ಮೊದಲ ದಿನವೇ ದಾಖಲೆ ಕಲೆಕ್ಷನ್ ಗಳಿಸಿದ ‘ಬಾಕ್ಸ್ ಆಫೀಸ್ ಸುಲ್ತಾನ’ ನ ‘ರಾಬರ್ಟ್’..!

1 min read
Darshan roberrt

ಮೊದಲ ದಿನವೇ ದಾಖಲೆ ಕಲೆಕ್ಷನ್ ಗಳಿಸಿದ ‘ಬಾಕ್ಸ್ ಆಫೀಸ್ ಸುಲ್ತಾನ’ ನ ‘ರಾಬರ್ಟ್’..!

ವರ್ಷದಿಂದ ಡಿ ಬಾಸ್ ಅಭಿಮಾನಿಗಳು ತುದಿಗಾಲಲ್ಲಿ ಕಾದು ನಿಂತಿದ್ದ @Roberrt ಸಿನಿಮಾ ತೆಲುಗು ಹಾಗೂ ಕನ್ನಡ ಎರೆಡೂ ಬಾಷೆಗಳಲ್ಲಿಯೂ ರಿಲೀಸ್ ಆಗಿ ಅಬ್ಬರಿಸುತ್ತಿದೆ.  ಶಿವರಾತ್ರಿ ಹಬ್ಬದ ವಿಶೇಷವಾಗಿ ಸಿನಿಮಾ ರಿಲೀಸ್ ಆಗಿದ್ದು, ಎಲ್ಲಾ ಕಡೆಗಳಲ್ಲಿ ಹೌಸ್ ಫುಲ್ ಆಗಿ ಒಡ್ತಿದೆ. ಸಿನಿಮಾ ಥಿಯೇಟರ್ ಗಳ ಮುಂದೆ ಡಿ ಬಾಸ್ ಭಕ್ತರ ಜಾತ್ರಿಯೇ ನಡೆದಿದೆ. ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಬಿಡುಗೆಯಾಗಿರುವ ರಾಬರ್ಟ್ ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

BIGG BOSS 8 : ಗಳಗಳನೆ ಕಣ್ಣೀರಿಟ್ಟ ದಿವ್ಯಾ, ಮನಸಾಕ್ಷಿ ಬಿಟ್ಟು ಸಮಾಧಾನ ಮಾಡೋದಕ್ಕೆ ಆಗಲ್ಲ ಎಂದ ಲ್ಯಾಗ್ ಮಂಜು..!

ಈ ನಡುವೆ ಬಾಕ್ಸ್ ಆಫೀಸ್ ಸುಲ್ತಾನ  ದರ್ಶನ್ ಅವರ ರಾಬರ್ಟ್ ಮೊದಲ ದಿನದ ಕಲೆಕ್ಷನ್ ಬಗ್ಗೆ ಸಹಜವಾಗಿಯೂ ಕ್ಯೂರಿಯಾಸಿಟಿ ಇರುತ್ತೆ. ಇದೀಗ ಬಾಕ್ಸ್ ಆಫೀಸ್ ರಿಪೋರ್ಟ್ ಕೂಡ ಹೊರಬಿದ್ದಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ.  ಸಿನಿಮಾತಂಡ ಅಧಿಕೃತವಾಗಿ ಬಾಕ್ಸ್ ಆಫೀಸ್‌ ಕಲೆಕ್ಷನ್ ಬಗ್ಗೆ ರಿಪೋರ್ಟ್ ರಿವೀಲ್ ಮಾಡಿದೆ.  ಅಂದ್ಹಾಗೆ ರಾಬರ್ಟ್ ಬಾಕ್ಸ್ ಆಫೀಸ್‌ ಕೊಳ್ಳೆ ಹೊಡೆದಿದೆ.  ರಿಲೀಸ್ ಆದ ಮೊದಲ ದಿನವೇ ಆಲ್ ಓವರ್ ಬರಿ ಕರ್ನಾಟಕದಲ್ಲೇ 17.24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.roberrt saaksha tv.com

ಕೊರೊನಾ ಲಾಕ್ ಡೌನ್ ನಿಂದ ಸ್ಯಾಂಡಲ್ ವುಡ್ ಅಷ್ಟೇ ಅಲ್ಲದೇ ಎಲ್ಲಾ ಸಿನಿಮಾರಂಗವೂ ನೆಲಕಚಚ್ಚಿತ್ತು. ಇದೀಗ ಪೊಗರು ಇಂದ ಪುನಶ್ಚೇತನ ಪಡೆದಿದ್ದ ಸಿನಿಮಾರಂಗ ರಾಬರ್ಟ್ ನಿಂದ ಚಿರತೆ ವೇಗ ಪಡೆಯುತ್ತಿದೆ. ದಾಖಲೆ ಮಟ್ಟದ ಕಲೆಕ್ಷನ್ ಪಡೆದ ರಾಬರ್ಟ್ ಆಂಧ್ರದಲ್ಲೂ ಭರ್ಜರಿ ಕಲೆಕ್ಷನ್ ಪಡೆದುಕೊಂಡಿದೆ. ಮೊದಲ ದಿನ ಆಂಧ್ರ ಮತ್ತು ತೆಲಂಗಾಣದಲ್ಲಿ ಒಟ್ಟು 3.12 ಕೋಟಿ ರೂಪಾಯಿ ಬಾಚಿಕೊಂಡಿದೆ.roberrt saaksha tv.com

‘ಹರಿ ಹರ ವೀರ ಮಲ್ಲು’ ಆದ ಪವನ್ ಕಲ್ಯಾಣ್..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd