‘ಸುಲಲಿತ ಬದುಕು ಸೂಚ್ಯಂಕ’ದ 111 ನಗರಗಳ ಪಟ್ಟಿಯಲ್ಲಿ ಟಾಪ್ ಸ್ಥಾನದಲ್ಲಿದೆ ನಮ್ಮ ಸಿಲಿಕಾನ್ ಸಿಟಿ..!

1 min read
corona

‘ಸುಲಲಿತ ಬದುಕು ಸೂಚ್ಯಂಕ’ದ 111 ನಗರಗಳ ಪಟ್ಟಿಯಲ್ಲಿ ಟಾಪ್ ಸ್ಥಾನದಲ್ಲಿದೆ ನಮ್ಮ ಸಿಲಿಕಾನ್ ಸಿಟಿ..!

ನವದೆಹಲಿ: ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರದೀಪ್‌ ಸಿಂಗ್‌ ಪುರಿ ಗುರುವಾರ ಅತ್ಯುತ್ತಮವಾಗಿ ಬದುಕು ಸಾಗಿಸುವ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಖುಷಿ ವಿಚಾರ ಅಂದ್ರೆ ಈ  ‘ಸುಲಲಿತ ಬದುಕು ಸೂಚ್ಯಂಕ’ದ 111 ನಗರಗಳ ಪಟ್ಟಿಯಲ್ಲಿ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರು ಅಗ್ರಸ್ಥಾನ ಪಡೆದಿದೆ.

ಹೌದು..  ಬೆಂಗಳೂರಿನ ನಂತರ ಪುಣೆ, ಅಹಮದಾಬಾದ್‌, ಚೆನ್ನೈ, ಸೂರತ್‌, ನವ ಮುಂಬೈ, ಕೊಯಮತ್ತೂರು ಮತ್ತು ವಡೋದರಾ ಸ್ಥಾನಗಳನ್ನ ಪಡೆದುಕೊಂಡಿದೆ.

10  ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಶಿಮ್ಲಾ ಮೊದಲ ಸ್ಥಾನ ಪಡೆದಿದ್ರೆ, ಮಹಾನಗರ ಪಾಲಿಕೆ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ  ನವದೆಹಲಿ ಮಹಾನಗರ ಪಾಲಿಕೆಯು ಮೊದಲ ಸ್ಥಾನ ಪಡೆದಿದೆ.

ಬಾಹ್ಯಾಕಾಶದಲ್ಲಿ ನಿರ್ಮಾಣವಾಗಲಿದೆ ಸ್ಟಾರ್ ಹೋಟೆಲ್.. ವಿಶೇಷತೆ ಏನು ಗೊತ್ತಾ..?

ಇನಿಯನ ಜೊತೆ ತಂದೆ ಕೈಗೆ ಸಿಕ್ಕಿಬಿದ್ದ ಪುತ್ರಿ : ತಲೆ ಕಡಿದು ಠಾಣೆವರೆಗೂ ಮೆರವಣಿಗೆ ಮಾಡಿದ ಅಪ್ಪ..!

ಪೆಟ್ರೋಲ್ ಡೀಸೆಲ್ ಮೇಲಿನ ಎಕ್ಸೈಸ್ ಸುಂಕ ಕಡಿತಕ್ಕೆ ಕೇಂದ್ರ ಸಜ್ಜು…! ಚುನಾವಣೆ ತಂತ್ರನಾ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd