ಮನೆಯಲ್ಲಿ ವಾಸ್ತುಶಾಸ್ತ್ರದ ಪ್ರಕಾರ ಮಹಾಲಕ್ಷ್ಮಿ ಸಂಪನ್ನನಾಗಿ ನೆಲೆಸಲು ಏನು ಮಾಡಬೇಕು ಯಾವ ರೀತಿ ಇರಬೇಕು…
ಸಾಮಾನ್ಯವಾಗಿ ಈಗ ಬಹುತೇಕ ಮನೆಗಳಲ್ಲಿ ಬೀರು ಇರುತ್ತದೆ.ಬೀರುವಿನಲ್ಲಿ ಹೆಚ್ಚಾಗಿ ಹಣವನ್ನು ಒಡವೆ ವಸ್ತ್ರಗಳನ್ನು ಇಡಲಾಗುತ್ತದೆ.ಇನ್ನೂ ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ದಿಕ್ಕುಗಳಲ್ಲಿ ಬೀರುವನ್ನು ಇಡಲೇಬಾರದು ಏಕೆಂದರೆ ಅದರಿಂದ ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ.
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್
ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ, ಅಂಜನ ಶಾಸ್ತ್ರ, ದೈವಪ್ರಶ್ನೆ ,ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ 85489 98564
ಹಾಗಾಗಿ ವಾಸ್ತುಶಾಸ್ತ್ರದ ಪ್ರಕಾರ ಬೀರುವನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದರ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ಪಂಡಿತ್ ಜ್ಞಾನೇಶ್ವರ್ ರಾವ್ ತಿಳಿಸಿಕೊಡುತ್ತಾರೆ.
ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ತೊಲಗಿಸಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಂಡರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ.ವಾಸ್ತು ಪ್ರಕಾರ ಮನೆಯನ್ನು ಕಟ್ಟದಿದ್ದರೆ ಮನೆಗೆ ಅನೇಕ ತೊಂದರೆಗಳು ಉಂಟಾಗುತ್ತವೆ ಹಾಗಾಗಿ
ವಾಸ್ತು ಪ್ರಕಾರ ಮನೆಯನ್ನು ಕಟ್ಟುವುದು ಬಹಳ ಮುಖ್ಯ.ಇನ್ನು ಹೀಗೆ ಕಟ್ಟಿದ ಮನೆಯಲ್ಲಿ ಕೆಲವು ದಿಕ್ಕುಗಳಲ್ಲಿ ಇಡಬೇಕಾದ ವಸ್ತುಗಳನ್ನು ಸರಿಯಾಗಿ ಇಟ್ಟರೆ ಮಾತ್ರ ಅದರ ಸಂಪೂರ್ಣ ಪಲವು ಪ್ರಾಪ್ತಿಯಾಗುತ್ತದೆ.
ಇನ್ನು ಅದರ ಪ್ರಕಾರ ಬೀರುವನ್ನು ಮನೆಯ ಉತ್ತರ ದಿಕ್ಕಿಗೆ ಇಡುವುದು ಬಹಳ ಉತ್ತಮ ಲಾಭವನ್ನು ತಂದುಕೊಡುತ್ತದೆ
ಏಕೆಂದರೆ ಉತ್ತರ ಭಾಗವನ್ನು ಸಂಪತ್ತು ಮತ್ತು ಶ್ರೀಮಂತಿಕೆಯ ದಿಕ್ಕು ಎಂದು ಕರೆಯಲಾಗುತ್ತದೆ ಹಾಗೂ ಈ ದಿಕ್ಕು ಅದೃಷ್ಟದ ದಿಕ್ಕು ಆಗಿರುವುದರಿಂದ ಧನಲಕ್ಷ್ಮಿಯ ಕೃಪೆ ಸದಾ ನಿಮ್ಮ ಮನೆಯ ಮೇಲೆ ಇರುತ್ತದೆ ಹಾಗಾಗಿ ಬೀರು ಮತ್ತು ಬೆಳೆಬಾಳುವ ವಸ್ತುಗಳನ್ನು ಉತ್ತರ ದಿಕ್ಕಿನಲ್ಲಿ ಇಡುವುದು ಬಹಳ ಒಳ್ಳೆಯದು.
ಇನ್ನೂ ಯಾವುದೇ ಕಾರಣಕ್ಕೂ ಮನೆಯ ಬೀರುವನ್ನು ದಕ್ಷಿಣ ದಿಕ್ಕಿಗೆ ಇಡಬೇಡಿ ಮುಖ್ಯವಾಗಿ ಒಡವೆ ವಸ್ತ್ರಗಳನ್ನು ಹಾಗೂ ಬೆಲೆಬಾಳುವ ವಸ್ತುಗಳನ್ನು ಹಣವನ್ನು ದಕ್ಷಿಣ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಇಡಬೇಡಿ ಏಕೆಂದರೆ ಲಕ್ಷ್ಮೀದೇವಿಯು ದಕ್ಷಿಣ ದಿಕ್ಕಿನಿಂದ ಪ್ರಯಾಣ ಆರಂಭಿಸಿ ಉತ್ತರ ದಿಕ್ಕಿನೆಡೆಗೆ ಬರುತ್ತಾಳೆ ಎಂಬ ನಂಬಿಕೆಯಿದೆ ಹಾಗಾಗಿ ದಕ್ಷಿಣಾಭಿಮುಖವಾಗಿ ಬೀರುವನ್ನು ಅಥವಾ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಇಡಬಾರದು.
ಇನ್ನೂ ಬೀರುವನ್ನು ಪೂರ್ವ ದಿಕ್ಕಿದಲ್ಲಿ ಇಡಬಹುದು.ಅದು ಕೇವಲ ಉತ್ತರ ಭಾಗದಲ್ಲಿ ಬೀರುವನ್ನು ಇಡಲು ಜಾಗವಿಲ್ಲದಿದ್ದರೆ ಮಾತ್ರ ಬೀರುವನ್ನು ಪೂರ್ವ ದಿಕ್ಕಿನಲ್ಲಿ ಇಡಬೇಕು.ಇನ್ನೂ 4 ಮೂಲೆ ಸೇರುವ ಜಾಗದಲ್ಲಿ ಯಾವುದೇ ಕಾರಣಕ್ಕೂ ಬೀರುವನ್ನು ಇಡಬಾರದು ಇದರಿಂದ ಧನ ಹಾನಿಯಾಗುತ್ತದೆ.ಬೀರುವಿಗೆ ಪ್ರತಿನಿತ್ಯ ಪೂಜೆ ಮಾಡಲು ಸಾಧ್ಯವಾಗದಿದ್ದಲ್ಲಿ ಶುಕ್ರವಾರ ಮತ್ತು ಸೋಮವಾರ ತಪ್ಪದೆ ಪೂಜೆ ಸಲ್ಲಿಸಿ ಇದರಿಂದ ಲಕ್ಷ್ಮೀದೇವಿಯು ಪ್ರಸನ್ನಗೊಂಡು ಹಣದ ಹರಿವನ್ನು ಹೆಚ್ಚು ಮಾಡಿ ಅಭಿವೃದ್ದಿ ಹೊಂದುವಂತೆ ಮಾಡುತ್ತಾಳೆ.
ಶ್ರೀಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಇನ್ನೂ ಮತ್ತೊಂದು ಮಹತ್ವದ ವಿಚಾರವೆಂದರೆ ದಂಪತಿಗಳು ಮಂಚದ ಮೇಲೆ ಮಲಗುವಾಗ ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಉತ್ತರ ದಿಕ್ಕಿ ಕಾಲು ಚಾಚ್ಚುವುದು ಅಥವಾ ಪೂರ್ವಕ್ಕೆ ತಲೆ ಹಾಕಿ ಪಶ್ಚಿಮ ದಿಕ್ಕಿಗೆ ಕಾಲು ಚಾಚ್ಚುವುದು ಶ್ರೇಷ್ಠ ಹೀಗೆ ಮಲಗುವುದರಿಂದ ದಾಂಪತ್ಯದ ಜೀವನಕ್ಕೆ ಒಳ್ಳೇಯದಾಗುತ್ತದೆ. ದಕ್ಷಿಣ ದಿಕ್ಕಿ ಕಾಲು ಚಾಚ್ಚಿದರೆ ದಾಂಪತ್ಯದ ಸಮಸ್ಯೆಯಿಂದ ಏಳಿಯಾಗಲು ಕಷ್ಟವಾಗುತ್ತದೆ. ಉತ್ತರ ದಿಕ್ಕಿಕ್ಕೆ ಕಾಲು ಚಾಚ್ಚುವುದರಿಂದ ಸೂರ್ಯನ ದೇವನಿಂದ ಕಷ್ಟಗಳು ಒದಗುತ್ತೇವೆ.ಇದಕ್ಕೆ ಪರಿಹಾರವೆಂದರೆ ಸೂರ್ಯ ಉದಯಿಸುವ ಮೊದಲೆ ಹಾಸಿಗೆಯಿಂದ ಎದ್ದರೆ ಯಾವ ತೊಂದರೆಯು ಇಲ್ಲಾ