿರಬೇಕು)
೭. ಬೆಲ್ಲದ ಅನ್ನದಿಂದ ಹೋಮ ಮಾಡಿದರೆ, ಸಕಲ ವಿದ್ಯಾಪ್ರಾಪ್ತಿ, ಹಣದ ಸಮಸ್ಯೆ ನಿವಾರಣೆ, ಶ್ರೀಮಂತರಾಗುವಿರಿ..
(ಇದಕ್ಕೆ ಆರು ಶುಕ್ರವಾರ ವಿಶೇಷವಾಗಿ ಜಪ ಮತ್ತು ಪೂಜೆ ಆಗಿರಬೇಕು)
೮. ತೆಂಗಿನಕಾಯಿ ಇಂದ ಹೋಮ ಮಾಡಿದರೆ, ಇಷ್ಟಾರ್ಥ ಸಿದ್ಧಿ, ಸಂತಾನ ಭಾಗ್ಯ, ಮಕ್ಕಳು ಸನ್ಮಾರ್ಗದಲ್ಲಿ ನಡೆಯುವರು..
ಸಕಲ ಕಾರ್ಯ ವಿಜಯವಾಗುವುದು,
“ಶ್ರೀ ಲಕ್ಷ್ಮೀನಾರಾಯಣ “ರ ಕೃಪಾಕಟಾಕ್ಷವಾಗುವುದು..
೯. “ಬಿಲ್ವಪತ್ರೆ ಕಾಯಿ” ಇಂದ ಹೋಮ ಮಾಡಿದರೆ, ಲಕ್ಷ್ಮೀ ಪ್ರಾಪ್ತಿ, ಸಕಲ ದೋಷ ನಿವಾರಣೆ..
ಸಾಲದ ಸಮಸ್ಯೆ ನಿವಾರಣೆಯಾಗಿ, ವಂಶಾಭಿವೃದ್ಧಿ ಆಗುವುದು..
೧೦. “ನೆಲ್ಲಿಕಾಯಿ” ಯಿಂದ ಹೋಮ ಮಾಡಿದರೆ, “ಧನ, ಕನಕ, ವಸ್ತು, ವಾಹನಗಳು ಅಭಿವೃದ್ಧಿಯಾಗುವುದು .
ಮನೆಯಲ್ಲಿ ಎಲ್ಲರಿಗೂ ಲಕ್ಷ್ಮೀದೇವಿ ಒಲಿದು ಬರುವರು..
ಉತ್ತಮ ಕುಟುಂಬವಾಗಿ ಉನ್ನತ ಮಟ್ಟದಲ್ಲಿ ಬೆಳೆಯುವುದು..
೧೧. ಬಾಳೆಹಣ್ಣಿನಿಂದ ಹೋಮ ಮಾಡಿದರೆ, ಸಕಲ ಜನ ವಶೀಕರಣವಾಗುವುದು..
ದೂರ ಆಗಿರುವ ಗಂಡಹೆಂಡತಿ ಮತ್ತೆ ಒಂದಾಗಿ ಸುಖಜೀವನ ಮಾಡುವರು..
ದಾಂಪತ್ಯದಲ್ಲಿ ಅನ್ಯೋನ್ಯತೆ ಇರುವುದು..
೧೩. ಕಬ್ಬಿನಿಂದ ಹೋಮ ಮಾಡಿದರೆ, ಸಕಲ ವಿಘ್ನ ನಿವಾರಣೆ, ಸಕಲ ಕಾರ್ಯ ಜಯವಾಗುವುದು
೧೪. “ಮೊಸರನ್ನ” ದಿಂದ ಹೋಮ ಮಾಡಿದರೆ “ಪಿತೃಶಾಪ ನಿವಾರಣೆಯಾಗುತ್ತದೆ …

೧೫. ಬಿಳೀಸಾಸುವೆ ಹೋಮದಿಂದ ದುಷ್ಟ ಶಕ್ತಿ ಮನೆಯಿಂದ ಉಚ್ಛಾಟನೆಯಾಗುವುದು..
ವಾಸ್ತುದೋಷ ನಿವಾರಣೆಯಾಗುತ್ತದೆ ..
೧೬. ಸಜ್ಜಿಗೆಯಿಂದ ಹೋಮ ಮಾಡಿದರೆ ಕುಜದೋಷ ನಿವಾರಣೆಯಾಗುತ್ತದೆ ..
೧೭. “ಸೂರ್ಯಕಾಂತಿ” ಹೂವಿನಿಂದ ಹೋಮ ಮಾಡಿದರೆ, ಅಷ್ಟೈಶ್ವರ್ಯ ಪ್ರಾಪ್ತಿಯಾಗುವುದು, ತುಂಬಾ ಶ್ರೀಮಂತರಾಗುವಿರಿ..
ಉದ್ಯೋಗ ಭಾಗ್ಯವಾಗುವುದು..
“ಪೂರ್ಣಾಹುತಿಗೆ ಹಾಕಿದರೂ ಸಾಕು..
ತುಂಬಾ ಇದೆ, ..!
ಈ ಎಲ್ಲಾ ಪದಾರ್ಥಗಳಿಗೂ “ಶ್ರೀಚಕ್ರದ” ಮೂಲ ಮಂತ್ರದಲ್ಲಿ ಹೋಮ ಮಾಡಬಹುದು..
ಜಪ, ಮೂಲಮಂತ್ರ, ಬೀಜಾಕ್ಷರುಗಳು ಬೇರೆ ಬೇರೆ ಇರುತ್ತವೆ..!
ಸರಿಯಾಗಿ ತಿಳಿದು ಮಾಡಿ
“ಹೋಮದ ” ರಕ್ಷೆ” ಯ ವಿಚಾರಗಳು..!
ಹೋಮದ ರಕ್ಷೆಯನ್ನು ಯಾರು ಬೇಕಾದರು ಇಟ್ಟುಕೊಳ್ಳಬಹುದು..!
“ಹೋಮದ ರಕ್ಷೆಯನ್ನು ಯಾವ ರೀತಿ ಸ್ವೀಕರಿಸಬೇಕು..?
ಹೋಮದ ರಕ್ಷೆಯನ್ನು ” “ಕರ್ತೃವು” ಎರಡು ಬಾರಿ ಆಚಮನ ಮಾಡಿ , ಕುಳಿತುಕೊಂಡು ನಂತರ ಧಾರಣೆ ಮಾಡಬೇಕು..!
೧. ಹೋಮದ ರಕ್ಷೆಯನ್ನು ಶಾಸ್ತ್ರೋಕ್ತವಾಗಿ ಸ್ವೀಕರಿಸಬೇಕು..!
೨. ರಕ್ಷೆಯನ್ನು ಸ್ವೀಕರಿಸುವವರು “ಗಂಡಸರಾದರೆ” ಆಚಮ್ಯ ಮಾಡಿ ಸ್ವೀಕರಿಸಬೇಕು..!
ಹೆಂಗಸರಾದರೆ ಪೂರ್ಣಾಹುತಿಗೆ ಫಲತಾಂಬೂಲ ಕೊಟ್ಟು ರಕ್ಷೆ ಸ್ವೀಕರಿಸಬೇಕು..!
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

 ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

“ಹೋಮದ ರಕ್ಷೆ ಎಲ್ಲೆಲ್ಲಿ ಧಾರಣೆ ಮಾಡಬೇಕು..?
೧. ಎರಡು ಕಣ್ಣುಗಳ ರೆಪ್ಪೆಗಳ ಮೇಲೆ..
೨. ಹಣೆಯ ಮೇಲೆ
೩. ಎರಡೂ ಭುಜಗಳ ಮೇಲೆ
೪. ಹೃದಯದ ಮೇಲೆ
೫. ಕಂಠ, ಕಂಠದ ಹಿಂಬದಿಯ ಭಾಗ,
೬. ಉದರ , ನಾಭಿ
೭. ಶಿರಸ್ಸು
೮. ಸೊಂಟ..
ಹೀಗೆ ಶಾಸ್ತ್ರೋಕ್ತವಾಗಿ ಈ ಅಂಗಗಳ ಮೇಲೆ ಧಾರಣೆ ಮಾಡಬೇಕು.

Tags: #astrology#Saaksha TVjothishya
ShareTweetSendShare
Join us on:

Related Posts

ಹಣೆಬರಹ ಬದಲಾಗ ಬೇಕು ಎಂದರೆ – ಈ ಬ್ರಹ್ಮ ಗಾಯತ್ರಿ ಮಂತ್ರವನ್ನು ನಂಬಿ ಜಪಿಸಿ

ಹಣೆಬರಹ ಬದಲಾಗ ಬೇಕು ಎಂದರೆ – ಈ ಬ್ರಹ್ಮ ಗಾಯತ್ರಿ ಮಂತ್ರವನ್ನು ನಂಬಿ ಜಪಿಸಿ

by Shwetha
June 15, 2025
0

ನನ್ನ ತಲೆ ಸರಿಯಿಲ್ಲ, ನಾನು ಕೊಂಡ ವರವೇ ಹಾಗೆ.. ಈ ಮಂತ್ರ ಹೇಳು ನಿನ್ನ ವಕ್ರ ತಲೆ ನೆಟ್ಟಗಿರುತ್ತದೆ. ಹಣೆಬರಹದ ಶೀರ್ಷಿಕೆ ಬದಲಾಯಿಸಲು ಮಂತ್ರ ಪ್ರತಿಯೊಬ್ಬರ ಕನಸುಗಳಂತೆ...

ಚೋಕರ್ಸ್ ಅಲ್ಲ… ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..!

ಚೋಕರ್ಸ್ ಅಲ್ಲ… ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..!

by Shwetha
June 15, 2025
0

ಚೋಕರ್ಸ್ ಅಲ್ಲ... ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..! ದಕ್ಷಿಣ ಆಫ್ರಿಕಾ ಮತ್ತು ಕ್ರಿಕೆಟ್ ಆಟಕ್ಕೆ ಶತಶತಮಾನಗಳ ಇತಿಹಾಸವಿದೆ. ಟೆಸ್ಟ್ ಕ್ರಿಕೆಟ್‍ಗೆ ಮಾನ್ಯತೆ ಪಡೆದ ಮೂರನೇ ರಾಷ್ಟ್ರ...

“ವಿಜಯದ ದೀಪ: ಬ್ರಾಹ್ಮೀ ಮುಹೂರ್ತದಲ್ಲಿ 27 ದಿನಗಳ ಶಕ್ತಿಯ ಪೂಜೆ”

“ವಿಜಯದ ದೀಪ: ಬ್ರಾಹ್ಮೀ ಮುಹೂರ್ತದಲ್ಲಿ 27 ದಿನಗಳ ಶಕ್ತಿಯ ಪೂಜೆ”

by Shwetha
June 15, 2025
0

ಬ್ರಾಹ್ಮೀ ಮುಹೂರ್ತದಲ್ಲಿ ಈ ಸಮಯಕ್ಕೆ ಸರಿಯಾಗಿ ದೀಪ ಹಚ್ಚಿ ಪ್ರಾರ್ಥಿಸಿದರೆ 27ನೇ ದಿನ ಕೆಲಸ, ವೃತ್ತಿ, ಜೀವನ ಎಲ್ಲದರಲ್ಲೂ ಮೊದಲ ಯಶಸ್ಸು ಸಿಗುತ್ತದೆ. ವಿಜಯದ ಬ್ರಾಹ್ಮೀ ಮುಹೂರ್ತದ...

ಯುದ್ಧದ ಕಾರ್ಮೋಡ: ಇಸ್ರೇಲ್‌ನ F-35 ಜೆಟ್‌ಗಳು ಪತನ? ಇರಾನ್‌ನ ದಿಟ್ಟ ಪ್ರತಿಕ್ರಿಯೆ!

ಇಸ್ರೇಲ್-ಇರಾನ್ ಬಿಕ್ಕಟ್ಟು: ಪ್ರಧಾನಿ ಮೋದಿಗೆ ಕರೆ ಮಾಡಿದ PM ಬೆಂಜಮಿನ್ ನೆತನ್ಯಾಹು

by Shwetha
June 15, 2025
0

ಇಸ್ರೇಲ್ ಮತ್ತು ಇರಾನ್ ನಡುವೆ ತೀವ್ರಗೊಂಡಿರುವ ಉದ್ವಿಗ್ನ ಪರಿಸ್ಥಿತಿಯ ಕುರಿತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ...

ಯುದ್ಧದ ಕಾರ್ಮೋಡ: ಇಸ್ರೇಲ್‌ನ F-35 ಜೆಟ್‌ಗಳು ಪತನ? ಇರಾನ್‌ನ ದಿಟ್ಟ ಪ್ರತಿಕ್ರಿಯೆ!

“ಮುಖ್ಯಮಂತ್ರಿಯಾಗಿ ಇರುವಾಗಲೇ ಸಮೀಕ್ಷೆ ಮುಗಿಸಿ!” – ಸಿದ್ದರಾಮಯ್ಯಗೆ ವಿಶ್ವನಾಥ್ ಪ್ರಶ್ನೆ

by Shwetha
June 15, 2025
0

ಬೆಂಗಳೂರು:ರಾಜ್ಯದಲ್ಲಿ ಜಾತಿಗಣತಿ ಮರುಸಮೀಕ್ಷೆ ನಡೆಸುವ ಪ್ರಸ್ತಾವನೆಯ ವಿರುದ್ಧ ಹಿರಿಯ ರಾಜಕೀಯ ನಾಯಕ ಹೆಚ್. ವಿಶ್ವನಾಥ್ ಗಂಭೀರ ಪ್ರಶ್ನೆ ಎಸೆದಿದ್ದಾರೆ. ಡಿಸೆಂಬರ್‌ನಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಗಳ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎನ್ನಲಾಗುತ್ತಿರುವಾಗ,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram