ನಾಯಿಯ ಮೇಲೆ ನಿರಂತರ ಅತ್ಯಾಚಾರ – 65 ವರ್ಷದ ವೃದ್ಧ ಅಂದರ್..!

1 min read

ನಾಯಿಯ ಮೇಲೆ ನಿರಂತರ ಅತ್ಯಾಚಾರ – 65 ವರ್ಷದ ವೃದ್ಧ ಅಂದರ್..!

ಮಹಾರಾಷ್ಟ್ರ : ಹೆಣ್ಣು ನಾಯಿಯ ಮೇಲೆ ಕೆಲ ವರ್ಷಗಳಿಂದ ಪದೇ ಪದೇ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ  65 ವರ್ಷದ ವ್ಯಕ್ತಿಯೊಬ್ಬನನ್ನ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.

ಈ ಕಾಮುಕ ಹಲವಾರು ವರ್ಷಗಳಿಂದ ಈ ಕೃತ್ಯದಲ್ಲಿ ತೊಡಗಿದ್ದ. ಆದ್ರೆ  ಸ್ಥಳೀಯರಿಗೆ ಈತನ ಬಗ್ಗೆ ಗೊತ್ತಾದ ಬಳಿಕ ಸಾಕ್ಷಿ ಸಮೇತ ಹಿಡಿಯಲು ಸಿಸಿಟಿವಿ ಅಳವಿಡಿಸಿದ್ದಾಲೆ. ಬಳಿಕ ಈತನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಿಕ ಆತನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ – ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆ..!

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd