ADVERTISEMENT
Sunday, January 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

america : ಅನ್ಯಗ್ರಹ ಜೀವಿ ಎಂದು ಹೇಳಿಕೊಂಡು ಬೆತ್ತಲೆ ಓಡಾಡುತ್ತಿದ್ದ ವ್ಯಕ್ತಿ ಬಂಧನ… 

ಪ್ಲೋರಿಡಾದ   ಪಾಮ್ ಬೀಚ್ ನಲ್ಲಿ ಬೆತ್ತಲೆಯಾಗಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನ ಬಂದಿಸಿದ್ದಕ್ಕೆ  ಪೊಲೀಸರ ಬಳಿ ನಾನು ಬೇರೊಂದು ಭೂಮಿಯಿಂದ ಬಂದವನು ಅನ್ಯಗ್ರಹ ಜೀವಿ  ಎಂದು ವಾದಿಸಿದ್ದಾನೆ. 

Naveen Kumar B C by Naveen Kumar B C
March 14, 2023
in Newsbeat, Marjala Manthana, ಮಾರ್ಜಲ ಮಂಥನ
america alien
Share on FacebookShare on TwitterShare on WhatsappShare on Telegram

ಅನ್ಯಗ್ರಹ ಜೀವಿ ಎಂದು ಹೇಳಿಕೊಂಡು ಬೆತ್ತಲೆ ಓಡಾಡುತ್ತಿದ್ದ ವ್ಯಕ್ತಿ ಬಂಧನ…

ರಸ್ತೆಯಲ್ಲಿ ಬೆತ್ತಲೆಯಾಗಿ ನಡೆದುಕೊಂಡು  ಓಡಾಡುತ್ತಿದ್ದಕ್ಕೆ ವ್ಯಕ್ತಿಯೊಬ್ಬನನ್ನ ಪೊಲೀಸರು ಬಂಧಿಸಿದ್ದಾರೆ.  ಇದಕ್ಕೆ ಪ್ರತಿಕ್ರಿಯಿಸಿದ ವ್ಯಕ್ತಿ  ನಾನು ಬೇರೊಂದು ಭೂಮಿಯಿಂದ ಬಂದವನು ನನ್ನೇಕೆ ಬಂಧಿಸುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾನೆ ಈ ಘಟನೆ ನಡೆದಿರುವುದು ಅಮೇರಿಕಾದ ಪ್ಲೋರಿಡಾದಲ್ಲಿ.

 

Related posts

ಖಜಾನೆ ಲೆಕ್ಕಾಚಾರ ಮುಗಿಯುವವರೆಗೂ CM ಕುರ್ಚಿ ಭದ್ರ ಡಿಕೆಶಿ ಹಾದಿ ಸುಗಮವಲ್ಲ ಎಂದ ಕೋಡಿ ಮಠದ ಶ್ರೀಗಳು

ಖಜಾನೆ ಲೆಕ್ಕಾಚಾರ ಮುಗಿಯುವವರೆಗೂ CM ಕುರ್ಚಿ ಭದ್ರ ಡಿಕೆಶಿ ಹಾದಿ ಸುಗಮವಲ್ಲ ಎಂದ ಕೋಡಿ ಮಠದ ಶ್ರೀಗಳು

January 25, 2026
ಟಿ20 ವಿಶ್ವಕಪ್ 2026 ಬಾಂಗ್ಲಾದೇಶಕ್ಕೆ ಗೇಟ್ ಪಾಸ್ ಸ್ಕಾಟ್ಲೆಂಡ್‌ಗೆ ರೆಡ್ ಕಾರ್ಪೆಟ್ ಐಸಿಸಿ ಐತಿಹಾಸಿಕ ತೀರ್ಮಾನ

ಟಿ20 ವಿಶ್ವಕಪ್ 2026 ಬಾಂಗ್ಲಾದೇಶಕ್ಕೆ ಗೇಟ್ ಪಾಸ್ ಸ್ಕಾಟ್ಲೆಂಡ್‌ಗೆ ರೆಡ್ ಕಾರ್ಪೆಟ್ ಐಸಿಸಿ ಐತಿಹಾಸಿಕ ತೀರ್ಮಾನ

January 25, 2026

 ಈ ಸನ್ನೀವೇಶ ಕೇಳೆ ಬಾಲಿವುಡ್ ನ ಪಿಕೆ ಚಿತ್ರ ನೆನೆಪಾಗಿರುತ್ತದೆ. ಅದರಲ್ಲಿ ಅಮೀರ್ ಖಾನ್ ಬೆರೊಂದು  ಭೂಮಿಯಿಂದ ಬಂದ ಏಲಿಯನ್ ಪಾತ್ರದಲ್ಲಿ ನಟಿಸಿದ್ದರು.   ಇದೇ ರೀತಿ  ಪ್ಲೋರಿಡಾದ   ಪಾಮ್ ಬೀಚ್ ನಲ್ಲಿ ಬೆತ್ತಲೆಯಾಗಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನ ಬಂದಿಸಿದ್ದಕ್ಕೆ  ಪೊಲೀಸರ ಬಳಿ ನಾನು ಬೇರೊಂದು ಭೂಮಿಯಿಂದ ಬಂದವನು ಅನ್ಯಗ್ರಹ ಜೀವಿ  ಎಂದು ವಾದಿಸಿದ್ದಾನೆ.

 

ಅಸಭ್ಯ ವರ್ತನೆ ಮತ್ತು ಬಂಧನವನ್ನ ವಿರೋಧಿಸಿದ ಆರೋಪದ ಮೇಲೆ 44 ವರ್ಷದ ಜೇಸನ್ ಸ್ಮಿತ್ ಅವರನ್ನ ಪೊಲೀಸರು ಬಂಧಿಸಿದ್ದಾರೆ.  ವರ್ತ್ ಅವೆನ್ಯೂನಲ್ಲಿರುವ ರೆಸ್ಟಾರೆಂಟ್‌ನ ಹಿಂದೆ ಬೆತ್ತಲೆಯಾಗಿ ನಡೆದುಕೊಂಡು ಹೋಗುತ್ತಿದ್ದನ್ನ ಗಮನಿಸಿ ವ್ಯಕ್ತಿಯೊಬ್ಬ ಪೊಲೀಸರಿಗೆ ವಿಷಯ ತಿಳಿಸಿದ್ದನೆ.

 

ಸ್ಮಿತ್ ತಮ್ಮ ಹೆಸರು ಅಥವಾ ಜನ್ಮ ದಿನಾಂಕವನ್ನು ನೀಡಲು ನಿರಾಕರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆಗಾಗಿ ಪೊಲೀಸ್ ಪ್ರಧಾನ ಕಚೇರಿಗೆ ಕರೆದೊಯ್ದ ನಂತರ ತನ್ನ ಹೆಸರನ್ನ  ಬಾಯ್ಬಿಟ್ಟಿದ್ದಾನೆ.  ಆದರೇ  ತನ್ನ ಬಳಿ ಸಾಮಾಜಿಕ ಭದ್ರತಾ ಸಂಖ್ಯೆ ಅಥವಾ ಗುರುತಿನ ಚೀಟಿ ಇಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾನೆ.  ಸಧ್ಯಕ್ಕೆ ಸ್ಮಿತ್ ಪಾಮ್ ಬೀಚ್ ಕೌಂಟಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.

man in america was walking around naked without clothes. pretends to be an alien

Tags: alienamerica
ShareTweetSendShare
Join us on:

Related Posts

ಖಜಾನೆ ಲೆಕ್ಕಾಚಾರ ಮುಗಿಯುವವರೆಗೂ CM ಕುರ್ಚಿ ಭದ್ರ ಡಿಕೆಶಿ ಹಾದಿ ಸುಗಮವಲ್ಲ ಎಂದ ಕೋಡಿ ಮಠದ ಶ್ರೀಗಳು

ಖಜಾನೆ ಲೆಕ್ಕಾಚಾರ ಮುಗಿಯುವವರೆಗೂ CM ಕುರ್ಚಿ ಭದ್ರ ಡಿಕೆಶಿ ಹಾದಿ ಸುಗಮವಲ್ಲ ಎಂದ ಕೋಡಿ ಮಠದ ಶ್ರೀಗಳು

by Shwetha
January 25, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸದಾ ಕುತೂಹಲ ಕೆರಳಿಸುವ ಹಾಸನ ಜಿಲ್ಲೆ ಅರಸೀಕೆರೆ ಹಾರನಹಳ್ಳಿ ಕೋಡಿಮಠದ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳ ಭವಿಷ್ಯವಾಣಿ, ಈ ಬಾರಿಯ ಮಕರ...

ಟಿ20 ವಿಶ್ವಕಪ್ 2026 ಬಾಂಗ್ಲಾದೇಶಕ್ಕೆ ಗೇಟ್ ಪಾಸ್ ಸ್ಕಾಟ್ಲೆಂಡ್‌ಗೆ ರೆಡ್ ಕಾರ್ಪೆಟ್ ಐಸಿಸಿ ಐತಿಹಾಸಿಕ ತೀರ್ಮಾನ

ಟಿ20 ವಿಶ್ವಕಪ್ 2026 ಬಾಂಗ್ಲಾದೇಶಕ್ಕೆ ಗೇಟ್ ಪಾಸ್ ಸ್ಕಾಟ್ಲೆಂಡ್‌ಗೆ ರೆಡ್ ಕಾರ್ಪೆಟ್ ಐಸಿಸಿ ಐತಿಹಾಸಿಕ ತೀರ್ಮಾನ

by Shwetha
January 25, 2026
0

ವಿಶ್ವ ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸುವಂತಹ ಸುದ್ದಿಯೊಂದು ಹೊರಬಿದ್ದಿದೆ. 2026ರಲ್ಲಿ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆತಿಥ್ಯ ವಹಿಸಲಿರುವ ಟಿ20 ವಿಶ್ವಕಪ್ ಟೂರ್ನಿಯಿಂದ ನೆರೆಯ ಬಾಂಗ್ಲಾದೇಶವನ್ನು ಅಧಿಕೃತವಾಗಿ...

ಅಬ್ರಹಾಂ ಲಿಂಕನ್ ನೌಕೆ ಎಂಟ್ರಿಯಿಂದ ನಡುಗಿದ ಇರಾನ್:ಯುದ್ಧದ ಭೀತಿಯ ನಡುವೆ ಇರಾನ್ ಗುಡುಗು ನಮ್ಮ ಬೆರಳು ಟ್ರಿಗರ್ ಮೇಲಿದೆ

ಅಬ್ರಹಾಂ ಲಿಂಕನ್ ನೌಕೆ ಎಂಟ್ರಿಯಿಂದ ನಡುಗಿದ ಇರಾನ್:ಯುದ್ಧದ ಭೀತಿಯ ನಡುವೆ ಇರಾನ್ ಗುಡುಗು ನಮ್ಮ ಬೆರಳು ಟ್ರಿಗರ್ ಮೇಲಿದೆ

by Shwetha
January 25, 2026
0

ವಾಷಿಂಗ್ಟನ್ ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಯುದ್ಧದ ಕಾರ್ಮೋಡ ದಟ್ಟವಾಗುತ್ತಿದ್ದು ಅಮೆರಿಕ ಮತ್ತು ಇರಾನ್ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಒಂದೆಡೆ ಇರಾನ್ ದೇಶದ ಆಂತರಿಕ ಪ್ರತಿಭಟನೆಗಳಿಂದ ನಲುಗುತ್ತಿದ್ದರೆ ಮತ್ತೊಂದೆಡೆ ಅಮೆರಿಕದ...

ನಡುರಸ್ತೆಯಲ್ಲೇ ಬಟ್ಟೆ ಬಿಚ್ಚಿ ಹೊಡೆಯುತ್ತೇನೆಂದ ಮಾಲೀಕ: 5 ವರ್ಷ ದುಡಿದ ಉದ್ಯೋಗಿಗೆ ಸಿಕ್ಕಿದ್ದು ಅವಮಾನ, ಬೆದರಿಕೆ!

ನಡುರಸ್ತೆಯಲ್ಲೇ ಬಟ್ಟೆ ಬಿಚ್ಚಿ ಹೊಡೆಯುತ್ತೇನೆಂದ ಮಾಲೀಕ: 5 ವರ್ಷ ದುಡಿದ ಉದ್ಯೋಗಿಗೆ ಸಿಕ್ಕಿದ್ದು ಅವಮಾನ, ಬೆದರಿಕೆ!

by Shwetha
January 25, 2026
0

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದುಡಿಯುವ ಮಹಿಳೆಯರಿಗೆ ರಕ್ಷಣೆ ಇದೆಯೇ ಎಂಬ ಪ್ರಶ್ನೆ ಮೂಡುವಂತಹ ಆಘಾತಕಾರಿ ಮತ್ತು ಅಮಾನವೀಯ ಘಟನೆಯೊಂದು ರಾಜಧಾನಿಯ ಕೆಂಗೇರಿಯಲ್ಲಿ ನಡೆದಿದೆ. ಕೇವಲ ಕೆಲಸಕ್ಕೆ...

ದಿನ ಭವಿಷ್ಯ (04-01-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (25-01-2026) Daily Horoscope. ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
January 25, 2026
0

ದಿನ ಭವಿಷ್ಯ: 25-01-2026 ಮೇಷ ರಾಶಿ ಇಂದು ನಿಮಗೆ ಮಿಶ್ರ ಫಲಗಳು ಕಂಡುಬರಲಿವೆ. ಉದ್ಯೋಗದಲ್ಲಿನ ಒತ್ತಡವು ಸ್ವಲ್ಪ ಮಟ್ಟಿಗೆ ನಿವಾರಣೆಯಾಗಲಿದೆ. ದೂರದ ಪ್ರಯಾಣವನ್ನು ಮಾಡುವ ಆಲೋಚನೆ ಬರಬಹುದು....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram