ಚೀನಾ ಅಧ್ಯಕ್ಷ ‘ಜಿನ್ ಪಿಂಗ್’ ದೇಹದಲ್ಲಿ ‘ಪ್ರಜಾಸತ್ತಾತ್ಮಕ ಎಲುಬಿಲ್ಲ’: ಜೋ ಬೈಡನ್..!
ಅಮೆರಿಕಾ : ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ದೇಹದಲ್ಲಿ ‘ಪ್ರಜಾಸತ್ತಾತ್ಮಕ’ ಮೂಳೆ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿಕೆ ನೀಡಿದ್ದಾರೆ. ಆದ್ರೆ ಈ ಹೇಳಿಕೆಗೆ ಪ್ರತಿಕ್ರಿಯಿಸದಿರಲು ಚೀನಾ ನಿರ್ಧರಿಸಿದೆ. ಆದರೆ, ಉಭಯ ದೇಶಗಳು ಸಹಕಾರದತ್ತ ಹೆಚ್ಚಿನ ಗಮನ ಹರಿಸಬೇಕು ಹಾಗೂ ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಚೀನಾ ಹೇಳಿದೆ.
ನಾನೊಬ್ಬ ಹಿಂದುಸ್ತಾನಿ ಮುಸ್ಲಿಂ ಅನ್ನೋದಕ್ಕೆ ನನಗೆ ಹೆಮ್ಮೆ : ಗುಲಾಂ ನಬಿ ಆಜಾದ್
ಅಂತರಾಷ್ಟ್ರಿಯ ಮಾಧ್ಯಮದಲ್ಲಿ ಪ್ರಸಾರವಾದ ಸಂದರ್ಶನವೊಂದರಲ್ಲಿ, ಮಾತನಾಡಿದ್ದ ಜೋ ಬೈಡೆನ್ ಅವರು ನಾನು ಅಧ್ಯಕ್ಷನಾಗಿ ಇತ್ತೀಚೆಗೆ ಅಧಿಕಾರ ವಹಿಸಿದ್ದೇನೆ. ಇನ್ನುಮುಂದೆ ಚೀನಾ ಅಧ್ಯಕ್ಷರೊಂದಿಗೆ ಮಾತನಾಡಬೇಕಾಗಿದೆ. ಆದರೆ, ನಾನು ಉಪಾಧ್ಯಕ್ಷನಾಗಿದ್ದ ವೇಳೆ ಅವರನ್ನು ಹಲವು ಬಾರಿ ಭೇಟಿಯಾಗಿದ್ದೆ. ಕ್ಸಿ ಜಿನ್ಪಿಂಗ್ ‘ಅತ್ಯಂತ ಪ್ರತಿಭಾನ್ವಿತ’ ಹಾಗೂ ಅತ್ಯಂತ ಗಟ್ಟಿ ವ್ಯಕ್ತಿ. ಆದ್ರೆ ಅವರ ದೇಹದಲ್ಲಿ ಒಂದು ಸಣ್ಣ ಪ್ರಜಾಸತ್ತಾತ್ಮಕ ಎಲುಬು ಕೂಡ ಇಲ್ಲ ಎಂದು ಹೇಳಿದ್ದರು. ಆದ್ರೆ ಚೈನಾ ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲಾ..
ಬದುಕುವ ಭರವಸೆ ಕಳೆದುಕೊಂಡಿದ್ದೆವು. ಅಷ್ಟರಲ್ಲಿ ಫೋನ್ ನೆಟ್ವರ್ಕ್ ಭರವಸೆ ಮೂಡಿಸಿತು – ಹಿಮನದಿ ಸ್ಫೋಟದಲ್ಲಿ ಬದುಕುಳಿದವರ ಮಾತುಗಳು
ಕಣ್ಣೀರಾಕುತ್ತಾ ಗುಲಾಂ ನಬಿ ಆಜಾದ್ ಗೆ ಸಲ್ಯೂಟ್ ಮಾಡಿದ ಮೋದಿ
ಭಾರತೀಯ ಸೇನೆಯು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಸೇರಿದಂತೆ 89 ಆ್ಯಪ್ ಗಳಿಗೆ ವಿಧಿಸಿರುವ ಬ್ಯಾನ್ ಯಶಸ್ವಿ
ಚೆನ್ನೈ ಟೆಸ್ಟ್ : ರೂಟ್ ಹುಡುಗರ ದರ್ಬಾರು.. ಟೀಂ ಇಂಡಿಯಾ ಕಂಗಾಲು
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel