ಈ ಐದು ಗಿಡಗಳನ್ನು ಮತ್ತು ಈ ಒಂದು ಬಳ್ಳಿಯನ್ನು ನಿಮ್ಮ ಮನೆಯಲ್ಲಿ ಬೆಳೆಸಿಕೊಂಡರೆ ದೇವಾನುದೇವತೆಗಳು ನಿಮ್ಮ ಮನೆಯಲ್ಲಿ ಇದ್ದಂತೆ

1 min read
house saakshatv

ಈ ಐದು ಗಿಡಗಳನ್ನು ಮತ್ತು ಈ ಒಂದು ಬಳ್ಳಿಯನ್ನು ನಿಮ್ಮ ಮನೆಯಲ್ಲಿ ಬೆಳೆಸಿಕೊಂಡರೆ ದೇವಾನುದೇವತೆಗಳು ನಿಮ್ಮ ಮನೆಯಲ್ಲಿ ಇದ್ದಂತೆ

hpuse saakshatvನಮಸ್ಕಾರ ಬಂಧುಗಳೇ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಗಿಡಗಳನ್ನು ಹಾಗೂ ಒಂದು ಬಳ್ಳಿಗಳನ್ನು ನಿಮ್ಮ ಮನೆಯಲ್ಲಿ ಬೆಳೆಸಿಕೊಂಡರೆ ನಿಮ್ಮ ಮನೆಯಲ್ಲಿ ಒಂದು ರೀತಿ ಆದಂತಹ ಅದ್ಭುತವಾದಂತಹ ಬದಲಾವಣೆಗಳನ್ನು ನೀವು ಕಾಣಬಹುದುಹಾಗಾದರೆ ಆ ಗಿಡಗಳು ಯಾವುವು ಹಾಗೆ ಒಂದು ಬಳ್ಳಿ ಯಾವುದು ಎನ್ನುವುದರ ಮಾಹಿತಿಯನ್ನು ಪಂಡಿತ್ ಜ್ಞಾನೇಶ್ವರ್ ರಾವ್ ರವರು ಸಂಪೂರ್ಣವಾಗಿ ತಿಳಿಸಿಕೊಡುತ್ತಾರೆ

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್
ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ, ಅಂಜನ ಶಾಸ್ತ್ರ, ದೈವಪ್ರಶ್ನೆ ,ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ 85489 98564

ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಒಂದು ರೀತಿಯ ಗಿಡಗಳನ್ನು ಆವರಣದಲ್ಲಿ ಅಥವಾ ಮನೆಯಲ್ಲಿ ಇರುವಂತಹ ಪಾಟ್ ಗಳಲ್ಲಿ ಬೆಳೆಸಿಕೊಂಡಿರುತ್ತಾರೆ.

ಮನೆಯ ಎದುರುಗಡೆ ಜಾಗವಿದ್ದರೂ ಮನೆಯ ಆವರಣದಲ್ಲಿ ಈ ರೀತಿಯಾದಂತಹ ಗಿಡಗಳನ್ನು ಬೆಳೆಸಿಕೊಂಡರೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ದುಷ್ಟ ಶಕ್ತಿಗೆ ಅವಕಾಶ ಮಾಡಿಕೊಡುವುದಿಲ್ಲ

ಹಾಗೆಯೇ ಈ ರೀತಿಯಾದಂತಹ ಗಿಡಗಳು ನಿಮ್ಮ ಮನೆಯಲ್ಲಿ ಇದ್ದರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ಕಷ್ಟಗಳು ಕೂಡ ಹಾಗೆಯೇ ದೋಷಗಳು ಕೂಡಾ ನಿವಾರಣೆಯಾಗುತ್ತದೆ ಎಂದು ಹೇಳಬಹುದು ಹಾಗಾದರೆ ಅದರಲ್ಲಿ

ಮೊದಲನೇ ಗಿಡ ಯಾವುದೆಂದರೆ ತುಳಸಿ ಗಿಡ.ಹೌದು ಸ್ನೇಹಿತರೆ ಈ ಒಂದು ತುಳಸಿ ಗಿಡವನ್ನು ನೀವು ಮನೆಯಲ್ಲಿ ಅಥವಾ ಆವರಣದಲ್ಲಿ ಬೆಳೆಸಿಕೊಳ್ಳುವುದರಿಂದ ನಿಮ್ಮ ಮನೆಗೆ ಉತ್ತಮವಾದಂತಹ ಬದಲಾವಣೆಗಳು ಉಂಟಾಗುತ್ತವೆ ಹಾಗೆಯೇ ಈ ಒಂದು ತುಳಸಿ ಗಿಡಕ್ಕೆ ನೀವು ಪ್ರತಿದಿನ ನೀರನ್ನು ಹಾಕಿ ಪೂಜೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಕೆಲವೊಂದು ದೋಷ ವಾದಂತಹ ಕಷ್ಟಗಳು ಕೂಡ ನಿವಾರಣೆಯಾಗುತ್ತವೆ ಸ್ನೇಹಿತರೆ ಹಾಗೆಯೇ

house saakshatvಎರಡನೆಯದಾಗಿ ಬಾಳೆಗಿಡ ಹೌದು ಬಂಧುಗಳೇ ಈ ಒಂದು ಬಾಳೆಗಿಡವನ್ನು ಮಹಾಲಕ್ಷ್ಮಿ ಸ್ವರೂಪದ ಸಂಕೇತ ಎಂದು ಹೇಳಲಾಗುತ್ತದೆ ಹಾಗಾಗಿ ಒಂದು ಗಿಡವನ್ನು ನಿಮ್ಮ ಮನೆಯಲ್ಲಿ ಬಳಸಿಕೊಂಡು ಪ್ರತಿನಿತ್ಯ ನೀರನ್ನು ಹಾಕಿಕೊಳ್ಳುತ್ತಾ ಬಂದರೆ ಮನೆಯಲ್ಲಿ ಇರುವಂತಹ ಅಂದರೆ ನಿಮಗೆ ಸಂತಾನದ ಸಮಸ್ಯೆ ಏನಾದರೂ ಇದ್ದರೆ ಅದು ಕೂಡ ಪರಿಹಾರವಾಗುತ್ತದೆ

ಹಾಗೆಯೇ ಇನ್ನು ಮೂರನೆಯದಾಗಿ ಯಾವುದೆಂದರೆ ಬಿಲ್ವಪತ್ರೆ ಹೌದು ಸ್ನೇಹಿತರೆ ಒಂದು ಬಿಲ್ವಪತ್ರೆಯಲ್ಲಿ ಲಕ್ಷ್ಮಿ ಮತ್ತು ವಾಸಸ್ಥಾನ ಎಂದು ಹೇಳಲಾಗುತ್ತದೆ ಹಾಗಾಗಿ ಒಂದು ಬಿಲ್ವಪತ್ರೆ ಗಿಡವನ್ನು ನಿಮ್ಮ ಮನೆಯ ಆವರಣದಲ್ಲಿ ಇಲ್ಲವೇ ನಿಮ್ಮ ಮನೆಯ ಪಾಟ್ಗಳಲ್ಲಿ ಬೆಳೆಸಿಕೊಂಡು ಪ್ರತಿನಿತ್ಯ ನೀರನ್ನು ಹಾಕುತ್ತ ಬಂದರೆ ಮನೆಯಲ್ಲಿ ಇರುವಂತಹ ನರದೃಷ್ಟಿ ದೋಷ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ ಬಂಧುಗಳೇ.

ಹಾಗೆಯೇ ಇನ್ನು ನಾಲ್ಕನೇದಾಗಿ ನೆಲ್ಲಿಕಾಯಿ ಗಿಡ ಅದು ಸ್ನೇಹಿತರೆ ಈ ಒಂದು ನಲ್ಲಿಕಾಯಿ ಗಿಡವನ್ನು ಮಹಾಲಕ್ಷ್ಮಿ ಸ್ವರೂಪವೆಂದು ಹೋಲಿಸಲಾಗಿದೆ ಒಂದು ಗಿಡವನ್ನು ನಿಮ್ಮ ಮನೆಯ ಕಾಂಪೌಂಡಿನೊಳಗೆ ಇಲ್ಲವೇ ಮನೆಯ ಆವರಣದಲ್ಲಿ ಬಳಸಿಕೊಂಡರೆ ನಿಮ್ಮ ಮನೆಯಲ್ಲಿ ಇರುವಂತಹ ದುಷ್ಟಶಕ್ತಿಗಳು ನಿವಾರಣೆಯಾಗುವುದಲ್ಲದೆ ನಿಮ್ಮ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.

ಹಾಗೆ ನಿಮ್ಮ ಮನೆಯಲ್ಲಿ ನೀವೇನಾದರೂ ಈ ಒಂದು ಲೋಳೆಸರವನ್ನು ಅಂದರೆ ಇಂಗ್ಲಿಷ್ನಲ್ಲಿ ಅಲೋವೆರಾ ಎಂದು ಹೇಳಲಾಗುತ್ತದೆ ಒಂದು ಗಿಡವನ್ನು ನಿಮ್ಮ ಮನೆಯಲ್ಲಿ ಬೆಳೆಸಿಕೊಂಡಿದ್ದ ದಲ್ಲಿ ನಿಮ್ಮ ಮನೆಯಲ್ಲಿ ಇರುವಂತಹ ಕೆಟ್ಟ ದೃಷ್ಟಿ ದೋಷಗಳು ನಿವಾರಣೆಯಾಗುತ್ತದೆ ನಿಮ್ಮ ಮನೆಗೆ ಯಾರ ಕಣ್ಣು ಕೂಡ ನೋಡಿಕೊಳ್ಳುತ್ತದೆ ಬಂಧುಗಳೇ.

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಹಾಗೆ ನಾವು ಮೇಲೆ ಹೇಳಿದಂತೆ ಈ ಒಂದು ಬಳ್ಳಿ ಕೂಡ ನಿಮ್ಮ ಮನೆಯಲ್ಲಿ ಇದ್ದಾರೆ ಉತ್ತಮವಾದಂತಹ ಫಲಿತಾಂಶವನ್ನು ನೀವು ಕಾಣುತ್ತೀರಾ ಹಾಗಾದರೆ ಬಳ್ಳಿ ಯಾವುದೆಂದರೆ ವಿಳೆದೆಲೆಯ ಬಳ್ಳಿ. ಬಂಧುಗಳೇಈ ಒಂದು ವಿಲೆದೆಲೆ ಬೆಲೆಯನ್ನು ನೀವು ಮನೆಯಲ್ಲಿ ಬೆಳೆಸಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಒಂದು ಉತ್ತಮವಾದಂತಹ ಪರಿಸರ ಉಂಟಾಗುತ್ತದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd