ರಾಬರ್ಟ್ ಪೋಸ್ಟರ್ ರಿಲೀಸ್ ಮಾಡಿ ಶುಭಕೋರಿದ ‘ಕೌರವ’..!
ಚಂದನವನದ ಒಡೆಯ ಚಾಲೆಂಜಿಂಗ್ ಸ್ಟಾರ್ ಅಭಿನಯದ ಬಹುನಿರೀಕ್ಷೆಯ ಸಿನಿಮಾವಾದ ರಾಬರ್ಟ್ ಮಾರ್ಚ್ 11 ಕ್ಕೆ ರಿಲೀಸ್ ಆಗಲಿದೆ. ಈಗಾಗಲೇ ತೆಲುಗಿನಲ್ಲೂ ಟೀಸರ್ ರಿಲೀಸ್ ಆಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ ರಾಬರ್ಟ್. ಇಂದು ಹಿರೇಕೆರೂರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘದ ವತಿಯಿಂದ ರಾಬರ್ಟ್ ಚಿತ್ರದ ಪೋಸ್ಟರ್ ಗಳನ್ನು ಬಿಡಗಡೆಗೊಳಿಸಲಾಗಿದೆ. ಸಚಿವರಾದ ಬಿಸಿ ಪಾಟೀಲ್ ಅವರು ಹಾಗೂ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾದ ಯುಬಿ ಬಣಕಾರ್ ಅವರು ಈ ಪೋಸ್ಟರ್ಸ ಗಳನ್ನೂ ರಿಲೀಸ್ ಮಾಡಿ ರಾಬರ್ಟ್ ಚಿತ್ರವು ಯಶಸ್ವಿಯಾಗಲಿ 100 ದಿನ ಪೂರೈಸಲಿ ಎಂದು ಶುಭಾಶಯ ಕೋರಿದ್ದಾರೆ.
ಧಾರ್ಮಿಕ ಸ್ಥಳಗಳಲ್ಲಿ ‘ಶಬ್ದಮಾಲಿನ್ಯ’ ತಡೆಗೆ ರಾಜ್ಯ ಹೈಕೋರ್ಟ್ ಆದೇಶ
ದೇವರನ್ನ ಮೆಚ್ಚಿಸಲು ಮಗನನ್ನ ಕೊಂದ ತಾಯಿ
UP ಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಮನವಿ: ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್..!
ಚೀನಾ ಅಧ್ಯಕ್ಷ ‘ಜಿನ್ ಪಿಂಗ್’ ದೇಹದಲ್ಲಿ ‘ಪ್ರಜಾಸತ್ತಾತ್ಮಕ ಎಲುಬಿಲ್ಲ’: ಜೋ ಬೈಡನ್..!
ನಾನೊಬ್ಬ ಹಿಂದುಸ್ತಾನಿ ಮುಸ್ಲಿಂ ಅನ್ನೋದಕ್ಕೆ ನನಗೆ ಹೆಮ್ಮೆ : ಗುಲಾಂ ನಬಿ ಆಜಾದ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel