ಮಾರ್ಚ್ 31ರೊಳಗೆ ಪಾನ್ ಕಾರ್ಡ್ ಮತ್ತು ಆಧಾರ್ ಅನ್ನು ಲಿಂಕ್ ಮಾಡದೇ ಇದ್ದರೆ, ಪಾನ್ ಕಾರ್ಡ್ ನಿಷ್ಕ್ರಿಯಗೊಳಿಸುವುದಾಗಿ ಆದಾಯ ತೆರಿಗೆ ಇಲಾಖೆ ಎಚ್ಚರಿಸಿದೆ.
ಆಧಾರ್ ಲಿಂಕ್ ಮಾಡಲು ಕೇಂದ್ರೀಯ ನೇರ ತೆರಿಗೆ ಮಂಡಳಿ ಈಗಾಗಲೇ ಎಂಟು ಬಾರಿ ಗಡುವು ನೀಡಿದ್ದು, ಮಾ.31ರೊಳಗೆ ಆಧಾರ್ ಲಿಂಕ್ ಮಾಡಿರದಿದ್ದರೆ ಶಾಶ್ವತ ಖಾತೆ ಸಂಖ್ಯೆಯನ್ನು (ಪಾನ್) ನಿಷ್ಕ್ರಿಯಗೊಳಿಸುವುದಾಗಿ ಹೇಳಿದೆ. ಅನಂತರ ಪಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಿದ ನಂತರ, ಲಿಂಕ್ ಮಾಡಿದ ದಿನಾಂಕದಿಂದ ಪ್ಯಾನ್ ಕಾರ್ಡ್ (ಶಾಶ್ವತ ಖಾತೆ ಸಂಖ್ಯೆ) ಕಾರ್ಯರೂಪಕ್ಕೆ ಬರಲಿದೆ.
“ಖಾತಿಲ್ ನಹಿ.. ಆಶಿಕ್ ಹೂಂ…”; ‘ಕಿಂಗ್’ ಚಿತ್ರದ ಪವರ್ಫುಲ್ ಹೊಸ ಪೋಸ್ಟರ್ ರಿವೀಲ್ ಮಾಡಿದ ಶಾರುಖ್ ಖಾನ್
'ಕಿಂಗ್' ಸಿನಿಮಾದ ಪವರ್ಫುಲ್ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಶಾರುಖ್ ಖಾನ್ ನಿರೀಕ್ಷೆಯ ಕಾವು ಹೆಚ್ಚಿಸಿದ್ದಾರೆ. ತುಟಿಗಳ ನಡುವೆ ಗುಲಾಬಿ ಹಾಗೂ ಕಣ್ಣುಗಳಲ್ಲಿ ರೋಷದ ಬೆಂಕಿ...








