ವಜ್ರ ವ್ಯಾಪಾರಿ ನೀರವ್ ಮೋದಿಯವರ ಜಾಮೀನು ಅರ್ಜಿಯನ್ನು ಯುಕೆ ನ್ಯಾಯಾಲಯ ಐದನೇ ಬಾರಿಗೆ ತಿರಸ್ಕರಿಸಿದೆ. ಸುಮಾರು 2 ಬಿಲಿಯನ್ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆ ಮತ್ತು ಮನಿ ಲಾಂಡರಿಂಗ್ ಪ್ರಕರಣದ ಆರೋಪದ ಮೇಲೆ ಭಾರತಕ್ಕೆ ಹಸ್ತಾಂತರಿಸುವ ವಿರುದ್ಧ ಹೋರಾಡುತ್ತಿರುವ ವಜ್ರ ವ್ಯಾಪಾರಿ ನೀರವ್ ಮೋದಿಯ ಜಾಮೀನು ಅರ್ಜಿಯನ್ನು ಐದನೇ ಬಾರಿಗೆ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ. ಭಾರತ ಸರ್ಕಾರದ ಆರೋಪದ ಮೇರೆಗೆ ಸ್ಕಾಟ್ಲೆಂಡ್ ಯಾರ್ಡ್ ಮರಣದಂಡನೆ ವಾರೆಂಟ್ ಮೇಲೆ 2019 ರ ಮಾರ್ಚ್ 19 ರಂದು ನೀರವ್ ಮೋದಿಯನ್ನು ಬಂಧಿಸಿದೆ.
ಮೇ ತಿಂಗಳಲ್ಲಿ ಭಾರತಕ್ಕೆ ಹಸ್ತಾಂತರದ ವಿಚಾರಣೆ ನಿಗದಿಯಾಗಿದ್ದು, ಅದರ ವಿರುದ್ಧ ಜಾಮೀನು ಪಡೆಯಲು ನೀರವ್ ಮೋದಿ ಐದನೇ ಪ್ರಯತ್ನ ಮಾಡಿದ್ಡ. ಆದರೆ, ಆತನ ಜಾಮೀನು ಅರ್ಜಿಯನ್ನು ಲಂಡನ್‌ನ ಹೈಕೋರ್ಟ್ ತಿರಸ್ಕರಿಸಿದೆ.
ಅವಮಾನ ಮಾಡಿದ್ದ ಕಂಪನಿಯನ್ನ ಖರೀದಿಸಿದ್ದ ದಿಗ್ಗಜ ಉದ್ಯಮಿ ಟಾಟಾ!
ಮಹಾನ್ : ಖ್ಯಾತ ಉಧ್ಯಮಿ ರತನ್ ಟಾಟಾ ಅವರು ವಯೋಸಹಜ ಕಾಯಿಲೆಯಿಂದ ಇಹಲೋಕ ತ್ಯಜಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಸಾರ್ಥಕೆತೆಯನ್ನು ದೇಶ ನೆನೆಯುತ್ತಿದೆ. 1980-90ರ ದಶಕದಲ್ಲಿ ಭಾರತದಲ್ಲಿ...