NPS rule change : ಏಪ್ರಿಲ್ 1, 2023 ರಿಂದ ಈ ದಾಖಲೆಗಳನ್ನ ಅಪ್ಲೋಡ್ ಮಾಡುವುದು ಕಡ್ಡಾಯ…
ನೀವು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ NPS ಯೋಜನೆಯ ಸೇವೆಯನ್ನ ಪಡೆದುಕೊಳ್ಳುತ್ತಿದ್ದೀರ ಎನ್ನುವುದಾದರೇ ಈ ಸುದ್ದಿಯನ್ನ ನೀವು ಓದಲೇ ಬೇಕು. ರಾಷ್ಟ್ರೀಯ ಪಿಂಚಣಿ ಯೋಜನೆ ವಾರ್ಷಿಕ ಪಾವತಿ(annuity payments) ಗಾಗಿ ಹಲವು ಬದಲಾವಣೆಗಳನ್ನ ಮಾಡಿದ್ದು 1 ಏಪ್ರಿಲ್ 2023 ರಿಂದ ಜಾರಿಗೆ ಬರಲಿವೆ.
ಚಂದಾದಾರರ ಹಿತದೃಷ್ಟಿಯಿಂದ ಮತ್ತು ವರ್ಷಾಶನ ಆದಾಯದ ಸಕಾಲಿಕ ಪಾವತಿಯೊಂದಿಗೆ ಪ್ರಯೋಜನ ಪಡೆಯಯಲು 1 ಏಪ್ರಿಲ್ 2023 ರಿಂದ ಜಾರಿಗೆ ಬರುವಂತೆ ದಾಖಲೆಗಳ ಅಪ್ಲೋಡ್ ಕಡ್ಡಾಯವಾಗಿದೆ, ”ಎಂದು ಪಿಂಚಣಿ ಸಂಸ್ಥೆ ಫೆಬ್ರವರಿ 22, 2023 ರ ಸುತ್ತೋಲೆಯಲ್ಲಿ ತಿಳಿಸಿದೆ.
ಇದರ ಅನ್ವಯ ಪಿಂಚಣಿದಾರರು
ಎನ್ಪಿಎಸ್ ನಿರ್ಗಮನ / Withdrawal Form
ಐಡಿ ಮತ್ತು ವಿಳಾಸದ ಪುರಾವೆ
ಬ್ಯಾಂಕ್ ಖಾತೆ ಪುರಾವೆ
PAN ಕಾರ್ಡ್ ನಕಲು ದಾಖಲಾತಿಗಳನ್ನ ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕಾಗಿರುತ್ತದೆ.
ಚಂದಾದಾರರು ಮತ್ತು ನೋಡಲ್ ಅಧಿಕಾರಿಗಳು/ಪಿಒಪಿಗಳು/ಕಾರ್ಪೊರೇಟ್ಗಳಿಗೆ ಈ ಕೆಳಗಿನ ದಾಖಲೆಗಳನ್ನು ಆಯಾ CRA ಬಳಕೆದಾರ ಇಂಟರ್ಫೇಸ್ಗೆ ಅಪ್ಲೋಡ್ ಮಾಡಲು ಕೇಳಲಾಗಿದೆ.
NPS rule change : Uploading of these documents is mandatory from April 1, 2023…