ADVERTISEMENT
Tuesday, May 13, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Sundar Pichai – ಭಾರತ ನನ್ನ ಒಂದು ಭಾಗ ನಾನು, ಹೋದಲೆಲ್ಲ ಅದನ್ನ ಕೊಂಡಯ್ಯುತ್ತೇನೆ –  ಸುಂದರ್ ಪಿಚೈ…

ಭಾರತ ನನ್ನ ಒಂದು ಭಾಗವಾಗಿದೆ, ನಾನು ಹೋದಲ್ಲೆಲ್ಲಾ ಅದನ್ನ ಕೊಂಡೊಯ್ಯುತ್ತೇನೆ ಎಂದು   ಗೂಗಲ್  ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರು ಹೇಳಿದ್ದಾರೆ,    U S ನಲ್ಲಿರುವ ಭಾರತೀಯ ರಾಯುಭಾರಿಗಳು ಪ್ರತಿಷ್ಠಿತ ಪದ್ಮ ಭೂಷಣ್ ಪ್ರಶಸ್ತಿಯನ್ನು ಪಿಚೈ ಅವರಿಗೆ ಪ್ರಧಾನ ಮಾಡಿದ್ದಾರೆ. 

Naveen Kumar B C by Naveen Kumar B C
December 3, 2022
in Newsbeat, International, ದೇಶ - ವಿದೇಶ
Sundar Pichai

Sundar Pichai

Share on FacebookShare on TwitterShare on WhatsappShare on Telegram

ಭಾರತ ನನ್ನ ಒಂದು ಭಾಗ ನಾನು ಹೋದಲೆಲ್ಲ ಅದನ್ನ ಕೊಂಡಯ್ಯುತ್ತೇನೆ –  ಸುಂದರ್ ಪಿಚೈ…

 

Related posts

ಐಪಿಎಲ್ ಪುನಾರಂಭ: ಆರ್‌ಸಿಬಿಗೆ ನಿರ್ಣಾಯಕ ಪಂದ್ಯಗಳ ಸವಾಲು ಆರಂಭ

ಐಪಿಎಲ್ ಪುನಾರಂಭ: ಆರ್‌ಸಿಬಿಗೆ ನಿರ್ಣಾಯಕ ಪಂದ್ಯಗಳ ಸವಾಲು ಆರಂಭ

May 13, 2025
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ ಆಸ್ಟ್ರೇಲಿಯಾ ತಂಡ ಘೋಷಣೆ: ಲಾರ್ಡ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಪೈಪೋಟಿ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ ಆಸ್ಟ್ರೇಲಿಯಾ ತಂಡ ಘೋಷಣೆ: ಲಾರ್ಡ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಪೈಪೋಟಿ

May 13, 2025

ಭಾರತ ನನ್ನ ಒಂದು ಭಾಗವಾಗಿದೆ, ನಾನು ಹೋದಲ್ಲೆಲ್ಲಾ ಅದನ್ನ ಕೊಂಡೊಯ್ಯುತ್ತೇನೆ ಎಂದು   ಗೂಗಲ್  ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರು ಹೇಳಿದ್ದಾರೆ,    U S ನಲ್ಲಿರುವ ಭಾರತೀಯ ರಾಯುಭಾರಿಗಳು ಪ್ರತಿಷ್ಠಿತ ಪದ್ಮ ಭೂಷಣ್ ಪ್ರಶಸ್ತಿಯನ್ನು ಪಿಚೈ ಅವರಿಗೆ ಪ್ರಧಾನ ಮಾಡಿದ್ದಾರೆ.

 

ಇಂಡೋ ಅಮೇರಿಕನ್  ಗೂಗಲ್ ಪಿಚೈಗೆ   ವ್ಯಾಪರ ಮತ್ತು ಕೈಗಾರಿಕಾ ವಿಭಾಗದಲ್ಲಿ  ಭಾರತ ಸರ್ಕಾರ 2022 ರಲ್ಲಿ  ಪದ್ಮ ಭೂಷಣ ಪ್ರಶಸ್ತಿಯನ್ನ  ಪ್ರಧಾನ ಮಾಡಲಾಯಿತು.  ತಮಿಳುನಾಡಿನ ಮಧುರೈ  ಮೂಲದ  ಪಿಚೈ ಅವರನ್ನ  ಈ ವರ್ಷದ  ಆರಂಭದಲ್ಲಿ  ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.

 

ಶುಕ್ರವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ತಮ್ಮ ಆಪ್ತ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಭಾರತದ ಮೂರನೇ ಅತಿ ಹೆಚ್ಚು ನಾಗರಿಕ ಪ್ರಶಸ್ತಿಯನ್ನ ಸುಂದರೈ ಪಿಚೈ ಸ್ವೀಕರಿಸಿದ್ದಾರೆ.  ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತದ ಕಾನ್ಸುಲ್ ಜನರಲ್, ಟಿ ವಿ ನಾಗೇಂದ್ರ ಪ್ರಸಾದ್ ಸಹ ಉಪಸ್ಥಿತರಿದ್ದರು.

 

“ಈ ಅಪಾರ ಗೌರವಕ್ಕಾಗಿ ನಾನು ಭಾರತ ಸರ್ಕಾರ ಮತ್ತು ಭಾರತದ ಜನರಿಗೆ ತುಂಬಾ ಕೃತಜ್ಞನಾಗಿದ್ದೇನೆ. ನನ್ನನ್ನು ರೂಪಿಸಿದ ದೇಶವು ಈ ರೀತಿ ಗೌರವಿಸುವುದು ನಂಬಲಾಗದಷ್ಟು ಅರ್ಥಪೂರ್ಣವಾಗಿದೆ” ಎಂದು 50 ವರ್ಷದ ಪಿಚೈ ಅವರು ಭಾರತದ ಪ್ರಶಸ್ತಿಯನ್ನು ಸ್ವೀಕರಿಸುವಾಗ ಹೇಳಿದರು  ಎಂದು ಯುಎಸ್ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಹೇಳಿದ್ದಾರೆ.

 

“ಭಾರತವು ನನ್ನ ಒಂದು ಭಾಗವಾಗಿದೆ. ನಾನು ಹೋದಲ್ಲೆಲ್ಲಾ ಅದನ್ನು ನನ್ನೊಂದಿಗೆ ಒಯ್ಯುತ್ತೇನೆ. ಎಂದು ಅವರು ಹೇಳಿದರು. India is a part of me and I carry it with me wherever I go – Sundar Pichai

Tags: indiasundar pichai
ShareTweetSendShare
Join us on:

Related Posts

ಐಪಿಎಲ್ ಪುನಾರಂಭ: ಆರ್‌ಸಿಬಿಗೆ ನಿರ್ಣಾಯಕ ಪಂದ್ಯಗಳ ಸವಾಲು ಆರಂಭ

ಐಪಿಎಲ್ ಪುನಾರಂಭ: ಆರ್‌ಸಿಬಿಗೆ ನಿರ್ಣಾಯಕ ಪಂದ್ಯಗಳ ಸವಾಲು ಆರಂಭ

by Shwetha
May 13, 2025
0

ಐಪಿಎಲ್ ಪುನಾರಂಭ: ಆರ್‌ಸಿಬಿಗೆ ನಿರ್ಣಾಯಕ ಪಂದ್ಯಗಳ ಸವಾಲು ಆರಂಭ ಐಪಿಎಲ್ 2025 ಟೂರ್ನಮೆಂಟ್ ಮತ್ತೆ ವೇಗ ಪಡೆಯಲಿದ್ದು, ಮೇ 17 ರಂದು (ಶನಿವಾರ) ಅಧಿಕೃತವಾಗಿ ಪುನಾರಂಭವಾಗಲಿದೆ. ಈ...

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ ಆಸ್ಟ್ರೇಲಿಯಾ ತಂಡ ಘೋಷಣೆ: ಲಾರ್ಡ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಪೈಪೋಟಿ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ ಆಸ್ಟ್ರೇಲಿಯಾ ತಂಡ ಘೋಷಣೆ: ಲಾರ್ಡ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಪೈಪೋಟಿ

by Shwetha
May 13, 2025
0

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ ಆಸ್ಟ್ರೇಲಿಯಾ ತಂಡ ಘೋಷಣೆ: ಲಾರ್ಡ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಪೈಪೋಟಿ ಕ್ರಿಕೆಟ್ ಆಸ್ಟ್ರೇಲಿಯಾ ಜೂನ್ 11ರಿಂದ ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ...

ರಕ್ಷಣಾ ಸಿಬ್ಬಂದಿಗೆ ಆಸ್ತಿ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಘೋಷಣೆ: ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮಹತ್ವದ ನಿರ್ಧಾರ

ರಕ್ಷಣಾ ಸಿಬ್ಬಂದಿಗೆ ಆಸ್ತಿ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಘೋಷಣೆ: ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮಹತ್ವದ ನಿರ್ಧಾರ

by Shwetha
May 13, 2025
0

ರಕ್ಷಣಾ ಸಿಬ್ಬಂದಿಗೆ ಆಸ್ತಿ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಘೋಷಣೆ: ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮಹತ್ವದ ನಿರ್ಧಾರ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಗ್ರಾಮ ಪಂಚಾಯತ್ ಮಿತಿಯೊಳಗೆ...

ಮೇ 19ರವರೆಗೆ ರಾಜ್ಯದಾದ್ಯಂತ ಭಾರಿ ಮಳೆಯ ಎಚ್ಚರಿಕೆ: ಯಾವೆಲ್ಲ ಜಿಲ್ಲೆಗಳಲ್ಲಿ ಮಳೆ ಇರುತ್ತದೆ ಗೊತ್ತಾ ?

ಬ್ರಹ್ಮೋಸ್‌ನ ಶಕ್ತಿಯ ಝಲಕ್ ನೋಡಿಲ್ಲದಿದ್ದರೆ, ಪಾಕಿಸ್ತಾನವನ್ನು ಕೇಳಿ : CM ಯೋಗಿ ಆದಿತ್ಯನಾಥ್

by Shwetha
May 13, 2025
0

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 'ಆಪರೇಷನ್ ಸಿಂಧೂರ್'ನಲ್ಲಿ ಬ್ರಹ್ಮೋಸ್ ಕ್ಷಿಪಣಿಗಳನ್ನು ಬಳಸಿರುವುದನ್ನು ದೃಢಪಡಿಸಿದ್ದಾರೆ. ಈ ಕಾರ್ಯಾಚರಣೆ ಪಾಕಿಸ್ತಾನದಲ್ಲಿ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ...

ಮೇ 19ರವರೆಗೆ ರಾಜ್ಯದಾದ್ಯಂತ ಭಾರಿ ಮಳೆಯ ಎಚ್ಚರಿಕೆ: ಯಾವೆಲ್ಲ ಜಿಲ್ಲೆಗಳಲ್ಲಿ ಮಳೆ ಇರುತ್ತದೆ ಗೊತ್ತಾ ?

ಮೇ 19ರವರೆಗೆ ರಾಜ್ಯದಾದ್ಯಂತ ಭಾರಿ ಮಳೆಯ ಎಚ್ಚರಿಕೆ: ಯಾವೆಲ್ಲ ಜಿಲ್ಲೆಗಳಲ್ಲಿ ಮಳೆ ಇರುತ್ತದೆ ಗೊತ್ತಾ ?

by Shwetha
May 13, 2025
0

ಕರ್ನಾಟಕದಲ್ಲಿ ಮುಂಗಾರು ಈ ಬಾರಿ ವಾಡಿಕೆಗಿಂತ ಮುಂಚೆಯೇ ದಾಳಿ ಮಾಡಿದಂತಾಗಿದೆ. ಇದೇ ಮೇ ತಿಂಗಳಲ್ಲೇ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ಆರಂಭವಾಗಿದೆ. ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram