ADVERTISEMENT
Thursday, July 10, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Kantara : ವಿದೇಶಿ ಭಾಷೆಗೂ ಡಬ್ ಆಗಲಿದೆ ಕಾಂತಾರ; ಗುಡ್ ನ್ಯೂಸ್ ನೀಡಿದ ಹೊಂಬಾಳೆ ಫಿಲಂಸ್…

ಕಾಂತಾರ ಚಿತ್ರ  ಶೀಘ್ರದಲ್ಲೇ ಇನ್ನೇರಡು  ಭಾಷೆಗಳಲ್ಲಿ ಡಬ್ ಆಗಿ ಮತ್ತೆರಡು ದೇಶಗಳಲ್ಲಿ ತೆರೆಕಾಣಲಿದೆ.  ಈ ಕುರಿತು ಹೊಂಬಾಳೆ ಫಿಲಂ್ಸ್ ಅಧಿಕೃತವಾಗಿ ಪ್ರಕಟಿಸಿದೆ.  ಹೊಂಬಾಳೆ  ಟ್ವೀಟ್ಸ್  ಪ್ರಕಾರ  ಕಾಂತಾರ ಚಿತ್ರ  ಇಟಲಿ ಮತ್ತು ಸ್ಪೇನ್‌ನಲ್ಲಿ ಅವರ ಸ್ಥಳೀಯ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಸದ್ಯ ಡಬ್ಬಿಂಗ್ ಕೆಲಸಗಳು ನಡೆಯುತ್ತಿವೆ. ಸದ್ಯದಲ್ಲೇ ಇನ್ನೆರಡು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂಬುದು ಲೇಟೆಸ್ಟ್ ಅಪ್ಡೇಟ್.

Naveen Kumar B C by Naveen Kumar B C
March 19, 2023
in Newsbeat, Cinema, ಮನರಂಜನೆ
kantara
Share on FacebookShare on TwitterShare on WhatsappShare on Telegram

Kantara : ವಿದೇಶಿ ಭಾಷೆಗೂ ಡಬ್ ಆಗಲಿದೆ ಕಾಂತಾರ; ಗುಡ್ ನ್ಯೂಸ್ ನೀಡಿದ ಹೊಂಬಾಳೆ ಫಿಲಂಸ್…

ಸ್ಯಾಂಡಲ್ ವುಡ್ ಡಿವೈನ್ ಬ್ಲಾಕ್ ಬಸ್ಟರ್  ಕಾಂತಾರ  ಚಿತ್ರ ಮತ್ತೆ ಮತ್ತೆ ಸದ್ದು ಮಾಡುತ್ತಲೇ ಇದೆ.  ಕಳೆದ ಕೆಲವು ದಿನಗಳ ಹಿಂದೆಯಷ್ಟೆ ಜಿನೆವಾ ದ  ವಿಶ್ವಸಂಸ್ಥೆ ಕಾರ್ಯಾಲಯದಲ್ಲಿ  ಕಾಂತಾರ ಚಿತ್ರದ ಪ್ರದರ್ಶನವನ್ನ ಏರ್ಪಡಿಸಲಾಗಿತ್ತು.  ಈ ಮೂಲಕ ವಿಶ್ವದಾದ್ಯಂತ ಸದ್ದು ಮಾಡಿದ್ದ ಕನ್ನಡಿಗರ ಹೆಮ್ಮೆಯ ಚಿತ್ರ ಕಾಂತಾರ  ಇದೀಗ ಮತ್ತೊಂದು ಕಾರಣಕ್ಕೆ ಸದ್ದು ಮಾಡುತ್ತಿದೆ.

ಕಾಂತಾರ ಚಿತ್ರ  ಶೀಘ್ರದಲ್ಲೇ ಇನ್ನೇರಡು  ಭಾಷೆಗಳಲ್ಲಿ ಡಬ್ ಆಗಿ ಮತ್ತೆರಡು ದೇಶಗಳಲ್ಲಿ ತೆರೆಕಾಣಲಿದೆ.  ಈ ಕುರಿತು ಹೊಂಬಾಳೆ ಫಿಲಂ್ಸ್ ಅಧಿಕೃತವಾಗಿ ಪ್ರಕಟಿಸಿದೆ.  ಹೊಂಬಾಳೆ  ಟ್ವೀಟ್ಸ್  ಪ್ರಕಾರ  ಕಾಂತಾರ ಚಿತ್ರ  ಇಟಲಿ ಮತ್ತು ಸ್ಪೇನ್‌ನಲ್ಲಿ ಅವರ ಸ್ಥಳೀಯ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಸದ್ಯ ಡಬ್ಬಿಂಗ್ ಕೆಲಸಗಳು ನಡೆಯುತ್ತಿವೆ. ಸದ್ಯದಲ್ಲೇ ಇನ್ನೆರಡು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂಬುದು ಲೇಟೆಸ್ಟ್ ಅಪ್ಡೇಟ್.

ನಟ ರಿಷಬ್ ಶೆಟ್ಟಿ ಇತ್ತಿಚೆಗಷ್ಟೆ ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲಿ ಮಾತನಾಡಿ ಕನ್ನಡಕ್ಕೆ ಹೆಮ್ಮೆತಂದಿದ್ದರು.   ಕಾಂತಾರ ಚಿತ್ರ ಮೊದಲ ದಿನ ಕನ್ನಡದಲ್ಲಿ ಬಿಡುಗಡೆಯಾಗಿತ್ತು. ಆನಂತರ ಚಿತ್ರದ ಕಂಟೆಂಟ್  ಮಾಡಿದ ಸದ್ದು,  ತೆಲುಗು, ಹಿಂದಿ, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ  ಡಬ್  ಆಗುವಂತೆ ಮಾಡಿತು.    ಆನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ತೆರಕಂಡು ಹೆಸರು ಮಾಡಿತು, ಇಷ್ಟಕ್ಕೆ ನಿಲ್ಲದೇ,   ಇದೀಗ  ವಿದೇಶಿ ಸಿನಿ  ಪ್ರೇಮಿಗಳಿಂದಲೂ ಬೇಡಿಕೆ ಬರುತ್ತಿರುವ ಕಾರಣಕ್ಕೆ ಚಿತ್ರವನ್ನ ಇಟಲಿಯಾನ್  ಮತ್ತು ಸ್ಪಾನಿಷ್ ಬಾಷೆಯಲ್ಲಿ  ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ.  ಈ ಕುರಿತು ಹೊಂಬಾಳೆ ಫಿಲಂ ಇಟಲಿ ಭಾಷೆಯಲ್ಲಿ ಟ್ವೀಟ್ ಮಾಡಿ ತಿಳಿಸಿದೆ.

ಕಾಂತಾರದ ಮೊದಲ ಪಾರ್ಟ್  ವಿದೇಶಗಳಲ್ಲಿ ಸದ್ದು ಮಾಡುವ ಹೊತ್ತಿಗೆ  ಕಾಂತಾರದ ಎರಡನೇ  ಪಾರ್ಟ್ ಗಾಗಿ  ಕನ್ನಡಿಗ ಅಭಿಮಾನಿಗಳು ಕಾಯುತ್ತಿದ್ದಾರೆ.

Kantara : Kantara will be dubbed into a foreign language; Good news given by Hombale Films…

Related posts

ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್‌ನಿಂದ ಮಹತ್ವದ ಸೂಚನೆ

ದೇವಸ್ಥಾನದ ಗಂಟೆಗೆ ಬದಲಾಗಿ ಶಾಲೆಗಳ ಗಂಟೆ ಬಾರಿಸೋಣ – ಶಿಕ್ಷಣ ಸಚಿವ ಮಧು ಬಂಗಾರಪ್ಪ

July 10, 2025
ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್‌ನಿಂದ ಮಹತ್ವದ ಸೂಚನೆ

ಕೊಬ್ಬರಿ ಮಿಠಾಯಿ ರೆಸಿಪಿ

July 10, 2025
Tags: hombale filmskantara
ShareTweetSendShare
Join us on:

Related Posts

ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್‌ನಿಂದ ಮಹತ್ವದ ಸೂಚನೆ

ದೇವಸ್ಥಾನದ ಗಂಟೆಗೆ ಬದಲಾಗಿ ಶಾಲೆಗಳ ಗಂಟೆ ಬಾರಿಸೋಣ – ಶಿಕ್ಷಣ ಸಚಿವ ಮಧು ಬಂಗಾರಪ್ಪ

by Shwetha
July 10, 2025
0

ದೇವಸ್ಥಾನದ ಗಂಟೆ ಹೊಡೆಯುವುದಕ್ಕಿಂತ, ಶಾಲೆಗಳ ಗಂಟೆ ಬಾರಿಸುವುದು ಸಾಮಾಜಿಕವಾಗಿ ಹೆಚ್ಚು ಮಹತ್ವದ್ದು ಎಂಬ ಹೇಳಿಕೆಯಿಂದ ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತೆ ಸುದ್ದಿಯಲ್ಲಿದ್ದಾರೆ. ಕೊಪ್ಪಳ ಜಿಲ್ಲೆಯ...

ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್‌ನಿಂದ ಮಹತ್ವದ ಸೂಚನೆ

ಕೊಬ್ಬರಿ ಮಿಠಾಯಿ ರೆಸಿಪಿ

by Shwetha
July 10, 2025
0

ರುಚಿಕರವಾದ ಕೊಬ್ಬರಿ ಮಿಠಾಯಿ (ಕೋಕನಟ್ ಬರ್ಫಿ) ಮಾಡುವ ಸುಲಭ ವಿಧಾನ ಇಲ್ಲಿದೆ: ಕೊಬ್ಬರಿ ಮಿಠಾಯಿ ಮಾಡುವ ವಿಧಾನ ಬೇಕಾಗುವ ಸಾಮಗ್ರಿಗಳು: * ತಾಜಾ ತುರಿದ ಕೊಬ್ಬರಿ (ತೆಂಗಿನಕಾಯಿ):...

ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್‌ನಿಂದ ಮಹತ್ವದ ಸೂಚನೆ

ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್‌ನಿಂದ ಮಹತ್ವದ ಸೂಚನೆ

by Shwetha
July 10, 2025
0

ಹೊಳೆನರಸೀಪುರದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿದ್ದಾಗಿ ಆರೋಪಗೊಂಡಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ಸೂಚನೆ ನೀಡಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದೆ....

ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್‌ನಿಂದ ಮಹತ್ವದ ಸೂಚನೆ

ಆಧಾರ್ ಫಸ್ಟ್ ಐಡೆಂಟಿಫಿಕೇಶನ್ ಅಲ್ಲ – UIDAI ಮುಖ್ಯಸ್ಥ ಭುವನೇಶ್ ಕುಮಾರ್ ಸ್ಪಷ್ಟನೆ

by Shwetha
July 10, 2025
0

ಬಿಹಾರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಮತದಾರರ ದೃಢೀಕರಣ ಪ್ರಕ್ರಿಯೆಯ ಮೇಲೆ ಹೆಚ್ಚು ಗಮನ ಹರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ನಕಲಿ ಮತದಾನ ತಡೆಯುವ ಉದ್ದೇಶದಿಂದ ಆಧಾರ್ ಲಿಂಕ್ ಮಾಡುವ...

ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್‌ನಿಂದ ಮಹತ್ವದ ಸೂಚನೆ

ನಿಮ್ಮ ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾಗಿದೆಯೇ? ಇಲ್ಲಿದೆ ಮೂರು ಸರಳ ಪರಿಹಾರ ಆಹಾರಗಳು!

by Shwetha
July 10, 2025
0

ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾಗದಂತೆ ನೋಡಿಕೊಳ್ಳಲು ಹಲವಾರು ಆಹಾರಗಳಿವೆ. ಅವುಗಳಲ್ಲಿ ಪ್ರಮುಖವಾದ ಮೂರು ಆಹಾರಗಳು ಇಲ್ಲಿವೆ: 1. ಹಸಿರು ಸೊಪ್ಪು ತರಕಾರಿಗಳು (ಉದಾಹರಣೆಗೆ: ಪಾಲಕ್ ಸೊಪ್ಪು, ನುಗ್ಗೆ ಸೊಪ್ಪು)...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram