ಮೋದಿ ಜನ್ಮದಿನ : ಟ್ವಿಟ್ಟರ್ ನಲ್ಲಿ #NationalUnemploymentDay ಟ್ರೆಂಡಿಂಗ್

1 min read
NationalUnemploymentDay

ಮೋದಿ ಜನ್ಮದಿನ : ಟ್ವಿಟ್ಟರ್ ನಲ್ಲಿ #NationalUnemploymentDay ಟ್ರೆಂಡಿಂಗ್ NationalUnemploymentDay

ಬೆಂಗಳೂರು : ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ. 71ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿಗಳಿಗೆ ರಾಜಕೀಯ ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಶುಭಕೊರುತ್ತಿದ್ದಾರೆ.

NationalUnemploymentDay

ಆದ್ರೆ ಸೋಶಿಯಲ್ ಮೀಡಿಯಾದ ದಿಗ್ಗಜ ಟ್ವಿಟ್ಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭ ಕೋರುವವರಿಗಿಂತ ಕೆಲಸ ಕೇಳುವರೇ ಹೆಚ್ಚಾಗಿದ್ದಾರೆ.

ರಾಷ್ಟ್ರೀಯ ಬೇರೋಜ್‍ಗಾರ್ ದಿವಸ, ನ್ಯಾಷನಲ್ ಅನ್‍ಎಂಪ್ಲಾಯ್ಮೆಟ್ ಡೇ, ಮೋದಿ ರೋಜ್‍ಗಾರ್ ದೋ ಎಂಬ ಹ್ಯಾಷ್‍ಟ್ಯಾಗ್‍ಗಳು ಟ್ವಿಟ್ಟರ್ ನಲ್ಲಿ ಭಾರಿ ಸದ್ದು ಮಾಡುತ್ತಿವೆ.

NationalUnemploymentDay

ಇಂದು ಟಾಪ್ 5 ಟ್ವಿಟ್ಟರ್ ಟ್ರೆಂಡಿಂಗ್ ಪೈಕಿ #NationalUnemploymentDay. #राष्ट्रीय_बेरोजगार_दिवस. #मोदी_रोजगार_दो ಹ್ಯಾಷ್ ಟ್ಯಾಗ್ ಗಳು ಹೆಚ್ಚು ಟ್ರೆಂಡ್ ಆಗುತ್ತಿವೆ.

ಸದ್ಯದ ಅಂಕಿಅಂಶ ಪ್ರಕಾರ #राष्ट्रीय_बेरोजगार_दिवस ಎಂಬ ಹ್ಯಾಷ್‍ಟ್ಯಾಗ್‍ನಲ್ಲಿ ಸುಮಾರು 1.37 ಮಿಲಿಯನ್ ಟ್ವೀಟ್‍ಗಳಿವೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd