ಶಾಕಿಂಗ್ : 13 ವರ್ಷದ ಬಾಲಕನ ಮೇಲೆ ಅಪ್ರಾಪ್ತರಿಂದಲೇ ಅತ್ಯಾಚಾರ..!

1 min read

ಶಾಕಿಂಗ್ : 13 ವರ್ಷದ ಬಾಲಕನ ಮೇಲೆ ಅಪ್ರಾಪ್ತರಿಂದಲೇ ಅತ್ಯಾಚಾರ..!

ಉತ್ತರಪ್ರದೇಶ: 13 ವರ್ಷದ ಬಾಲಕನ ಮೇಲೆ ಅಪ್ರಾಪ್ತರೇ ಸಾಮೂಹಿಕ ಅತ್ಯಾಚಾರವೆಸಗಿರುವ ವಿಲಕ್ಷಣ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.  ಇನ್ನೂ ಅತ್ಯಾಚಾರ ಬಳಿಕ 20 ರೂಪಾಯಿ ಕೊಟ್ಟು ಯಾರಿಗೂ ಹೇಳದಂತೆ ಹೇಳಿ ಹೋಗಿದ್ದಾರೆ ಎನ್ನಲಾಗಿದೆ. ಆದ್ರೆ ಬಾಲಕ ಈ ಬಗ್ಗೆ ತಮ್ಮ ಪೋಷಕರಿಗೆ ತಿಳಿಸಿದ್ದು,  ಆತನ ತಂದೆ  ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

14ರ ಬಾಲಕನ ಮೇಲೆ 23 ರ ಮಹಿಳೆಯಿಂದ ನಿರಂತರ ಅತ್ಯಾಚಾರ : ಗರ್ಭಿಣಿಯಾದ ಆರೋಪಿ..!

ಬಾಲಕ ತನ್ನ ತಂದೆಯೊಂದಿಗೆ ಗದ್ದೆಗೆ ಹೋಗಿದ್ದ ವೇಳೆ ಕೃಷಿ ಉಪಕರಣವನ್ನು ತೆಗೆದುಕೊಂಡು ಬರಲು ತೆರಳಿದ್ದಾನೆ. ಈ ವೇಳೆ ಮಾರ್ಗ ಮಧ್ಯದಲ್ಲಿ ಸಿಕ್ಕ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರು ಈತನನ್ನು ಪುಸಲಾಯಿಸಿ ನಿರ್ಜನ ಅರಣ್ಯಪ್ರದೇಶಕ್ಕೆ ಕರೆದುಕೊಂಡು ಹೋಗಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಳಿಕ ಈ ವಿಚಾರವನ್ನು ಯಾರಿಗೂ ತಿಳಿಸಬೇಡ ಎಂದು 20 ರೂಪಾಯಿ ಕೊಟ್ಟು ಬೆದರಿಕೆ ಹಾಕಿ ಕಳುಹಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.

ಓಡಿಹೋಗುತ್ತಿದ್ದ ಪ್ರೇಮಿಗಳು 3 ವರ್ಷದ ಹೆಣ್ಣುಮಗುವನ್ನ ಕಿಡ್ನಾಪ್ ಮಾಡಿದ್ದೇಕು..?

ವೇಶ್ಯಾವಾಟಿಕೆ ದಂಧೆಯಿಂದ ತಪ್ಪಿಸಿಕೊಂಡ ಮಹಿಳೆಯ ಪಾಲಿಗೆ ದೇವರಾದ ಗ್ರಾಹಕ..!

ಪುಟ್ಟ ಕಂದಮ್ಮನೊಂದಿಗೆ ಕರ್ತವ್ಯಕ್ಕೆ ಹಾಜರಾದ ಮಹಿಳಾ ಪೊಲೀಸ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd