ಶಿವರಾತ್ರಿ ಅಮಾವಾಸ್ಯೆಯ ನಂತರದ ದಿನಗಳಲ್ಲಿ ಈ ರಾಶಿಗಳ ಮಾತ್ರ ಭಾರಿ ಅದೃಷ್ಟದ ಯೋಗದಿಂದ ಸಿರಿ ಸಂಪತ್ತಿನ ದಶೆಯ ಲಾಭ..!!

1 min read
lord shiva

ಶಿವರಾತ್ರಿ ಅಮಾವಾಸ್ಯೆಯ ನಂತರದ ದಿನಗಳಲ್ಲಿ ಈ ರಾಶಿಗಳ ಮಾತ್ರ ಭಾರಿ ಅದೃಷ್ಟದ ಯೋಗದಿಂದ ಸಿರಿ ಸಂಪತ್ತಿನ ದಶೆಯ ಲಾಭ..!!

ವೃಷಭ ರಾಶಿ
ಇಂದಿನ ದಿನದಿಂದ ವೃಷಭರಾಶಿ ವೃಷಭಲಗ್ನದವರಿಗೆ ಸರ್ಕಾರಿ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶ ಇರುತ್ತದೆ ಕಠಿಣ ಪರಿಶ್ರಮದಿಂದ ಒಳ್ಳೆದಾಗುತ್ತದೆ, ನೀವು ಮಾಡುತ್ತಿರುವ ಕೆಲಸದಲ್ಲಿ ಹಿರಿಯ ಅಧಿಕಾರಿಗಳು ನ್ಯೂನ್ಯತೆ ಕಾಣಬಹುದು, ಆಹಾರ ಮತ್ತು ಪಾನೀಯ ವಿಚಾರವಾಗಿ ಜಾಗೃತಿಯಾಗಿ, ಹಣಕಾಸಿನ ವಿಚಾರದಲ್ಲಿ ಸಾಮಾನ್ಯವಾಗಿರುತ್ತದೆ. ವ್ಯಾಪಾರ ವ್ಯವಹಾರ ಮಾಡುತ್ತಿರುವವರು ದೊಡ್ಡ ಲಾಭವನ್ನು ಪಡೆಯಬಹುದು. ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ, ನಿಮ್ಮ ಅದೃಷ್ಟದ ಸಂಖ್ಯೆ 7, ನಿಮ್ಮ ಅದೃಷ್ಟದ ಬಣ್ಣ ಗುಲಾಬಿ.

ಮಿಥುನ ರಾಶಿ
ಇಂದಿನ ದಿನದಿಂದ ಮಿಥುನರಾಶಿ ಮಿಥುನಲಗ್ನದವರಿಗೆ
ಕೆಲಸದ ವಾತಾವರಣದಲ್ಲಿ ಸುಧಾರಣೆಯಾಗುತ್ತದೆ ಅಧಿಕಾರಿಗಳಿಂದ ಬೆಂಬಲ, ಹೊಸ ಯೋಜನೆಗಳನ್ನು ಪ್ರಾರಂಭಿಸುತ್ತೀರಿ ಆದರೆ ಕಾರ್ಯಗತಗೊಳಿಸಲು ಸಮಯ ಬೇಕಾಗುವುದು. ಸಾಮಾಜಿಕ ಕಾರ್ಯಗಳನ್ನು ಮಾಡುವುದರಿಂದ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ, ನಿಮ್ಮ ಪ್ರೀತಿಯ ಜೀವನ ಕಳೆಯಲು ಸಾಧ್ಯವಾಗುತ್ತದೆ. ಹಣದ ವಿಚಾರದಲ್ಲಿ ಉತ್ತಮವಾಗಿರುತ್ತದೆ, ಸಂಗಾತಿಯೊಡನೆ ಕಿರಿಕಿರಿ ಉಂಟಾಗುತ್ತದೆ ಪ್ರೀತಿಯ ಜೀವನದಲ್ಲಿ ಶಾಂತಿ ನೆಮ್ಮದಿ ಕಾಪಾಡಿಕೊಳ್ಳಲು ನೀವು ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು, ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗ್ರತೆಯಾಗಿರಿ ನಿಮ್ಮ ಅದೃಷ್ಟದ ಸಂಖ್ಯೆ 4, ನಿಮ್ಮ ಅದೃಷ್ಟದ ಬಣ್ಣ ಬಿಳಿ.

 

ಕಟಕ ರಾಶಿ
ಇಂದಿನ ದಿನದಿಂದ ಕಟಕರಾಶಿ ಕಟಕಲಗ್ನದವರಿಗೆ
ನಿಮ್ಮ ಮನೆಯವರು ಯಾವುದೇ ಸಲಹೆ ನೀಡಿದರು ತಿರಸ್ಕರಿಸಬೇಡಿ, ಅವರ ಭಾವನೆಗೆ ಬೆಲೆ ಕೊಡಿದೊಡ್ಡ ಖರ್ಚುವೆಚ್ಚಗಳನ್ನು ಮಾಡುವ ಮನಸ್ಥಿತಿಯಲ್ಲಿ ಇದ್ದೀರಿ ಅದರ ತಪ್ಪಿಸಿ, ವ್ಯಾಪಾರಿಗಳು ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆಯಿದೆ ಹಿರಿಯ ಅಧಿಕಾರಿಗಳಿಂದ ಜಾಗ್ರತೆಯಾಗಿರಿ. ನೀವು ನಿಮ್ಮ ಕುಟುಂಬದೊಂದಿಗೆ ಶಾಂತಿ ನೆಮ್ಮದಿಯಿಂದ ಇರುತ್ತೀರಿ ಹಾಗೂ ಕುಟುಂಬದಲ್ಲಿ ಉತ್ತಮ ಸಮಯ ಕಳೆಯುತ್ತೀರಿ, ನಿಮ್ಮ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಮಿಶ್ರ ಫಲ ಸಿಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 9,

maha-shivratri-horoscope-

ಕನ್ಯಾ ರಾಶಿ
ಇಂದಿನ ದಿನದಿಂದ ಕನ್ಯಾರಾಶಿ ಕನ್ಯಾಲಗ್ನದವರಿಗೆ
ಬಹಳ ರೀತಿಯ ಕಷ್ಟಗಳನ್ನೆಲ್ಲ ಸಹಿಸಿಕೊಂಡು ಮುಂದೆ ಹೋಗುತ್ತೀರಿ, ಕಾರ್ಯಸಿದ್ಧಿಗೆ ಉತ್ತಮವಾದ ಅವಕಾಶಗಳು ಸಿಗುತ್ತವೆ ಕಠಿಣ ಕೆಲಸವನ್ನು ನಿರ್ವಹಿಸುವಾಗ ಒಳ್ಳೆಯದಾಗುತ್ತದೆ ಸಾರ್ವಜನಿಕ ಕ್ಷೇತ್ರದಲ್ಲಿ ಉತ್ತಮ ಸ್ಥಾನಮಾನ ಸಿಗಲಿದೆ, ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗ್ರತೆಯಾಗಿರಿ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ನಡೆಯುವುದು ಒಳ್ಳೆಯದು, ದೂರ ಸಂಚಾರ ಮಾಡುವುದು ಜಾಗ್ರತೆಯಾಗಿರಿ ನಿಮ್ಮ ಗೆಳೆಯರು ನಿಮ್ಮ ಕಠಿಣ ಕೆಲಸವನ್ನು ಮೆಚ್ಚುತ್ತಾರೆ, ಆತ್ಮವಿಶ್ವಾಸವಿದ್ದರೆ ಹೇಳುತ್ತೀರಿ ಹಾಗೂ ಜೀವನದ ಎಲ್ಲಾ ಅಡೆತಡೆಗಳನ್ನು ಮೆಟ್ಟಿ ಮುಂದೆ ಬರುತ್ತಿರಿ, ವೈಯಕ್ತಿಕ ಸಂಬಂಧಗಳಲ್ಲಿ ಶುಭವಾಗುತ್ತದೆ. ನಿಮ್ಮ ಅದೃಷ್ಟದ ಸಂಖ್ಯೆ7 ನಿಮ್ಮ ಅದೃಷ್ಟದ ಬಣ್ಣ ಹಸಿರು.
ಶ್ರೀ ದುರ್ಗಾಪರಮೇಶ್ವರೀ ಕಟೀಲು ಕ್ಷೇತ್ರ
ಭವಿಷ್ಯದ ಕುರಿತು ನಿಮಗೆ ಆತಂಕವಿದೆಯೇ..? ಜ್ಯೋತಿಷಕ್ಕೆ ಸಂಬಂಧಿಸಿದ ಪ್ರಶ್ನೆಗಳಿವೆಯೇ? ನಿಮ್ಮಲ್ಲಿನ ಗೊಂದಲಗಳನ್ನು ಬಗೆಹರಿಸಲು ನಿಮ್ಮ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ ಪರಿಹಾರ ಪಡೆದುಕೊಳ್ಳಬಹುದು ದೈವಜ್ಞ ಪ್ರಧಾನ್ ತಾಂತ್ರಿಕ್
ಪಂಡಿತ್ ಜ್ಞಾನೇಶ್ವರ್ ರಾವ್ 8548998564
ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಕಟೀಲು ದುರ್ಗಾಪರಮೇಶ್ವರೀ ಶ್ರೀ ರಕ್ತೇಶ್ವರೀ ದೇವಿಯ ಪೂಜಾ ಪದ್ದತಿಯಿಂದ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp
8548998564

maha-shivratri-horoscope-

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd