ಬುಲೆಟ್ ಪ್ರಿಯರಿಗೆ ಶಾಕ್ : ರಾಯಲ್ ಎನ್ ಫೀಲ್ಡ್ ಬೆಲೆ ಹೆಚ್ಚಳ ಸಾಧ್ಯತೆ..!
ನವದೆಹಲಿ: ರಾಯಲ್ ಎನ್ ಫೀಲ್ಡ್ ಬೈಕ ಗಳ ಬೆಲೆಯು ಏಪ್ರಿಲ್ನಿಂದ ಹೆಚ್ಚಾಗಬಹುದು ಎಂಬ ಮಾಹಿತಿ ಸಿಕ್ಕಿದೆ. ಈಚರ್ ಮೋಟಾರ್ಸ್ನ ಭಾಗವಾಗಿರುವ ಈ ಕಂಪನಿಯು ಈಗಾಗಲೇ ಕಳೆದ ಆರು ತಿಂಗಳಲ್ಲಿ ಅನೇಕ ಬಾರಿ ಬೆಲೆಗಳನ್ನು ಹೆಚ್ಚಿಸಿದೆ. ಇದರ ನಡುವೆ ಮತ್ತೆ ಕಂಪನಿಯು ಮತ್ತೆ ಬೆಲೆ ಹೆಚ್ಚಳಕ್ಕೆ ಮುಂದಾಗಬಹುದು ಎನ್ನಲಾಗಿದೆ.
ಇನ್ನು ಜಗತ್ತಿನ ಎಲ್ಲ ಸಂಬಂಧಿತ ಮಾರುಕಟ್ಟೆಗಳಲ್ಲಿ ಅಗ್ರಸ್ಥಾನದಲ್ಲಿರಲು ಬಯಸುತ್ತೇವೆ. ಮುಂದಿನ ದಶಕದಲ್ಲಿ ಮಧ್ಯಮ ಗಾತ್ರದ ಬೈಕು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವುದು ನಮ್ಮ ಗುರಿ ಎಂದು ಸಿಇಒ ವಿನೋದ್ ಹೇಳಿದ್ದಾರೆ.
ಫೆಬ್ರವರಿ 15 ರಿಂದ ದೇಶಾದ್ಯಂತ `FASTAG’ ಕಡ್ಡಾಯ
2020 ರ ಡಿಸೆಂಬರ್ 31 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ, ರಾಯಲ್ ಎನ್ಫೀಲ್ಡ್ 1.99 ಲಕ್ಷ ಇದ್ದು, ಇದೀಗ ಮತ್ತೊಮ್ಮೆ ಏಪ್ರಿಲ್ ನಲ್ಲಿ ದರ ಹೆಚ್ಚಳವಾಹುವ ಸಾಧ್ಯತೆಯಿದೆ. ಸರಕು ಮತ್ತು ಸೇವೆಗಳ ಮೇಲಿನ ದರ ಹೆಚ್ಚಳವಾದ ಹಿನ್ನೆಲೆ ಈ ಬದಲಾವಣೆಯಾಗಲಿದೆ ಎನ್ನಲಾಗ್ತಿದೆ.
ಸೈಬರ್ ಪ್ರಪಂಚದ ಮೇಲೆ ಕಣ್ಣಿಡಲು ಸೈಬರ್ ಕ್ರೈಮ್ ಸ್ವಯಂಸೇವಕರಾಗುವಂತೆ ಜನರಲ್ಲಿ ಸರ್ಕಾರದ ಮನವಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel