ಬೀದರ್ : ಕೋರೋನಾ ಮಧ್ಯೆ ಪಡಿತರ ಅಕ್ಕಿ ಗೋಧಿ ಕಾಳ ಸಂತೆಯಲ್ಲಿ ಮಾರಾಟ. ಆಹಾರ ಇಲಾಖೆ ಅಧಿಕಾರಿಗಳ ದಾಳಿ. ಭಾರಿ ಪ್ರಮಾಣದ ಅಕ್ರಮ ಪಡಿತರ ಅಕ್ಕಿ,ಗೋಧಿ ವಶ. ಬೀದರ್ ಜಿಲ್ಲೆಯ ಕೋಳಾರ ಕೈಗಾರಿಕಾ ಪ್ರದೇಶದಲ್ಲಿ ವಶ. ಅಮ್ಮ ಎಂಟರ್ ಪ್ರೈಸ್ ಕಂಪನಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಪಡಿತರ ಅಕ್ಕಿ,ಗೋಧಿ. 28660ಕೇಜಿ ಅಕ್ಕಿ,7500ಕೆ.ಜಿ ಗೋಧಿ, ಎರಡು ಲಾರಿ ಸೇರಿದಂತೆ ಮಹಿಂದ್ರಾ ಪಿಕ್ ಅಪ್ ವಾಹನ ವಶಕ್ಕೆ. ನ್ಯೂ ಟೌನ್ ಪೋಲೀಸ್ ಠಾಣೆಯಲ್ಲಿ ಕಲಂ 3ಮತ್ತು 7ಇಸಿ ಅಡಿಯಲ್ಲಿ ತಡರಾತ್ರಿ ಪ್ರಕರಣ ದಾಖಲು. ಆಹಾರ ನಿರೀಕ್ಷಕ ಅರುಣಕುಮಾರ ದೂರಿನ ಮೇಲೆ ಪ್ರಕರಣ ದಾಖಲು. ಪದೇ ಪದೇ ಕಾಳ ಸಂತೆಯಲ್ಲಿ ಅಕ್ರಮಅಕ್ಕಿ ಮಾರಾಟ ಪ್ರಕರಣ ದಾಖಲಾಗುತ್ತಿವೆ..
ಮೈಸೂರಿನಲ್ಲಿ ಆಯುಧ ಪೂಜೆಯ ಸಂಭ್ರಮ
ಮೈಸೂರು: ನವರಾತ್ರಿಯ 9ನೇ ದಿನ ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ (Mysore Palace) ಸಾಂಪ್ರದಾಯಿಕ ಆಯುಧ ಪೂಜೆ ನೆರವೇರುತ್ತಿದೆ. ರಾಜವಂಶಸ್ಥ ಯದುವೀರ್ ಪಟ್ಟದ ಆನೆ, ಕುದುರೆ, ಹಸು ಸೇರಿ...