ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಬಂಧುಗಳೇ ಮನುಷ್ಯ ಜೀವನದಲ್ಲಿ ಯಾವಾಗಲು ಮನೆಯ ಏಳಿಗೆಗಾಗಿ ಸಂವೃದ್ದಿಗಾಗಿ ಸುಖ ಸಂಪತ್ತಿಗಾಗಿ ಶ್ರಮ ,ಪ್ರಯತ್ನ ವನ್ನು ಮಾಡುತ್ತಿರುತ್ತಾನೆ ಆದರೆ ಆದರೆ ಮನೆಯಲ್ಲಿ ಎಷ್ಟು ಹಣಕ್ಕಾಗಿ ಕಷ್ಟ ಪಡುತ್ತಾ ಇರುತ್ತೇವೆ ಮನೆಯಲ್ಲಿ ಹಣ ಬಂದರೂ ಕೂಡ ಕೈಯಲ್ಲಿ ನಿಲ್ಲುವುದಿಲ್ಲ
ಅದು ಹರಿದು ಹೋಗುತ್ತಾ ಇರುತ್ತದೆ ಅಂದರೆ ನಿಮ್ಮ ಕೈಯಲ್ಲಿ ನಿಲ್ಲುವುದಿಲ್ಲ ದ್ರವ ರೂಪದಲ್ಲಿ ಬರುವ ಹಾಗೆ ಬಂದರೂ ಕೂಡ ಒಂದರ ಹಿಂದೆ ಇನ್ನೊಂದರ ಹಿಂದೆ ಹೋಗುತ್ತಾ ಇರುತ್ತದೆ ಸಂಪಾದಿಸಿದ ಹಣ ಕಣ್ಣೀಗೆ ಕಾಣಿಸುತ್ತದೆ ಆದರೆ ಕೇಲವು ಸಮಸ್ಯೇಗಳಿಂದ ಜವಾಬ್ದಾರಿಯಿಂದ ಹಣವು ಕಣ್ಣಿಗೆ ಕಾಣದಂತೆ ಖಾಲಿ
ಈ ರೀತಿ ಹಣ ಆಗುತ್ತದೆ ಇಂತಹ ಸಮಯದಲ್ಲಿ ಏನು ಮಾಡಬೇಕು ಹೀಗೆ ಆಗಬಾರದು ಮನೆಯಲ್ಲಿ ಹಣ ಧನ ರೂಪದಲ್ಲಿ ನಿಲ್ಲಬೇಕು ಎಂದರೆ ಏನು ಮಾಡಬೇಕು ಎಂದು ಪಂಡಿತ್ ಜ್ಞಾನೇಶ್ವರ್ ರಾವ್ ತಿಳಿಸುತ್ತಾರೆ
ಈ ಜಗತ್ತಿನಲ್ಲಿ ಸಸ್ಯಗಳಿಗೆ ತನ್ನದೇ ಆದಂತಹ ವಿಶಿಷ್ಟವಾದ ಸ್ಥಾನವಿದೆ .ಇಂತಹ ಸಸ್ಯಗಳನ್ನು ದೈವಕ್ಕೆ ಹೋಲಿಸಿದ್ದಾರೆ.ಇಂತಹ ದೈವತ್ವ ಹೊಂದಿದ ಒಂದು ವಿಶಿಷ್ಟವಾದ ಸಸ್ಯದ ಬಗ್ಗೆ ಈ ದಿನ ತಿಳಿದುಕೊಳ್ಳೋಣ ಬನ್ನಿ.
ನಮಸ್ಕಾರ ಬಂಧುಗಳೇ. ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಬ್ಬರು ಕೂಡ ಶ್ರೀಮಂತಿಕೆ ಯನ್ನು ಇಷ್ಟ ಪಡುತ್ತಾರೆ. ಹಣ ಗಳಿಸಲು ಉತ್ತಮ ಪ್ರಯತ್ನ ಪಟ್ಟು ಕೂಡ ನೀವು ಸಂಪಾದಿಸಲಾಗುತ್ತಿಲ್ಲ ಎಂದು ಕೊರಗುತ್ತಿದ್ದೀರಾ ಹಾಗಾದರೆ ನಾವು ಇವತ್ತಿನ ಲೇಖನಧಲ್ಲಿ ನೀವು ಶ್ರೀಮಂತ ಆಗುವುದು ಹೇಗೆ ಎನ್ನುವುದನ್ನು ನಾವು ತಿಳಿಸಿ ಕೊಡುತ್ತೇವೆ.
ನಮಸ್ಕಾರ ಬಂಧುಗಳೇ ಪ್ರಾಚಿನ ವಾಸ್ತುಶಾಸ್ತ್ರವು ನಮ್ಮ ಜೀವನದಲ್ಲಿ ಬಹಳ ಪ್ರಮುಖವಾದ ಸ್ಥಾನವನ್ನು ವಹಿಸುತ್ತದೆ ಸುಖ ಶಾಂತಿ ಸಂತೋಷ ಆರೋಗ್ಯ ನೆಮ್ಮದಿಗಾಗಿ ದೃಷ್ಟಿ ದೋಷ ನಿವಾರಣೆ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ವಾಸ್ತುಪುರುಷ ಬಹಳ ಮುಖ್ಯ ಮನೆಯ ಸುತ್ತಮುತ್ತ ಇರುವ ಕೆಲವು ಗಿಡಗಳು ನಮ್ಮ ಮೇಲೆ ಧನಾತ್ಮಕ ಶಕ್ತಿಗಳು ಪ್ರವೇಶ ಮಾಡಲು ಸಹಾಯ ಮಾಡುತ್ತವೆ ಹಾಗಾಗಿ
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಮನೆಯ ಸುತ್ತಮುತ್ತ ಇಂತ ಗಿಡಗಳನ್ನು ನೆಟ್ಟರೆ ಅದೃಷ್ಟದ ದಿನಗಳನ್ನು ನೀವು ಕಾಣಬಹುದು ಮದುವೆಗೆ ತಡೆ ಆಗುತ್ತಿದ್ದರೆ ಅಥವಾ ಮನೆಯಲ್ಲಿ ಸುಖ ಶಾಂತಿ ನೆಲೆಸಬೇಕಾದರೆ ಮನೆಯ ಹಿಂದಿನ ಭಾಗದಲ್ಲಿ ಬಾಳೆ ಸಸಿಯನ್ನು ತಪ್ಪದೇ ನಡಿ ಮನೆಯ ಹಿಂದೆ ಸ್ವಲ್ಪ ಜಾಗ ಇದ್ದರೆ ಬಾಳೆ ಸಸಿ ನೆಡಲು ಯೋಗ್ಯ ತುಳಸಿ ಸಸ್ಯ ಪವಿತ್ರವಾದದ್ದು ಎಂದು ನಾವು ಪುರಾಣಗಳಲ್ಲಿ ಓದಿದ್ದೇವೆ ಇದರಲ್ಲಿ ಔಷಧೀಯ ಗುಣವಿರುತ್ತದೆ ಮನೆಯ ಮುಂದೆ ತುಳಸಿ ಸಸ್ಯವನ್ನು ನೆಡುವುದರಿಂದ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ
ಮನೆಯಲ್ಲಿ ದಾಳಿಂಬೆ ಗಿಡವನ್ನು ನೆಡುವುದರಿಂದ ರಾಹು ಕೇತುವಿನ ನಕರಾತ್ಮಕ ಶಕ್ತಿ ಹಾಗೂ ತಂತ್ರ ಮಂತ್ರ ದ ಪ್ರಭಾವ ಕಡಿಮೆಯಾಗುತ್ತದೆ ಹಾಗಾಗಿ ದಾಳಿಂಬೆ ಸಸಿಯನ್ನು ಮನೆಯ ಮುಂದೆ ನೆಟ್ಟರೆ ಶುಭಫಲ ಮನೆಯ ಮುಂದೆ ಶಮಿ ಗಿಡವನ್ನು ನೆಡುವುದರಿಂದ ಶನಿಯ ಪ್ರಭಾವದಿಂದ ತಪ್ಪಿಸಿಕೊಳ್ಳಬಹುದು ಪ್ರತಿದಿನ ಇದಕ್ಕೆ ಪೂಜೆ ಮಾಡಿದರೆ ಮತ್ತಷ್ಟು ಫಲ ಸಿಗುತ್ತದೆ
ದಾಸವಾಳದ ಗಿಡ ಸೂರ್ಯ ಹಾಗೂ ಮಂಗಳಗ್ರಹಕ್ಕೆ ಸಂಬಂಧವಿರುತ್ತದೆ ಹನುಮಂತನಿಗೆ ದಾಸವಾಳದ ಹೂವನ್ನು ಅರ್ಪಣೆ ಮಾಡುವುದರಿಂದ ಮಂಗಳ ಗ್ರಹ ಪ್ರಸನ್ನ ಗೊಳ್ಳುತ್ತದೆ ಪ್ರತಿದಿನ ಈ ದಾಸವಾಳದ ಗಿಡಕ್ಕೆ ಪೂಜೆ ಮಾಡುವುದರಿಂದ ಕುಟುಂಬದ ಅಭಿವೃದ್ಧಿಯಾಗುತ್ತದೆ ತಪ್ಪದೇ ಈ ಗಿಡಗಳನ್ನು ಮನೆಯ ಸುತ್ತಮುತ್ತಲೂ ಮನೆಯ ಹಿಂದೆ ಅಥವಾ ಮುಂದೆ ನೆಟ್ಟರೆ ಅದೃಷ್ಟದ ದಿನಗಳು ನಿಮ್ಮನ್ನು ಕಾಣುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು