ಅಕ್ರಮ ಸಂಬಂಧ – ಪ್ರಿಯಕರನ ಜೊತೆ ಸೇರಿ ಮಾಜಿ ಯೋಧನನ್ನ ಕೊಂದ ಪತ್ನಿ..!

1 min read

ಅಕ್ರಮ ಸಂಬಂಧ – ಪ್ರಿಯಕರನ ಜೊತೆ ಸೇರಿ ಮಾಜಿ ಯೋಧನನ್ನ ಕೊಂದ ಪತ್ನಿ..!

ಉತ್ತರಪ್ರದೇಶ : ಅಕ್ರಮ ಸಂಬಂಧಕ್ಕಾಗಿ ಪ್ರಿಯಕರನ ಜೊತೆ ಸೇರಿ ಮಾಜಿ ಯೋಧನನ್ನೇ ಮಾತಿ ಪತ್ನಿಯೊಬ್ಬಳು ಕೊಲೆ ಮಾಡಿರುವ ಘಟನೆ ಅಪರಾಧಗಳ ಆಗರವಾಗಿರುವ ಉತ್ತರ ಪ್ರದೇಶದಲ್ಲಿ ನಡೆದಿದೆ.

ಇನ್ನೂ ತನ್ನ ಅಕ್ರಮ ಸಂಬಂಧದ ಬಗ್ಗೆ ಪತಿಯ ಮುಂದೆ ಬಟಾಬಯಲಾಗ್ತಿದ್ದಂತೆ ಆತನ ಕಥೆಯನ್ನೇ ಮುಗಿಸಿದ್ದಾಳೆ ಪಾಪಿ. ಈ ಕಿರಾತಕಿಯ ಕೃತ್ಯದಲ್ಲಿ ಈಕೆಯ ಆಶಿಕ್ ಕೂಡ ಸಾಥ್ ನೀಡಿದ್ದು, ಇಬ್ಬರೂ ಕೂಡ ಈಗ ಶ್ರೀ ಕೃಷ್ಣನ ಜನ್ಮಸ್ಥಾನ ಸೇರಿದ್ದಾರೆ.

ಪ್ರಕರಣದ ಹಿನ್ನೆಲೆ

ಅಂದ್ಹಾಗೆ ಈ ಇಬ್ಬರೂ ಕಿರಾತಕರು ಸೇರಿ ಮಾರ್ಚ್ 4 ರಂದೇ ಪತಿಯ ಕಥೆ ಮುಗಿಸಿದ್ದರು. ಆದ್ರೆ ಕಾರ್ ಆಕ್ಸಇಡೆಂಟ್ ನಲ್ಲಿ ಪತಿ ಮೃತಪಟ್ಟಿರುವುದಾಗಿ ಪೊಲೀಸರ ಮುಂದೆ , ಕುಟುಂಬದವರ ಮುಂದೆ ಡ್ರಾಮಾ ಮಾಡಿದ್ದರು. ಆದ್ರೆ ಪತ್ನಿ ಹಾಗೂ ಮೃತದೇಋಹದ ಸ್ಥಿತಿ ನೋಡಿ ಅನುಮಾನಪಟ್ಟಿದ್ದ ಪೊಲೀಸರು ಮರಣ್ಣೋತ್ತರ ಪರೀಕ್ಷೆಯ ನಂತರ ಪೂರ್ಣ ತನಿಖೆ ನಡೆಸಿ ಇಬ್ಬರನ್ನೂ ಎಳೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಸತ್ಯ ಬಾಯ್ಬಿಟ್ಟಿದ್ದಾರೆ.

ಮಡಿಕೇರಿ : 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ – ಗರ್ಭಿಣಿಯಾದ ನಂತರ ಬೆಳಕಿಗೆ ಬಂದ ಪ್ರಕರಣ

ನೈಟ್ ಶಿಫ್ಟ್ ಮುಗಿಸಿ ಕ್ಯಾಬ್ ಹತ್ತಿದ್ದ ಯುವತಿ ಮೇಲೆ ಚಾಲಕ ಸೇರಿ ಐವರಿಂದ ಗ್ಯಾಂಗ್ ರೇಪ್..!

ಅತ್ಯಾಚಾರಕ್ಕೆ ಮಹಿಳೆಯರ ಉಡುಪೇ ಕಾರಣ ಎಂದ ಪಾಕ್ ಪ್ರಧಾನಿ..!

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd