ADVERTISEMENT
Monday, August 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

North korea : ಇಂತಹ ಕೆಟ್ಟ ಜಾಬ್ ಗಳು ಬಹುಷಃ ಜಗತ್ತಿನಲ್ಲಿ ಸಿಗುವುದಿಲ್ಲ….!!!

Namratha Rao by Namratha Rao
February 2, 2022
in Newsbeat, Saaksha Special, ಎಸ್ ಸ್ಪೆಷಲ್
New law in north korea if the child not raised well parents get punishment
Share on FacebookShare on TwitterShare on WhatsappShare on Telegram

North korea : ಇಂತಹ ಕೆಟ್ಟ ಜಾಬ್ ಗಳು ಬಹುಷಃ ಜಗತ್ತಿನಲ್ಲಿ ಸಿಗುವುದಿಲ್ಲ….!!!

ಉತ್ತರ ಕೊರಿಯಾ…. ಹೆಸರು ಕೇಳ್ತಿದ್ದ ಹಾಗೆ ಎಲ್ಲರ ಕಣ್ನೆದುರಿಗೆ ಬರುವ ಮುಖ ಅಲ್ಲಿನ ಹುಚ್ಚು ಸರ್ವಾಧಿಕಾರಿ ಕಿಮ್ ಜಾಂಗ್ ಉನ್… ಈ ವ್ಯಕ್ತಿ ಹುಚ್ಚಾಟ ಯಾರಿಗೆ ಗೊತ್ತಿಲ್ಲ. ಇವನ ದೇಶದಲ್ಲಿ ಸಿಲುಕಿರುವ ಜನರಿಗೆ ಸ್ವಾತಂತ್ರ್ಯ ಏನೆಂದು ಗೊತ್ತಿರೋದಿಲ್ಲ. ಇನ್ನೂ ಇಲ್ಲಿನ ಜನರಿಗೆ ತಾವು ಇಷ್ಟ ಪಡುವ ಕೆಲಸ ಮಾಡುವ ಹಕ್ಕೂ ಇಲ್ಲ. ಇದೂ ಕೂಡ ನಿರ್ಧಾರ ಮಾಡೋದು ಕಿಮ್.kim jong hyun - saakshatv

Related posts

ನೈಸ್ ಸಂಸ್ಥೆಯ ಟೋಲ್ ದಗಾಬಾಜಿಗೆ ಬ್ರೇಕ್ ಹಾಕಿ: ಡಿಕೆಶಿ ಸರ್ಕಾರಕ್ಕೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಒತ್ತಾಯ

ನೈಸ್ ಸಂಸ್ಥೆಯ ಟೋಲ್ ದಗಾಬಾಜಿಗೆ ಬ್ರೇಕ್ ಹಾಕಿ: ಡಿಕೆಶಿ ಸರ್ಕಾರಕ್ಕೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಒತ್ತಾಯ

August 17, 2026
ಕರ್ನಾಟಕದ ಸಿಎಂ ಆಗ್ತಾರಾ ನಟ ಯಶ್? ರಾಜಕೀಯ ಪ್ರವೇಶದ ಕುರಿತು ಯಶ್ ನೀಡಿದ ಮಾಸ್ ರಿಯಾಕ್ಷನ್ ವೈರಲ್

ಕರ್ನಾಟಕದ ಸಿಎಂ ಆಗ್ತಾರಾ ನಟ ಯಶ್? ರಾಜಕೀಯ ಪ್ರವೇಶದ ಕುರಿತು ಯಶ್ ನೀಡಿದ ಮಾಸ್ ರಿಯಾಕ್ಷನ್ ವೈರಲ್

August 17, 2026

16 ವರ್ಷದ ವಯಸ್ಸಲ್ಲೇ ಜನರು ಕೆಲಸ ಮಾಡ್ಬೇಕಾಗುತ್ತೆ. ಆದ್ರೆ ಅವರಿಗೆ ಇಷ್ಟ ಬಮದ ಕೆಲಸ ಅಲ್ಲ. ಸರ್ಕಾರ ಕೊಡುವ ಕೆಲಸ.. ಹುಡುಗಿಯರ ಕೆಲಸಗಳ ವಿಚಾರ ಬಂದ್ರೆ ಖುದ್ದು ಕಿಮ್ ಸುಂದರ ಯುವತಿಯರನ್ನ ಆ ಕೆಲಸಗಳಿಗೆ ಸೆಲೆಕ್ಟ್ ಮಾಡುತ್ತಾರೆ.. ಈ ದೆಶದಲ್ಲಿ ಬಿಟ್ರೆ ವಿಚಿತ್ರ ಕೆಲಗಳು , ಕೆಟ್ಟ ಹಾಗೂ ದರಿದ್ರ ಜಾಬ್ ಗಳು ನಿಮಗೆ ಬಹುಷಃ ಜಗತ್ತಿನ ಬೇರ್ಯಾಯ ದೇಶಗಳಲ್ಲೂ ಸಿಗುವುದಿಲ್ಲ

ಉತ್ತರ ಕೊರಿಯಾದಲ್ಲಿ ಮಾತ್ರ ಇರುವ ಯೂಸ್ ಲೆಸ್ ಜಾಬ್ಸ್ / ವಿಚಿತ್ರ ಕೆಲಸಗಳು

1. ಸ್ಟೋನ್ ಲೇಡಿ – ಕಲ್ಲನ್ನ ಪಾಲೀಸ್ ಮಾಡುವ ಕೆಲಸ. ಅದು ಈ ಕೆಲಸ ಮಹಿಳೆಯರದ್ದು. interesting facts

2. ಟ್ರಾಫಿಕ್ ಲೇಡಿ – ಟ್ರಾಫಿಕ್ ಲೇಡಿ – ಈ ಹುದ್ದೆಗೆ ಸುಂದರ ಯುವತಿಯರು ಮಾತ್ರವೇ ಅರ್ಹರು. ಖುದ್ದು ಕಿಮ್ ಜಾಂಗ್ ಉನ್ ಈ ಹುದ್ದೆಗೆ ಅಬ್ಯರ್ಥಿಗಳನ್ನ ಆಯ್ಕೆ ಮಾಡುತ್ತಾರಂತೆ. ಹೀಗಾಗಿ ಇದು ತುಂಬಾನೆ ಗೌರವಾನ್ವಿತ ಹುದ್ದೆ. ಇವರ ಮತ್ತೊಂದು ಹೆಸರು ಐಕಾನಿಕ್ ಫ್ಯಾಶನ್ ಲೇಡೀಸ್ – ಕೆಲಸದ ಜೊತೆಗೆ ಫ್ಯಾಶನೇಬಲ್ ಆಗಿರುವುದು ಬಹಳ ಮಯುಖ್ಯವಾಗಿರುತ್ತೆ. ಈ ಹುದ್ದೆ ಮಾಡಲು ಬಯಸುವ ಆಕಾಂಕ್ಷಿಗಳು ಸುಂದರವಾಗಿರುವ ಜೊತೆ ಜೊತೆಗೆ ಅವಿವಾಹಿತರಾಗಿರಬೇಕು. 24 ವರ್ಷಕ್ಕೆ ಈ ಹುದ್ದೆಯಿಂದ ನಿವೃತ್ತಿ ಹೊಂದುತ್ತಾರೆ. ಹೌದು ಕೇವಲ 16 ವರ್ಷದಿಂದ 24 ವರ್ಷದ ವಯಸ್ಸಿನವರೆಗೂ ಮಾತ್ರವೇ ಈ ಹುದ್ದೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ನೀಡಲಾಗಿದೆ. ಬಹುಶಃ ಗಗನಯಾತ್ರಿಗಳಿಗೂ ಇಷ್ಟು ಕಟ್ಟು ನಿಟ್ಟಿನ ಕ್ರಮಗಳು ಇರೋದಿಲ್ಲ.north korea - saakshatv

3. ಅಕ್ಕಿ ಪರಿಶೀಲನೆ – ಒಂದೊಂದು ಅಕ್ಕಿಕಾಳನ್ನೂ ಕೂಡ ಪರಿಸೀಲಿಸಿ ನಂತರವೇ ಅದರಿಂದ ಅಡಿಗೆ ಮಾಡಿ ಕಿಮ್ ಮನೆತನದವರಿಗೆ ಊಟ ಬಡಿಸುವ ಕೆಲಸ

 

5. ಕಿಮ್ ಜಾಂಗ್ ಉನ್ ಕೆಲ ಸುಂದರ , ಆಕರ್ಷಕ ಮಹಿಳೆಯರ ಗುಂಪನ್ನ ಮನರಂಜನೆಗಾಗಿ ಆಯ್ಕೆ ಮಾಡುತ್ತಿದ್ದರು. ಅವರ ಕೆಸಲ ಕಿಮ್ ಮನೆತನ ಯಾವಾಗ ಎಷ್ಟು ಹೊತ್ತಿನಲ್ಲೇ ಕರೆದರೂ ಬಂದು ನೃತ್ಯ ಮಾಡಬೇಕು, ಹಾಡಬೇಕಯು ಮನರಂಜಿಸುವುದು. ಇವರನ್ನೂ ಕೂಡ ಕಿಮ್ ಮನೆತನದವರು ಖುದ್ದು ಆಯ್ಕೆ ಮಾಡುತ್ತಿದ್ದರು. ಆದ್ರೆ ಕಿಮ್ ಜಾಂಗ್ ಉನ್ ಸಾವಿನ ನಂತರ ಈ ನೌಕರಿಯನ್ನ ರದ್ದು ಮಾಡಲಾಗಿದೆ. ಆದ್ರೆ ಷರತ್ತನ್ನೂ ವಿಧಿಸಲಾಗಿತ್ತು. ಈ ಕೆಲಸದ ಸೀಕ್ರೆಟ್ ಸೀಕ್ರೆಟ್ ಆಗಿಯೇ ಉಳಿದಿರಬೇಕೆಂಬ ಶರತ್ತು ವಿಧಿಸಿ ಈ ಕೆಲಸವನ್ನ ಕಿಮ್ ರದ್ದುಗೊಳಿಸಿದ್ದರು ಎನ್ನಲಾಗಿದೆ. ಆದ್ರೆ ಕಿಮ್ ತಂದೆ ನೇಮಕ ಮಾಡಿದ್ದ ಯುವತಿಯರ ತಂಡವನ್ನ ಕೆಲಸದಿಂದ ರಿಲೀಸ್ ಮಾಡಿದ ಬಳಿಕ ಕಿಮ್ ಜಾಂಗ್ ಉನ್ ತನಗಾಗಿ ವಯಕ್ತಿಕವಾಗಿ ಹೊಸದಾಗಿ ಯುವತಿಯರನ್ನ ಆಯ್ಕೆ ಮಾಡಿ ವಯಕ್ತಿಕ ಮನರಂಜನೆಗಾಗಿ ನೇಮಕ ಮಾಡಿಕೊಂಡಿದ್ದಾರಂತೆ..

6. ಶಿಲ್ಪಕಾರರು ಈ ದೇಶದಲ್ಲಿ ಕೇವಲ ಮೂವರ ಪ್ರತಿಮೆಗಳನ್ನ ಕೆತ್ತಬಹುದು. ಒಂದು ಕಿಮ್ ಜಾಂಗ್ ಉನ್ , ಅವರ ತಂದೆ ಕಿಮ್ ಜಾಂಗ್ ಇಲ್ , ತಾತ ಕಿಮ್ ಇಲ್ ಸಂಗ್. – ಈ ದೇಶದಲ್ಲಿ ಒಟ್ಟು 34 ಸಾವಿರ ಮೂರ್ತಿಗಳಿವೆ. ಆದ್ರೆ ಕೇವಲ ಈ ಕಿಮ್ ಮನೆತನದವರದ್ದು.

7. ಫ್ಯಾಶನ್ ಪೊಲೀಸ್ – ಇವರ ಕೆಲಸ ಸಾರ್ವಜನಿಕ ಸ್ಥಳಗಳಲ್ಲಿ ಜನರ ಡ್ರೆಸ್ಸಿಂಗ್ ಸೆನ್ಸ್ , ಅವರ ಫ್ಯಾಶನ್ , ಸ್ಟೈಲ್ ಗಮನಿಸಿ ಕಾನೂನು ಬಾಹಿರವಾಗಿದ್ದರೆ ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸುವುದು. ಹೇರ್ ಸ್ಟೈಲ್ , ಬಟ್ಟೆ ಎಲ್ಲಾ ಅಂಶಗಳನ್ನ ಗಮನಸಿಸುತ್ತಿರುತ್ತಾರೆ. ಮತ್ತೊಂದು ವಿಚಾರ ಅಂದ್ರೆ ಇಲ್ಲಿನ ಜನರು ಪಾಶ್ಚಾತ್ಯ ಶೈಲಿಯಲ್ಲಿ ಬಟ್ಟೆ ಧರಿಸಿದ್ದು ಕಂಡು ಬಂದರೆ ಅವರಿಗೆ ಕಾನೂನಿನ ಅಡಿ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಅಷ್ಟೇ ಅಲ್ಲ ಈ ನಿಯಮ ಬ್ರೇಕ್ ಮಾಡಿದ್ರೆ ಲೇಬರ್ ಕ್ಯಾಂಪ್ ಗಳಿಗೆ ಕಳುಹಿಸಲಾಗುತ್ತದೆ. ಈ ಕ್ಯಾಂಪ್ ಗಳಲ್ಲಿ ಸಿಲುಕಿದವರಿಗೆ ನರಕ ದರ್ಶನ ಗ್ಯಾರಂಟಿ… ಇಲ್ಲಿ ಮುಖ್ಯವಾಗೀ ಜೀನ್ಸ್ ಬ್ಯಾನ್ ಮಾಡಲಾಗಿದೆ.

Tags: #saakshatvinteresting factsNorth KoreaWorld
ShareTweetSendShare
Join us on:

Related Posts

ನೈಸ್ ಸಂಸ್ಥೆಯ ಟೋಲ್ ದಗಾಬಾಜಿಗೆ ಬ್ರೇಕ್ ಹಾಕಿ: ಡಿಕೆಶಿ ಸರ್ಕಾರಕ್ಕೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಒತ್ತಾಯ

ನೈಸ್ ಸಂಸ್ಥೆಯ ಟೋಲ್ ದಗಾಬಾಜಿಗೆ ಬ್ರೇಕ್ ಹಾಕಿ: ಡಿಕೆಶಿ ಸರ್ಕಾರಕ್ಕೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಒತ್ತಾಯ

by Shwetha
August 17, 2026
0

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿರುವ ನೈಸ್ ರಸ್ತೆಯಲ್ಲಿ (BMICP) ಯಾವುದೇ ನಿಯಮಾವಳಿಗಳಿಲ್ಲದೆ ಅನಧಿಕೃತವಾಗಿ ಸಂಗ್ರಹಿಸುತ್ತಿರುವ ಟೋಲ್ ವಸೂಲಿಯನ್ನು ತಕ್ಷಣವೇ ಜಾರಿಗೆ ಬರುವಂತೆ ನಿಷೇಧಿಸಬೇಕು ಎಂದು ಕೇಂದ್ರ ಸಚಿವ...

ಕರ್ನಾಟಕದ ಸಿಎಂ ಆಗ್ತಾರಾ ನಟ ಯಶ್? ರಾಜಕೀಯ ಪ್ರವೇಶದ ಕುರಿತು ಯಶ್ ನೀಡಿದ ಮಾಸ್ ರಿಯಾಕ್ಷನ್ ವೈರಲ್

ಕರ್ನಾಟಕದ ಸಿಎಂ ಆಗ್ತಾರಾ ನಟ ಯಶ್? ರಾಜಕೀಯ ಪ್ರವೇಶದ ಕುರಿತು ಯಶ್ ನೀಡಿದ ಮಾಸ್ ರಿಯಾಕ್ಷನ್ ವೈರಲ್

by Shwetha
August 17, 2026
0

ಬೆಂಗಳೂರು: ದಳಪತಿ ವಿಜಯ ತಮಿಳುನಾಡಿನಲ್ಲಿ ಸ್ವಂತ ಪಕ್ಷ ಕಟ್ಟಿ ಸಿಎಂ ಪೀಠದತ್ತ ಹೆಜ್ಜೆ ಇಟ್ಟಿರುವ ಬೆನ್ನಲ್ಲೇ, ಸ್ಯಾಂಡಲ್‌ವುಡ್‌ನ ಗಂಡುಗಲಿ ರಾಕಿಂಗ್ ಸ್ಟಾರ್ ಯಶ್ ಕೂಡ ಕರ್ನಾಟಕ ರಾಜಕೀಯಕ್ಕೆ...

2029ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ನಾನು ಗೃಹಸಚಿವನಾದರೆ RSS ವಿದೇಶಿ ದೇಣಿಗೆ ತನಿಖೆ ಮಾಡಿಸುತ್ತೇನೆ: ಪ್ರಿಯಾಂಕ್ ಖರ್ಗೆ

2029ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ನಾನು ಗೃಹಸಚಿವನಾದರೆ RSS ವಿದೇಶಿ ದೇಣಿಗೆ ತನಿಖೆ ಮಾಡಿಸುತ್ತೇನೆ: ಪ್ರಿಯಾಂಕ್ ಖರ್ಗೆ

by Shwetha
August 17, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಹಾಗೂ ರಾಜ್ಯ ಸರ್ಕಾರದ ನಡುವಿನ ಶೀತಲ ಸಮರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. 2029ರಲ್ಲಿ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು,...

ಸಕಲ ಐಶ್ವರ್ಯ ಸೌಭಾಗ್ಯ ತರುವ ವರಮಹಾಲಕ್ಷ್ಮಿ ವ್ರತ: ವರಮಹಾಲಕ್ಷ್ಮಿ ಪೂಜೆಯಲ್ಲಿ ಕಂಕಣ ಧಾರಣೆ ಮತ್ತು ಕಲಶ ನೀರಿನ ರಹಸ್ಯ- ಮನೆಯಲ್ಲಿ ಸಿರಿ-ಸಂಪತ್ತು ನೆಲೆಸಲು ಹೀಗೆ ಮಾಡಿ

ಸಕಲ ಐಶ್ವರ್ಯ ಸೌಭಾಗ್ಯ ತರುವ ವರಮಹಾಲಕ್ಷ್ಮಿ ವ್ರತ: ವರಮಹಾಲಕ್ಷ್ಮಿ ಪೂಜೆಯಲ್ಲಿ ಕಂಕಣ ಧಾರಣೆ ಮತ್ತು ಕಲಶ ನೀರಿನ ರಹಸ್ಯ- ಮನೆಯಲ್ಲಿ ಸಿರಿ-ಸಂಪತ್ತು ನೆಲೆಸಲು ಹೀಗೆ ಮಾಡಿ

by Shwetha
August 17, 2026
0

ಸಮೃದ್ಧಿ, ಐಶ್ವರ್ಯ ಮತ್ತು ಸೌಭಾಗ್ಯದ ದೇವತೆಯಾದ ಶ್ರೀ ವರಮಹಾಲಕ್ಷ್ಮಿ ವ್ರತವು ಮುತ್ತೈದೆಯರ ಪಾಲಿಗೆ ಅತ್ಯಂತ ಪವಿತ್ರವಾದ ಹಬ್ಬವಾಗಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಎರಡನೇ ಶುಕ್ರವಾರದಂದು ಆಚರಿಸಲಾಗುವ...

ಯಾರೋ ಒಬ್ಬರ ಅಭಿಪ್ರಾಯದಿಂದ ನನ್ನ ವ್ಯಕ್ತಿತ್ವ ಬದಲಾಗಲ್ಲ: ರಶ್ಮಿಕಾ ‘ಮಿಸ್ಟರ್ ಶೋ ಆಫ್’ ಕಾಮೆಂಟ್‌ಗೆ ನಟ ಯಶ್ ಸೈಲೆಂಟ್ ಕೌಂಟರ್

ಯಾರೋ ಒಬ್ಬರ ಅಭಿಪ್ರಾಯದಿಂದ ನನ್ನ ವ್ಯಕ್ತಿತ್ವ ಬದಲಾಗಲ್ಲ: ರಶ್ಮಿಕಾ ‘ಮಿಸ್ಟರ್ ಶೋ ಆಫ್’ ಕಾಮೆಂಟ್‌ಗೆ ನಟ ಯಶ್ ಸೈಲೆಂಟ್ ಕೌಂಟರ್

by Shwetha
August 17, 2026
0

ಸ್ಯಾಂಡಲ್‌ವುಡ್‌ನಿಂದ ಭಾರತೀಯ ಚಿತ್ರರಂಗದ ಉನ್ನತ ಮಟ್ಟಕ್ಕೆ ಬೆಳೆದು ನಿಂತಿರುವ ರಾಕಿಂಗ್ ಸ್ಟಾರ್ ಯಶ್, ಇಂಡಿಯಾ ಟಿವಿಯ ಜನಪ್ರಿಯ ಕಾರ್ಯಕ್ರಮ ಆಪ್ ಕಿ ಅದಾಲತ್‌ನಲ್ಲಿ ಭಾಗವಹಿಸಿ ಹಲವು ಕುತೂಹಲಕಾರಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram