ADVERTISEMENT
Sunday, July 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

IND v AUS: ವಿಶ್ವಕಪ್‌ ಫೈನಲ್‌ ಸೋಲು: ಮೈದಾನದಲ್ಲೇ ಕಣ್ಣೀರಿಟ್ಟ ಆಟಗಾರರು

C Dinesh by C Dinesh
November 19, 2023
in Sports, ಕ್ರಿಕೆಟ್, ಕ್ರಿಕೆಟ್ ವಿಶ್ವಕಪ್ 2023
Indian Team

Indian Team

Share on FacebookShare on TwitterShare on WhatsappShare on Telegram

ಕೋಟ್ಯಾಂತರ ಕ್ರಿಕೆಟ್‌ ಪ್ರೇಮಿಗಳಲ್ಲಿ ದೊಡ್ಡ ನಿರೀಕ್ಷೆ ಮೂಡಿಸಿದ್ದ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್‌ಗಳ ಸೋಲಿನ ಆಘಾತದೊಂದಿಗೆ ಟೀಂ ಇಂಡಿಯಾದ ಪ್ರಶಸ್ತಿ ಗೆಲುವಿನ ಕನಸು ಭಗ್ನಗೊಂಡಿದೆ.

ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ರೋಹಿತ್‌ ಶರ್ಮಾ ಸಾರಥ್ಯದ ಟೀಂ ಇಂಡಿಯಾ ಗೆಲುವಿನ ಫೇವರೆಟ್‌ ಎನಿಸಿತ್ತು. ಆದರೆ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಎಡವಿದ ಭಾರತ ಪ್ರಶಸ್ತಿ ಗೆಲುವಿನ ಹೊಸ್ತಿಲಲ್ಲಿ ಮುಗ್ಗರಿಸಿತು. ಟ್ರಾವಿಸ್‌ ಹೆಡ್‌(137) ಅವರ ಭರ್ಜರಿ ಶತಕದ ನೆರವಿನೊಂದಿಗೆ ಆಸ್ಟ್ರೇಲಿಯಾ 6 ವಿಕೆಟ್‌ಗಳಿಂದ ಗೆದ್ದು ಹೊಸ ಇತಿಹಾಸ ಸೃಷ್ಟಿಸಿತು.

Rohit Sharma

ಆದರೆ ಆಸೀಸ್‌ ವಿರುದ್ಧ ಎದುರಾದ ಆಘಾತಕಾರಿ ಸೋಲು ಭಾರತೀಯ ಆಟಗಾರರಿಗೆ ದೊಡ್ಡ ನೋವುಂಟು ಮಾಡಿದೆ. ಸೋಲಿನ ಆಘಾತದಿಂದ ಕಂಗೆಟ್ಟ ಟೀಂ ಇಂಡಿಯಾ ಆಟಗಾರರು ಮೈದಾನದಲ್ಲೇ ಕಣ್ಣೀರಿಟ್ಟರು. ನಾಯಕ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಕೆಎಲ್‌ ರಾಹುಲ್‌, ಮೊಹಮ್ಮದ್‌ ಶಮಿ, ಮೊಹಮ್ಮದ್‌ ಸಿರಾಜ್‌ ಸೇರಿದಂತೆ ಬಹುತೇಕ ಆಟಗಾರರು ಕಣ್ಣೀರಿಡುತ್ತಲೇ ಮೈದಾನದಿಂದ ಹೊರ ನಡೆದರು. ಟೀಂ ಇಂಡಿಯಾದ ಆಟಗಾರರ ಈ ಭಾವುಕ ಕ್ಷಣ ಕೋಟ್ಯಾಂತರ ಕ್ರಿಕೆಟ್‌ ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿತು.
Bumrah and Siraj

ಪ್ರಸಕ್ತ ಏಕದಿನ ವಿಶ್ವಕಪ್‌ನಲ್ಲಿ ಸೋಲಿಲ್ಲದ ತಂಡವಾಗಿ ಮಿಂಚಿದ್ದ ಭಾರತ ಸೆಮಿಫೈನಲ್‌ ಸೇರಿದಂತೆ ಲೀಗ್‌ ಹಂತದ ಎಲ್ಲಾ ಒಂಭತ್ತು ಪಂದ್ಯಗಳಲ್ಲಿ ಗೆದ್ದು ಬೀಗಿತ್ತು. ಆದರೆ ಫೈನಲ್‌ನಲ್ಲಿ ಎದುರಾದ ದೊಡ್ಡ ಸೋಲು ಕೋಟ್ಯಾಂತರ ಭಾರತೀಯರಿಗೆ ನೋವುಂಟು ಮಾಡಿದೆ.

Related posts

FIFA RING

fifa ring – ಕೌಂಟ್‍ಡೌನ್ ಶುರು..! ಮೆಸ್ಸಿ ಹುಡುಗರಾ..? ಯಮಲ್ ಗೆಳೆಯರಾ..? ಫಿಫಾ ಟ್ರೋಫಿ ಯಾರ ಮುಕುಟಕ್ಕೆ..? ಚಿನ್ನದ ಪದಕ ಯಾರ ಕೊರಳಿಗೆ..? ರಾಜಮುದ್ರೆಯಂತಹ ಫಿಫಾ ರಿಂಗ್ ಯಾರ ಕೈ ಬೆರಳಿಗೆ..?

July 19, 2026
fifa world cup england 3rd place

fifaworldcup2026- ಇಂಗ್ಲೆಂಡ್‍ಗೆ ಮೂರನೇ ಸ್ಥಾನ. ಆಂಗ್ಲರ ಆರ್ಭಟಕ್ಕೆ ತಲೆಬಾಗಿದ ಫ್ರಾನ್ಸ್ 

July 19, 2026

IND v AUS, Team India, Australia, Rohit Sharma, ODI World Cup

Tags: AustraliaIND v AUSODI World CupRohit Sharmateam india
ShareTweetSendShare
Join us on:

Related Posts

FIFA RING

fifa ring – ಕೌಂಟ್‍ಡೌನ್ ಶುರು..! ಮೆಸ್ಸಿ ಹುಡುಗರಾ..? ಯಮಲ್ ಗೆಳೆಯರಾ..? ಫಿಫಾ ಟ್ರೋಫಿ ಯಾರ ಮುಕುಟಕ್ಕೆ..? ಚಿನ್ನದ ಪದಕ ಯಾರ ಕೊರಳಿಗೆ..? ರಾಜಮುದ್ರೆಯಂತಹ ಫಿಫಾ ರಿಂಗ್ ಯಾರ ಕೈ ಬೆರಳಿಗೆ..?

by admin
July 19, 2026
0

ಕೌಂಟ್‍ಡೌನ್ ಶುರು..! ಮೆಸ್ಸಿ ಹುಡುಗರಾ..? ಯಮಲ್ ಗೆಳೆಯರಾ..? ಫಿಫಾ ಟ್ರೋಫಿ ಯಾರ ಮುಕುಟಕ್ಕೆ..? ಚಿನ್ನದ ಪದಕ ಯಾರ ಕೊರಳಿಗೆ..? ರಾಜಮುದ್ರೆಯಂತಹ ಫಿಫಾ ರಿಂಗ್ ಯಾರ ಕೈ ಬೆರಳಿಗೆ..?...

fifa world cup england 3rd place

fifaworldcup2026- ಇಂಗ್ಲೆಂಡ್‍ಗೆ ಮೂರನೇ ಸ್ಥಾನ. ಆಂಗ್ಲರ ಆರ್ಭಟಕ್ಕೆ ತಲೆಬಾಗಿದ ಫ್ರಾನ್ಸ್ 

by admin
July 19, 2026
0

*2026ರ ಫಿಫಾ ವಿಶ್ವಕಪ್ - .ಇಂಗ್ಲೆಂಡ್‍ಗೆ ಮೂರನೇ ಸ್ಥಾನ. ಆಂಗ್ಲರ ಆರ್ಭಟಕ್ಕೆ ತಲೆಬಾಗಿದ ಫ್ರಾನ್ಸ್ * ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.. ದಾಖಲೆ ಬರೆಯುವುದನ್ನು ಕೈಲಿಯನ್ ಎಂಬಾಪೆ ಮರೆಯಲಿಲ್ಲ..!...

India’s Minerva Academy Under-12 boys have added another major international title to their growing collection, successfully defending the Gothia Cup after beating Brazilian side RS Sports Yellow

football- ಯೂರೋಪಿಯನ್ ಟೂರ್ನಿಗಳಲ್ಲಿ ಮಿನರ್ವಾ ಬಾಲಕರ ಸವಾರಿ..! ಬ್ರ್ರೆಜಿಲ್ ಮಣಿಸಿ ಗಾಥಿಯಾ ಕಪ್ ಗೆದ್ದ ಭಾರತದ ಎಂಎಫ್‍ಸಿ..!

by admin
July 19, 2026
0

ಯೂರೋಪಿಯನ್ ಟೂರ್ನಿಗಳಲ್ಲಿ ಮಿನರ್ವಾ ಬಾಲಕರ ಸವಾರಿ..! ಬ್ರಜಿಲ್ ಮಣಿಸಿ ಗಾಥಿಯಾ ಕಪ್ ಗೆದ್ದ ಭಾರತದ ಎಂಎಫ್‍ಸಿ..! ranjith bajaj and henna bajaj ನಿಮಗಿದು ಗೊತ್ತಿರಲಿ.. ಭಾರತÀದಲ್ಲೂ...

fifa world cup 2026 final match refree Slavko Vincic

fifaworldcup 2026 final – ಅಂದು ಪೊಲೀಸರ ಮುಂದೆ ತಲೆತಗ್ಗಿಸಿಕೊಂಡು ನಿಂತಿದ್ದ..! ಇಂದು ಫಿಫಾ ಫೈನಲ್ ಮ್ಯಾಚ್‍ನ ಸುಪ್ರೀಂ ನ್ಯಾಯಾಧೀಶ..! ಯಾರಿವನು..?

by admin
July 19, 2026
0

  ಅಂದು ಪೊಲೀಸರ ಮುಂದೆ ತಲೆತಗ್ಗಿಸಿಕೊಂಡು ನಿಂತಿದ್ದ..! ಇಂದು ಫಿಫಾ ಫೈನಲ್ ಮ್ಯಾಚ್‍ನ ಸುಪ್ರೀಂ ನ್ಯಾಯಾಧೀಶ..! ಯಾರಿವನು..? ದಿನಾಂಕ - ಮೇ 30, 2020 ಸಮಯ -...

santhosh menon new

ksca- ಬಿಸಿಸಿಐ ವಿರುದ್ಧ ಮೆನನ್ ಕಾನೂನು ಸಮರ – “ಸಂತೋಷ”ದ ಅಧಿಕಾರಕ್ಕಾಗಿ ಕರ್ನಾಟಕ ಕ್ರಿಕೆಟ್ ಬಲಿಯಾಗಬೇಕಾ..?

by admin
July 18, 2026
0

                                       ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram