Karnataka Budget 2022 : ಇಲಾಖಾ ವಾರು ಡೀಟೇಲ್ಸ್ ,,, ಯಾವ ಯಾವ ಕ್ಷೇತ್ರಕ್ಕೆ ಎಷ್ಟು ಸಿಕ್ತು..??
ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಚೊಚ್ಚಲ ಬಜೆಟ್ ಮಂಡಿಸಿದ್ದಾರೆ.. ವಿಧಾನಸಭೆಯಲ್ಲಿ ಮಂಡಿಸಲಾದ 2022ರ ಸಾಲಿನ ರಾಜ್ಯ ಬಜೆಟ್ ನಲ್ಲಿ ಕೃಷಿ , ಆರೋಗ್ಯ , ಮಹಿಳಾ ಸಬಲೀಕರ ಕ್ಷೇತ್ರಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ.. ಜೊತೆಗೆ ಎಲ್ಲಾ ಕ್ಷೇತ್ರಗಳಿಗೂ ಬಂಪರ್ ಕೊಡುಗೆ ನೀಡಲಾಗಿದೆ..
ಹಾಗಾದ್ರೆ ಯಾವ ಯಾವ ಕ್ಷೇತ್ರಗಳಿಗೆ ಏನೆಲ್ಲಾ ಸಿಕ್ತು..?? ಎಷ್ಟಟೆಷ್ಟು ಅನುದಾನ ಸಿಕ್ಕಿದೆ..,,, ನೋಡೋಣ…
ಆರೋಗ್ಯ ಇಲಾಖೆ 13,982 ಕೋಟಿ
ಒಳನಾಡು ಸಾರಿಗೆ 11,222 ಕೋಟಿ
ಗ್ರಾಮೀಣಾಭಿವೃದ್ಧಿಗೆ 17,325 ಕೋಟಿ
ಗಂಗಾ ಕಲ್ಯಾಣ 1,115 ಕೋಟಿ
ಸಾರಿಗೆ ಇಲಾಖೆ 11,222 ಕೋಟಿ
ಶಿಕ್ಷಣ 31980 ಕೋಟಿ
ಜಲಸಂಪನ್ಮೂಲ 20,601 ಕೋಟಿ
ಬೆಂಗಳೂರು ಮೂಲಭೂತ ಸೌಕರ್ಯ 6000 ಕೋಟಿ
ಸಮಾಜ ಕಲ್ಯಾಣ 9389 ಕೋಟಿ
ಇಂಧನ ಇಲಾಖೆ 12655 ಕೋಟಿ
ನಗರಾಭಿವೃದ್ಧಿ 16076 ಕೋಟಿ
ಕೃಷಿ ಇಲಾಖೆ 8457 ಕೋಟಿ
ಕಲ್ಯಾಣ ಕರ್ನಾಟಕ 3,000 ಕೋಟಿ
ಕಂದಾಯ 16,388 ಕೋಟಿ
ನಂದಿ ಬೆಟ್ಟ 93 ಕೋಟಿ
ಕ್ಷೀರ ಸಮೃದ್ಧಿ ಬ್ಯಾಂಕ್ 306 ಕೋಟಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 4713 ಕೋಟಿ
ಜೋಗ ಜಲಪಾತ 116 ಕೋಟಿ
ಕರಾವಳಿಗೆ 1880 ಕೋಟಿ
ಯಶಸ್ವಿನಿ ಯೋಜನೆ 300 ಕೋಟಿ