ADVERTISEMENT
Thursday, July 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

IND v NZ: “ಕ್ರಿಕೆಟ್‌ ದೇವರು” ಸಚಿನ್‌ ತೆಂಡುಲ್ಕರ್‌ ಅವರ 20 ವರ್ಷದ ದಾಖಲೆ ಮುರಿದ ಕಿಂಗ್‌ ಕೊಹ್ಲಿ

C Dinesh by C Dinesh
November 15, 2023
in Sports, ಕ್ರಿಕೆಟ್, ಕ್ರಿಕೆಟ್ ವಿಶ್ವಕಪ್ 2023
Virat Kohli

Virat Kohli

Share on FacebookShare on TwitterShare on WhatsappShare on Telegram

ಟೀಂ ಇಂಡಿಯಾದ ಸ್ಟಾರ್‌ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ, ಏಕದಿನ ವಿಶ್ವಕಪ್‌ ಟೂರ್ನಿಯ ಒಂದು ಆವೃತ್ತಿಯಲ್ಲಿ ಹೆಚ್ಚು ರನ್‌ಗಳಿಸುವ ಮೂಲಕ ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಅವರ ದಾಖಲೆ ಮುರಿದಿದ್ದಾರೆ.

ಪ್ರಸಕ್ತ ವಿಶ್ವಕಪ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಫಾರ್ಮ್‌ನಲ್ಲಿರುವ ವಿರಾಟ್‌ ಕೊಹ್ಲಿ, ಮುಂಬೈನಲ್ಲಿ ನಡೆದ ನ್ಯೂಜಿ಼ಲೆಂಡ್‌ ವಿರುದ್ಧದ ಸೆಮಿಫೈನಲ್‌ನಲ್ಲೂ ತಮ್ಮ ಬ್ಯಾಟಿಂಗ್‌ ಲಯವನ್ನ ಮುಂದುವರಿಸಿದರು. ಕಿವೀಸ್‌ ಬೌಲರ್‌ಗಳ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಚೇಸ್‌ ಮಾಸ್ಟರ್‌ ಕೊಹ್ಲಿ, ಪ್ರಸಕ್ತ ವಿಶ್ವಕಪ್‌ನಲ್ಲಿ ವೈಯಕ್ತಿಕ 674* ರನ್‌ಗಳಿಸುವ ಮೂಲಕ ಸಚಿನ್‌ ತೆಂಡುಲ್ಕರ್‌ ಹೆಸರಿನಲ್ಲಿದ್ದ 20 ವರ್ಷಗಳ ಹಿಂದಿನ ದಾಖಲೆಯನ್ನ ಮುರಿಯುವಲ್ಲಿ ಯಶಸ್ವಿಯಾದರು.

Kohli and Sachin

ಈ ಹಿಂದೆ 2003ರ ಏಕದಿನ ವಿಶ್ವಕಪ್‌ನಲ್ಲಿ ಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌, ವೈಯಕ್ತಿಕ 673 ರನ್‌ಗಳಿಸಿ ಮಿಂಚಿದ್ದರು. ಇದು ಏಕದಿನ ವಿಶ್ವಕಪ್‌ನ ಒಂದು ಆವೃತ್ತಿಯಲ್ಲಿ ಓರ್ವ ಬ್ಯಾಟ್ಸ್‌ಮನ್‌ ಕಲೆಹಾಕಿದ್ದ ಗರಿಷ್ಠ ಸ್ಕೋರ್‌ ಆಗಿತ್ತು. ಆದರೆ ಈ ಬಾರಿಯ ವಿಶ್ವಕಪ್‌ನಲ್ಲಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿರುವ ಕಿಂಗ್‌ ಕೊಹ್ಲಿ, 674* ರನ್‌ಗಳಿಸುವ ಮೂಲಕ ಸಚಿನ್‌ ದಾಖಲೆ ಮುರಿದಿದ್ದಾರೆ.

Related posts

Argentina celebrate reaching back-to-back final

fifaworldcup 2026- ಇಂಗ್ಲೆಂಡ್ ಕನಸನ್ನು ಭಗ್ನಗೊಳಿಸಿದ ಮೆಸ್ಸಿ..! ಕ್ಲೈಮ್ಯಾಕ್ಸ್ ಫೈಟ್‍ನಲ್ಲಿ ಗೆದ್ದ ಅರ್ಜೆಂಟಿನಾ ಫೈನಲ್‍ಗೆ ಎಂಟ್ರಿ..!

July 16, 2026
Gallic Rooster destroyed by the charge of the Spanish Bull!" 🐂🔥🇫🇷

fifaworldcup2026-ಸ್ಪ್ಯಾನಿಷ್ ಬುಲ್ಸ್ ಒದೆತಕ್ಕೆ ಗ್ಯಾಲಿಕ್ ರೋಸ್ಟರ್ಸ್ ಢಮಾರ್..!🐂🔥🍗

July 15, 2026

ಇದೇ ಆವೃತ್ತಿಯಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 49ನೇ ಶತಕ ಸಿಡಿಸಿದ್ದ ವಿರಾಟ್‌ ಕೊಹ್ಲಿ, ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚು ಶತಕಗಳನ್ನ ಬಾರಿಸಿದ್ದ ಸಚಿನ್‌ ತೆಂಡುಲ್ಕರ್‌(49 ಶತಕ) ಅವರ ದಾಖಲೆಯನ್ನ ಸರಿಗಟ್ಟಿದ್ದರು. ಇದೀಗ ಒಂದೇ ಆವೃತ್ತಿಯಲ್ಲಿ ಹೆಚ್ಚು ರನ್‌ಗಳಿಸಿದ ದಾಖಲೆಯನ್ನ ಸಹ ಹಿಂದಿಕ್ಕುವಲ್ಲಿ ಕೂಡ “ಚೇಸ್‌ ಮಾಸ್ಟರ್‌” ಕೊಹ್ಲಿ ಯಶಸ್ಸು ಕಂಡಿದ್ದಾರೆ.

IND v NZ, Virat Kohli, Team India, Sachin Tendulkar, ODI World Cup

Tags: IND v NZODI World CupSachin Tendulkarteam indiavirat kohli
ShareTweetSendShare
Join us on:

Related Posts

Argentina celebrate reaching back-to-back final

fifaworldcup 2026- ಇಂಗ್ಲೆಂಡ್ ಕನಸನ್ನು ಭಗ್ನಗೊಳಿಸಿದ ಮೆಸ್ಸಿ..! ಕ್ಲೈಮ್ಯಾಕ್ಸ್ ಫೈಟ್‍ನಲ್ಲಿ ಗೆದ್ದ ಅರ್ಜೆಂಟಿನಾ ಫೈನಲ್‍ಗೆ ಎಂಟ್ರಿ..!

by admin
July 16, 2026
0

ಗೆಟ್‍ರೆಡಿ..! ಜುಲೈ 20, 2026..! ಫಿಫಾ ವಿಶ್ವಕಪ್‍ನ ಸೂಪರ್ ಸಂಡೆಯ ಅಲ್ಟಿಮೇಟ್ ಫೈನಲ್ ಮ್ಯಾಚ್..! ಇಂತಹ ಪಂದ್ಯ ಈ ಹಿಂದೆ ಬಂದಿಲ್ಲ. ಮುಂದೆ ಬರುತ್ತೋ ಇಲ್ವೋ ಅನ್ನೋದು...

Gallic Rooster destroyed by the charge of the Spanish Bull!" 🐂🔥🇫🇷

fifaworldcup2026-ಸ್ಪ್ಯಾನಿಷ್ ಬುಲ್ಸ್ ಒದೆತಕ್ಕೆ ಗ್ಯಾಲಿಕ್ ರೋಸ್ಟರ್ಸ್ ಢಮಾರ್..!🐂🔥🍗

by admin
July 15, 2026
0

  🇪🇸ಸ್ಪೇನ್ ಗೂಳಿ ತಿವಿತಕ್ಕೆ ಫ್ರಾನ್ಸ್ ನ ಗ್ಯಾಲಿಕ್ ಹುಂಜ ಖಲ್ಲಾಸ್..!🐂💥🐓 🇪🇸ಸ್ಪ್ಯಾನಿಷ್ ಬುಲ್ಸ್ ಒದೆತಕ್ಕೆ ಗ್ಯಾಲಿಕ್ ರೋಸ್ಟರ್ಸ್ ಢಮಾರ್..!🐂🔥🍗 🏆ಎರಡನೇ ಬಾರಿ ಫಿಫಾ ವಿಶ್ವಕಪ್ ಫೈನಲ್...

Suryakumar Yadav Named MLB Ambassador in India

sky- ಮೇಜರ್ ಲೀಗ್ ಬೇಸ್‌ಬಾಲ್ಗೆ ಭಾರತದಲ್ಲಿ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಪ್ರಚಾರ ರಾಯಭಾರಿ

by admin
July 14, 2026
0

ಮುಂಬೈ, ಭಾರತದಲ್ಲಿ ಬೇಸ್ಬಾಲ್ ಕ್ರೀಡೆಯ ಬೆಳವಣಿಗೆಗೆ ನೆರವಾಗಲು ಟಿ20 ವಿಶ್ವಕಪ್ ವಿಜೇತ ಟೀಮ್ ಇಂಡಿಯಾದ ನಾಯಕ ಹಾಗೂ ಬ್ಯಾಟರ್ ಸೂರ್ಯಕುಮಾರ್ ಯಾದವ್, ಅಮೆರಿಕದ ಮೇಜರ್ ಲೀಗ್ ಬೇಸ್‌ಬಾಲ್ಗೆ...

Spain superstar Lamine Yamal

fifa world cup 2026-ಭವಿಷ್ಯದ ಫುಟ್‌ಬಾಲ್ ಅಧಿಪತಿಯ ಹೆಸರಿನ ಮಹಿಮೆ ಏನು ಗೊತ್ತಾ..? ಆ ಹೆಸರಿನ ಹಿಂದಿದೆ ರೋಚಕ ಸ್ಟೋರಿ..!

by admin
July 14, 2026
0

ಈ ಹೆಸರು ಆತನ ಬರೀ ಒಂದು ಹೆಸರಲ್ಲ. ಈ ಹೆಸರಿನ ಹಿಂದಿದೆ ಬೆಲೆ ಕಟ್ಟಲಾಗದ ನೆನಪಿನ ಪ್ರೀತಿ..! ಈ ಹೆಸರಿನಲ್ಲಿದೆ ಹೆತ್ತವರು ಮತ್ತು ಹುಟ್ಟಿ ಬೆಳೆದ ಮಣ್ಣಿನ...

fifa world cup trophy

fifa world cup 2026- ಬಡವರ ಮಕ್ಕಳ ಕಾಲ್ಚಳಕ.. ಲಕ್ಷ್ಮೀ ಪುತ್ರರ ಆಟ.. ಶ್ರೀಮಂತರ ಮೋಜಿನ ಮಹಾ ವೇದಿಕೆ.. ಏನಿದು ಫುಟ್‍ಬಾಲ್ ಕ್ರೀಡೆಯ ಲೀಲೆ..! ⚽🔥

by admin
July 13, 2026
0

ಬಡವರ ಮಕ್ಕಳ ಕಾಲ್ಚಳಕ.. ಲಕ್ಷ್ಮೀ ಪುತ್ರರ ಆಟ.. ಶ್ರೀಮಂತರ ಮೋಜಿನ ಮಹಾ ವೇದಿಕೆ.. ಏನಿದು ಫುಟ್‍ಬಾಲ್ ಕ್ರೀಡೆಯ ಲೀಲೆ..! ⚽🔥 ಫುಟ್‍ಬಾಲ್ ಅಂದ್ರೆ ಬಡವರ ಮಕ್ಕಳ ಆಟ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram