ಎಂತದ್ದೇ ಮಾಟ – ಮಂತ್ರ,ಕೆಟ್ಟ ಶಕ್ತಿ,ಕೆಟ್ಟ ದೃಷ್ಟಿ ಕಳೆದು ಮನೆಯಲ್ಲಿ ಸುಖ ಶಾಂತಿ ನೆಲೆಸಲು ಅಮವಾಸ್ಯೆ ದಿನ ಹೀಗೆ ಮಾಡಿ

1 min read
Saakshatv astrology newmoon

ಎಂತದ್ದೇ ಮಾಟ – ಮಂತ್ರ,ಕೆಟ್ಟ ಶಕ್ತಿ,ಕೆಟ್ಟ ದೃಷ್ಟಿ ಕಳೆದು ಮನೆಯಲ್ಲಿ ಸುಖ ಶಾಂತಿ ನೆಲೆಸಲು ಅಮವಾಸ್ಯೆ ದಿನ ಹೀಗೆ ಮಾಡಿ Saakshatv astrology newmoon

ಯಾವುದಾದರೂ ಅಮವಾಸೆಯಂದು ಆಥವಾ ಶುಕ್ರವಾರದಂದು ಈ ಪರಿಹಾರವನ್ನು ನೀವು ಪಾಲಿಸಿ ಹವ್ಯಾಸ ತಿಂಗಳಿಗೊಮ್ಮೆ ಬರುವ ಈ ಅಮವಾಸ್ಯೆ ಬಹಳ ಶಕ್ತಿಯುತವಾಗಿರುತ್ತದೆ. Saakshatv astrology newmoon

ಆದ್ದರಿಂದ ನಿಮ್ಮ ಮನೆಯಲ್ಲಿಯೂ ಕೂಡ ಯಾವುದೇ ಸಮಸ್ಯೆಗಳಿರಲಿ ಆ ಸಮಸ್ಯೆಗಳ ನಿವಾರಣೆಗಾಗಿ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕಾಗಿ ತಪ್ಪದೆ ಈ ರೀತಿಯ ಪರಿಹಾರವನ್ನು ಪಾಲಿಸಿಕೊಂಡು ಬನ್ನಿ ಖಂಡಿತವಾಗಿಯೂ ಮನೆಯಲ್ಲಿ ಯಾವ ನಕಾರಾತ್ಮಕ ಶಕ್ತಿಯು ಕೂಡ ಮನೆಗೆ ಯಾವ ಕೆಟ್ಟದ್ದನ್ನು ಮಾಡುವುದಿಲ್ಲ.
Astrology

ದೈವಜ್ಞ ಪ್ರಧಾನ್ ತಾಂತ್ರಿಕ್ ಶ್ರೀ ಜ್ಞಾನೇಶ್ವರ್ ರಾವ್
ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ತರಹದ ಸಮಸ್ಯೆಗಳನ್ನು ನಿವಾರಿಸಲು ಹೇಳಿರುವ ಧಾರ್ಮಿಕ ಆಚರಣೆಗಳು ಅಥವಾ ಕಾರ್ಯಕ್ರಮಗಳನ್ನು ಶಾಸ್ತ್ರೋಕ್ತವಾಗಿ ಮತ್ತು ಉತ್ತಮ ರೀತಿಯಲ್ಲಿ ಕಟೀಲು ಕ್ಷೇತ್ರದಲ್ಲಿ ಮಾಡಿಕೊಡಲಾಗುವುದು.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಇನ್ನು ಈ ಕೆಟ್ಟ ಶಕ್ತಿಯ ಪ್ರಭಾವ ಮನೆಯ ಮೇಲೆ ಆದದ್ದೇ ಆದಲ್ಲಿ ಮನೆಯಲ್ಲಿ ಅನಾರೋಗ್ಯ ಸಮಸ್ಯೆಗಳು ಅಥವಾ ಆರ್ಥಿಕ ಪರಿಸ್ಥಿತಿ ಕುಗ್ಗುವುದು ಮನಸ್ಸಿಗೆ ಶಾಂತಿಯಿರದು ಇರುವುದು.

ಯಾವ ಕೆಲಸದಲ್ಲಿಯೂ ಲಾಭ ಇರದೇ ಇರುವುದು ಇಂತಹ ಎಲ್ಲ ತೊಂದರೆಗಳು ಉಂಟಾಗುತ್ತದೆ ಆದ್ದರಿಂದ ಮನೆಯ ಶ್ರೇಯಾಭಿವೃದ್ಧಿಗಾಗಿ ಮನೆಯ ಉತ್ತಮ ವಾತಾವರಣಕ್ಕಾಗಿ ಮನೇಲಿ ಸಕಾರಾತ್ಮಕತೆಯನ್ನು ಹೆಚ್ಚಿಸುವುದಕ್ಕಾಗಿ ಈ ಪರಿಹಾರವನ್ನು ಪಾಲಿಸಬಹುದು.

ಈ ಪರಿಹಾರವನ್ನು ಮಾಡಬೇಕಾಗಿರುವ ದಿವಸ ಅಂದರೆ ಅದು ಅಮವಾಸ್ಯೆಯ ಮತ್ತು ಶುಕ್ರವಾರ ದಿವಸದಂದು ಯಾಕೆಂದರೆ ಅಮವಾಸೆಯ ಸೂರ್ಯಾಸ್ತದ ಬಳಿಕ ಕೆಟ್ಟ ಶಕ್ತಿಯ ಪ್ರಭಾವಗಳು ಹೆಚ್ಚಿರುತ್ತದೆ ಇದರಿಂದಾಗಿ ಮನೆಯ ಮೇಲೆಯೂ ಕೂಡ ಕೆಟ್ಟ ಶಕ್ತಿಯ ಪ್ರಭಾವಗಳು ಕೆಟ್ಟದ್ದನ್ನು ಮಾಡುವ ಕಾರಣದಿಂದಾಗಿ ನಿಂಬೆಹಣ್ಣಿನಿಂದ ಈ ಪರಿಹಾರವನ್ನು ಮಾಡಬೇಕಾಗಿರುತ್ತದೆ .

ಸಂಜೆ ಸೂರ್ಯಾಸ್ತದ ಬಳಿಕ ಬರುವ ಗೋಧೂಳಿ ಸಮಯದಲ್ಲಿ ಈ ನೀವು ಈ ಪರಿಹಾರವನ್ನು ಅಂದರೆ ಸೂರ್ಯಾಸ್ತದ ನಂತರ 8ಗಂಟೆಯ ಸಮಯದ ಒಳಗೆ ಈ ಪರಿಹಾರವನ್ನು ಮಾಡಿಬಿಡಿ.

ಮೊದಲಿಗೆ ನಿಂಬೆಹಣ್ಣಿನ ತೆಗೆದುಕೊಳ್ಳಬೇಕು ಎರಡು ಸಂಖ್ಯೆಯಲ್ಲಿ ನಿಂಬೆ ಹಣ್ಣನ್ನು ತೆಗೆದುಕೊಳ್ಳಿ ಅದನ್ನು ನಾಲ್ಕು ಭಾಗವಾಗಿ ಕತ್ತರಿಸಬೇಕು ಅಂದರೆ ಪೂರ್ಣವಾಗಿ ಕತ್ತರಿಸಬಾರದು ಅರ್ಧವಾಗಿ ನಾಲ್ಕು ಭಾಗ ಕತ್ತರಿಸಿ ಇದರೊಳಗೆ ಮೊದಲು ಕಲ್ಲುಪ್ಪನ್ನು ಹಾಕಬೇಕು.

ಎರಡು ನಿಂಬೆಹಣ್ಣು ಗಳಿಗೂ ಕಲ್ಲುಪ್ಪನ್ನು ಹಾಕಿದ ಮೇಲೆ ಅರಿಶಿಣ ಕುಂಕುಮವನ್ನು ಮೇಲೆ ಲೇಪ ಮಾಡಿ. ಪೂಜೆಯ ನಂತರ ಅಂದರೆ ಮನೆಯಲ್ಲಿ ಸಂಜೆಯ ಸಮಯದಲ್ಲಿ ದೀಪಾರಾಧನೆಯ ನಂತರ ಈ ನಿಂಬೆ ಹಣ್ಣುಗಳನ್ನು ಮನೆಯ ಮುಖ್ಯ ದ್ವಾರದ ಹೊಸ್ತಿಲಿನ ಆಚೆ ಭಾಗದಲ್ಲಿ ಎರಡು ಬದಿಯಲ್ಲಿಯೂ ಇರಿಸಿ ಬರಬೇಕು.

ಈ ರೀತಿ ಮಾಡಿದ ನಂತರ ರಾತ್ರಿಯೆಲ್ಲಾ ಆ ನಿಂಬೆಹಣ್ಣು ಹಾಗೆಯೇ ಇರಬೇಕು ನಂತರ ಮಾರನೇ ದಿವಸ ಬೆಳಿಗ್ಗೆ ಈ ನಿಂಬೆಹಣ್ಣನ್ನು ಯಾರೂ ಓಡಾಡದ ಜಾಗದಲ್ಲಿ ಹಾಕಿ ಅದನ್ನು ತಿರುಗಿ ನೋಡದಿರುವ ಹಾಗೆ ಬರಬೇಕು ನಂತರ ಮನೆಯೊಳಗೆ ಬರುವಾಗ ಕೈಕಾಲುಗಳನ್ನ ಸ್ವಚ್ಚ ಪಡಿಸಿಕೊಂಡೇ ಬರಬೇಕು.

ಈ ಪರಿಹಾರವನ್ನು ಮಾಡುವುದರಿಂದ ಮನೆಯಲ್ಲಿರುವ ಕೆಟ್ಟ ಶಕ್ತಿ ನಾಶವಾಗುತ್ತದೆ ಮನೆಯಲ್ಲಿ ನೆಮ್ಮದಿ ಹೆಚ್ಚುತ್ತದೆ ಆರ್ಥಿಕ ಸಮಸ್ಯೆಗಳಿದ್ದರೆ ಅದು ನಿವಾರಣೆ ಆಗುತ್ತದೆ. ಇಂತಹ ಪರಿಹಾರವನ್ನು ಅಮವಾಸ್ಯೆಯ ದಿವಸದಂದು ಪಾಲಿಸುವುದರಿಂದ ಮನೆಗೆ ಯಾವ ಕೆಟ್ಟ ಶಕ್ತಿಗಳ ಪ್ರವೇಶವೂ ಆಗುವುದಿಲ್ಲ.
Horoscope

ಹೀಗೆ ಈ ಸುಲಭ ಪರಿಹಾರವನ್ನು ಪಾಲಿಸಿ ಖಂಡಿತವಾಗಿಯೂ ಮನೆದೇವರ ಹೆಸರಿನಲ್ಲಿ ಸಂಕಲ್ಪ ಮಾಡಿಕೊಂಡು ಈ ಪರಿಹಾರವನ್ನು ಪಾಲಿಸಿ ಇನ್ನು ಕೆಲವರಿಗೆ ಮನೆದೇವರೂ ಯಾವುದು ಎಂದು ತಿಳಿದಿರುವುದಿಲ್ಲ ಅಂಥವರು ಗ್ರಾಮ ದೇವತೆಯನ್ನು ನೆನಪಿಸಿಕೊಂಡು ತಮ್ಮ ಕಷ್ಟಗಳನ್ನು ಹೇಳಿಕೊಂಡು ಸಂಕಲ್ಪ ಮಾಡಿ ಈ ಪರಿಹಾರವನ್ನು ಮಾಡುತ್ತಾ ಬಂದದ್ದೇ ಆದಲ್ಲಿ ನಿಮ್ಮ ಸಮಸ್ಯೆಗಳೆಲ್ಲವೂ ದೂರವಾಗುತ್ತದೆ.

ಶ್ರೀ ಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd