ADVERTISEMENT
Saturday, August 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ರಾಮ್ ಚರಣ್- ಪ್ರಭಾಸ್ ಸಿನಿಮಾದಲ್ಲಿ ಕಿಚ್ಚ : ಆರಡಿ ಕಟೌಟ್ ಗೆ ಯಾಕಿಷ್ಟು ಡಿಮ್ಯಾಂಡು..?

Mahesh M Dhandu by Mahesh M Dhandu
May 8, 2021
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ರಾಮ್ ಚರಣ್- ಪ್ರಭಾಸ್ ಸಿನಿಮಾದಲ್ಲಿ ಕಿಚ್ಚ : ಆರಡಿ ಕಟೌಟ್ ಗೆ ಯಾಕಿಷ್ಟು ಡಿಮ್ಯಾಂಡು..?

ಬೆಂಗಳೂರು : ಚಂದನವನದ ಬಾದ್ ಶಾ ಕಿಚ್ಚ ಸುದೀಪ್ ಮತ್ತೆ ಪರಭಾಷೆಯಲ್ಲಿ ಭಾರಿ ಡಿಮ್ಯಾಂಡ್ ಇದೆ. ಇಂಡಿಯನ್ ಸಿನಿಮಾ ಇಂಡಸ್ಟ್ರೀಯಲ್ಲಿ ಯಾರಾದ್ರೂ ಪ್ಯಾನ್ ಇಂಡಿಯಾ ಸಿನಿಮಾ ಪ್ಲಾನ್ ಮಾಡುತ್ತಿದ್ದರೇ ಅಲ್ಲಿ ಸುದೀಪ್ ಹೆಸರು ಬಂದೇ ಬರುತ್ತೆ.

Related posts

cwg-2026-javelin-rumesh-gold-neeraj-chopra-silver-yashvir-bronze

ಕಾಮನ್‍ವೆಲ್ತ್ ಗೇಮ್ಸ್ 2026 – ರುಮೇಶ್‍ಗೆ ಚಿನ್ನ, ನೀರಜ್‍ಗೆ ಬೆಳ್ಳಿ.. ಯಶ್ವೀರ್‍ಗೆ ಕಂಚು, ನದೀಮ್‍ಗೆ ನಿರಾಸೆ..!

August 1, 2026
india-judo-two-gold-one-silver-commonwealth-games-2026-history

cwg-2026- ನೀಗಿದ 35 ವರ್ಷಗಳ ಬರ.. ಎರಡು ಚಿನ್ನ. ಒಂದು ಬೆಳ್ಳಿ.. ಜುಡೋ ಅಖಾಡದಲ್ಲಿ ಮೊಳಗಿದ ಭಾರತದ ರಾಷ್ಟ್ರಗಿತೆ.

August 1, 2026

ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕು ಅನ್ನೋ ನಿರ್ದೇಶಕರು ತಮ್ಮ ಸಿನಿಮಾದಲ್ಲಿ ಸುದೀಪ್ ಇದ್ದರೇ ಚಂದ ಅಂತಾ ಅವರಿಗಾಗಿ ಒಂದು ಪಾತ್ರವನ್ನ ಸೃಷ್ಠಿ ಮಾಡುತ್ತಾರೆ.

ಇದಕ್ಕೆ ತಾಜಾ ಉದಾಹರಣೆ ಪ್ರಭಾಸ್ ಅಭಿನಯದ ಆದಿಪುರಷ್ ಸಿನಿಮಾ ತಂಡ ಸುದೀಪ್ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿರೋದು.

ಈ ಮಧ್ಯೆ ಮತ್ತೊಂದು ಸುದ್ದಿಯೊಂದು ಗಾಂಧಿನಗರದಲ್ಲಿ ಸದ್ದು ಮಾಡುತ್ತಿದ್ದು, ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ಶಂಕರ್ ನಿರ್ದೇಶನದ ಸಿನಿಮಾದಲ್ಲೂ ಕೂಡ ಸುದೀಪ್ ಗಾಗಿ ಒಂದು ವಿಶೇಷ ಪಾತ್ರ ಸೃಷ್ಠಿ ಮಾಡಲಾಗಿದೆಯಂತೆ.

ಇದೇ ಕಾರಣಕ್ಕಾಗಿ ಶಂಕರ್ ಅಂಡ್ ಟೀಂ ಸುದೀಪ್ ಅವರನ್ನ ಭೇಟಿ ಮಾಡಿ ಕಥೆ ಹೇಳಿದೆಯಂತೆ. ಇದಕ್ಕೆ ಸುದೀಪ್ ಕಡೆಯಿಂದ ಯಾವುದೇ ಉತ್ತರ ಸಿಕ್ಕಿಲ್ಲವಾದ್ರೂ ಕಿಚ್ಚ ಈ ಸಿನಿಮಾದಲ್ಲಿ ನಟಿಸೋದು ಪಕ್ಕಾ ಅಂತಾ ಹೇಳಲಾಗುತ್ತಿದೆ.

kiccha sudeepa

ನಮ್ಮ ಆರಡಿ ಕಟೌಟ್ ಗೆ ಯಾಕಿಷ್ಟು ಡಿಮ್ಯಾಂಡು..?

ಹೌದು..! ಸುದೀಪ್ ಸದ್ಯ ಸ್ಯಾಂಡಲ್ ವುಡ್ ನ ಸ್ಟಾರ್ ಹೀರೋಗಳಲ್ಲಿ ಒಬ್ಬರು. ತಮ್ಮದೇ ಯಾದ ಮಾಸ್ ಕ್ಲಾಸ್ ಅಭಿಮಾನಿಗಳನ್ನು ಹೊಂದಿರುವ ನಟ. ಕೇವಲ ಸುದೀಪ್ ನಿಂದ ಕಿಚ್ಚ ಸುದೀಪ್ ಆಗಿ, ಅಭಿನಯ ಚಕ್ರವರ್ತಿಯಾಗಿ, ಇದೀಗ ಸ್ಯಾಂಡಲ್ ವುಡ್ ಬಾದ್ ಶಾ ಅಂತ ಕರೆಸಿಕೊಳ್ಳುತ್ತಿರುವ ಕಿಚ್ಚನ ಅಭಿನಯದಲ್ಲಿ ಸಾಕಷ್ಟು ಪ್ರಬುದ್ಧತೆ ಪಡೆದುಕೊಂಡಿದ್ದಾರೆ.

ಅವರ ಅಭಿನಯದಲ್ಲಿ ಒಂದು ಮ್ಯಾಜಿಕ್ ಇರುತ್ತೆ. ಅದು ಎಂಥವರನ್ನಾದರೂ ಕೂಡ ಮೂಕವಿಸ್ಮಯಗೊಳಿಸುತ್ತೆ. ಮತ್ತು ಅವರ ಸ್ಟೈಲ್ ಈಗಿನ ಯುವ ಪೀಳಿಗೆಗೆ ಇಷ್ಟವಾಗಿತ್ತೆ. ಇದೇ ಕಾರಣಕ್ಕಾಗಿ ಕಿಚ್ಚ ಇದೀಗ ಎಲ್ಲರ ಮನೆ ಮಾತಾಗಿರೋದು.

ಸುದೀಪ್ ಈಗ ಪ್ಯಾನ್ ಇಂಡಿಯಾ ಕಟೌಟ್..! ನಿಜ ಕಿಚ್ಚ ಸುದೀಪ್ ಸದ್ಯ ಯುನಿವರ್ಸಲ್ ಸ್ಟಾರ್ ದೇಶ ವಿದೇಶದಲ್ಲೂ ಅವರಿಗೆ ಅಭಿಮಾನಿಗಳಿದ್ದಾರೆ. ಭಾರತದ ಮೂಲೆ ಮೂಲೆಯಲ್ಲೂ ಕಿಚ್ಚನ ಅಭಿಮಾನಿಗಳಿದ್ದಾರೆ.

ರಾಜಮೌಳಿಯ ಈಗ ಸಿನಿಮಾ ಭಾರತದ ಎಲ್ಲಾ ಕಡೆ ತೆರೆಕಂಡಿತ್ತು. ಇದಾದ ಬಳಿಕ ಬಾಹುಬಲಿ, ದಬಾಂಗ್ 3 ಯಲ್ಲಿ ಅವರು ನಟಿಸಿ ಹೆಸರು ಮಾಡಿದ್ದರು. ಈಗ ಆದಿಪುರುಷ್, ರಾಮಚರಣ್ ರ ಸಿನಿಮಾಗಳು ಕೂಡ ಪ್ಯಾನ್ ಇಂಡಿಯಾ ಸಿನಿಮಾಗಳಾಗಿವೆ.

ಈ ಸಮಯದಲ್ಲಿ ಎಲ್ಲ ಪ್ರೇಕ್ಷಕರಿಗೂ ಗೊತ್ತಿರುವ ಸುದೀಪ್ ರಂತಹ ಕಲಾವಿದ ಇದ್ದರೇ ಚಿತ್ರಕ್ಕೆ ಸಹಾಯವಾಗುತ್ತದೆ ಎಂಬುವುದು ಸ್ಟಾರ್ ಡೈರೆಕ್ಟರ್ ಗಳ ನಂಬಿಕೆ. ಇದೇ ಕಾರಣಕ್ಕಾಗಿ ಸುದೀಪ್ ರತ್ತ ಬೇರೆ ಬೇರೆ ಚಿತ್ರರಂಗದವರು ಬರುತ್ತಾರೆ. ಇದು ಕನ್ನಡಿಗರ ಹೆಮ್ಮೆ ಕೂಡ ಹೌದು..!

corona cases

Tags: Kiccha SudeepaRam CharanSandalwood
ShareTweetSendShare
Join us on:

Related Posts

cwg-2026-javelin-rumesh-gold-neeraj-chopra-silver-yashvir-bronze

ಕಾಮನ್‍ವೆಲ್ತ್ ಗೇಮ್ಸ್ 2026 – ರುಮೇಶ್‍ಗೆ ಚಿನ್ನ, ನೀರಜ್‍ಗೆ ಬೆಳ್ಳಿ.. ಯಶ್ವೀರ್‍ಗೆ ಕಂಚು, ನದೀಮ್‍ಗೆ ನಿರಾಸೆ..!

by admin
August 1, 2026
0

2026ರ ಗ್ಲಾಸ್ಗೋ ಕಾಮನ್‍ವೆಲ್ತ್‍ನಲ್ಲಿ ಚಿನ್ನದ ಪದಕ ಗೆಲ್ಲುವ ನೀರಜ್ ಚೋಪ್ರಾ ಕನಸು ಭಗ್ನಗೊಂಡಿದೆ. ಆದ್ರೂ ಈ ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಚೋಪ್ರಾ ಬೆಳ್ಳಿಯ ಪದಕ ಗೆದ್ದುಕೊಂಡಿದ್ದಾನೆ....

india-judo-two-gold-one-silver-commonwealth-games-2026-history

cwg-2026- ನೀಗಿದ 35 ವರ್ಷಗಳ ಬರ.. ಎರಡು ಚಿನ್ನ. ಒಂದು ಬೆಳ್ಳಿ.. ಜುಡೋ ಅಖಾಡದಲ್ಲಿ ಮೊಳಗಿದ ಭಾರತದ ರಾಷ್ಟ್ರಗಿತೆ.

by admin
August 1, 2026
0

ಜೂಡೋ ಸ್ಪರ್ಧೆಯಲ್ಲಿ ಇತಿಹಾಸ ಬರೆದ ಭಾರತದ ಸ್ಪರ್ಧಿಗಳು. ಎರಡು ಚಿನ್ನ, ಒಂದು ಬೆಳ್ಳಿ. 35 ವರ್ಷಗಳ ಬರ ನೀಗಿಸಿದ ಭಾರತೀಯ ಜೂಡೋ ಸ್ಪರ್ಧಿಗಳು. 1990ರ ಆಕ್ಲಂಡ್ ಕಾಮನ್‍ವೆಲ್ತ್...

cwg-2026: ಒಂದೇ ಒಂದು ಕೆಜಿ.. ಕೈ ತಪ್ಪಿ ಹೋದ ಬಂಗಾರ.. ಲವ್ ಪ್ರೀತ್‍ಗೆ ಬೆಳ್ಳಿ, ಸೀಮಾಗೆ ಕಂಚು..!

cwg-2026: ಒಂದೇ ಒಂದು ಕೆಜಿ.. ಕೈ ತಪ್ಪಿ ಹೋದ ಬಂಗಾರ.. ಲವ್ ಪ್ರೀತ್‍ಗೆ ಬೆಳ್ಳಿ, ಸೀಮಾಗೆ ಕಂಚು..!

by admin
August 1, 2026
0

ಭಾರತದ ಹೇವಿ ವೇಯ್ಟ್ ವೇಟ್ ಲಿಫ್ಟರ್ ಲವ್ ಪ್ರೀತ್ ಸಿಂಗ್ ಅವರು 2026ರ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ದಾಖಲೆಯ ಬೆಳ್ಳಿ ಪದಕ ಗೆದ್ದು ಇತಿಹಾಸ ಬರೆದಿದ್ದಾನೆ. ವೃತ್ತಿ ಜೀವನದಲ್ಲಿ...

majestic-railway-station-passenger-problem-track-maintenance-information-issue

Bengaluru – ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ..!

by admin
August 1, 2026
0

ಬೆಂಗಳೂರಿನ ಹೃದಯಭಾಗವಾಗಿರುವ ಮೆಜೆಸ್ಟಿಕ್‍ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಗೊಂದಲಕ್ಕೆ ಸಿಲುಕಿದ್ದಾರೆ. ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಒಟ್ಟು 10 ಟ್ರ್ಯಾಕ್‍ಗಳಿವೆ. ಈ ಪೈಕಿ 2...

smita-dey-india-first-commonwealth-judo-gold-medalist-story

cwg-2026 : ಮೆಕ್ಯಾನಿಕ್ ಮಗಳ ಅದ್ಭುತ ಸಾಧನೆ..! ಜೂಡೋದಲ್ಲಿ ಚಿನ್ನ ಗೆದ್ದ ಅಸ್ಮಿತಾ ಡೇ ಯಾರು..?

by admin
July 31, 2026
0

ಮೆಕ್ಯಾನಿಕ್ ಮಗಳ ಅದ್ಭುತ ಸಾಧನೆ..! ಜೂಡೋದಲ್ಲಿ ಚಿನ್ನ ಗೆದ್ದ ಅಸ್ಮಿತಾ ಡೇ ಯಾರು..? ಈಕೆ ತ್ರಿಪುರಾದ ಹುಡುಗಿ. ಕಾಮನ್‍ವೆಲ್ತ್ ಗೇಮ್ಸ್‍ನ ಜೂಡೋ ವಿಭಾಗದಲ್ಲಿ ಚಿನ್ನದ ಗೆದ್ದ ಹುಡುಗಿ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram